ಹಳೇ ಒಡಂಬಡಿಕೆ
ಭೂಮಿಯ ಸೃಷ್ಟಿ ಆದಿಯಿಂದ ನಡೆದಂತಹ ಸಂಗತಿಗಳನ್ನು ಲಿಖಿಸಲ್ಪಟ್ಟ ಗ್ರಂಥ. ಇದನ್ನು ಇತಿಹಾಸ ಗ್ರಂಥ ಹಾಗೂ ವಿಜ್ಞಾನ ಎಂದೂ ಸಹ ಹೇಳಬಹುದು. ಇದರಲ್ಲಿ ಅನೇಕ ವ್ಯಕ್ತಿಗಳ ಹಾಗೂ ಪ್ರವಾದಿಗಳ ಕುರಿತು ಲಿಖಿಸಲ್ಪಟ್ಟಿದೆ.
- ಆದಿಕಾಂಡ
- ವಿಮೋಚನಾಕಾಂಡ
- ಯಾಜಕಕಾಂಡ
- ಸಂಖ್ಯಾಕಾಂಡ
- ಧರ್ಮೋಪದೇಶಕಾಂಡ
- ಯೊಹೋಶುವ
- ನ್ಯಾಯಸ್ಥಾಪಕರು
- ರೂತಳು
- ಸಮುವೇಲನು ಭಾಗ ೧
- ಸಮುವೇಲನು ಭಾಗ ೨
- ಅರಸುಗಳು ಭಾಗ ೧
- ಅರಸುಗಳು ಭಾಗ ೨
- ಪೂರ್ವಕಾಲದ ವೃತ್ತಾಂತ ಭಾಗ ೧
- ಪೂರ್ವಕಾಲದ ವೃತ್ತಾಂತ ಭಾಗ ೨
- ಎಜ್ರನು
- ನೆಹೆಮೀಯಾ
- ಎಸ್ತೆರಳು
- ಯೋಬನ ಗ್ರಂಥ
- ಕೀರ್ತನೆಗಳು
- ಜ್ಞಾನೋಕ್ತಿಗಳು
- ಉಪದೇಷಕ
- ಪರಮಗೀತೆ
- ಪ್ರವಾದಿ ಯೆಶಾಯನ ಗ್ರಂಥ
- ಪ್ರವಾದಿ ಯೆರೆಮೀಯನ ಗ್ರಂಥ
- ಪ್ರಲಾಪಗಳು
- ಪ್ರವಾದಿ ಯೆಜೆಕಿಯೇಲನ ಗ್ರಂಥ
- ಪ್ರವಾದಿ ದಾನಿಯೇಲನ ಗ್ರಂಥ
- ಪ್ರವಾದಿ ಹೊಶೇಯನ ಗ್ರಂಥ
- ಪ್ರವಾದಿ ಯೊವೇಲನ ಗ್ರಂಥ
- ಪ್ರವಾದಿ ಆಮೋಸನ ಗ್ರಂಥ
- ಪ್ರವಾದಿ ಓಬದ್ಯನ ಗ್ರಂಥ
- ಪ್ರವಾದಿ ಯೋನನ ಗ್ರಂಥ
- ಪ್ರವಾದಿ ಮೀಕನ ಗ್ರಂಥ
- ಪ್ರವಾದಿ ನಹೂಮನ ಗ್ರಂಥ
- ಪ್ರವಾದಿ ಹಬಕ್ಕೂಕನ ಗ್ರಂಥ
- ಪ್ರವಾದಿ ಜೆಫನ್ಯನ ಗ್ರಂಥ
- ಪ್ರವಾದಿ ಹಗ್ಗಾಯನ ಗ್ರಂಥ
- ಪ್ರವಾದಿ ಜೆಕರ್ಯನ ಗ್ರಂಥ
- ಪ್ರವಾದಿ ಮಲಾಕಿಯನ ಗ್ರಂಥ
ಅನುಗ್ರಂಥಗಳು(ಪ್ರೊಟೆಸ್ಟಂಟರ ಬೈಬಲ್‌ನಲ್ಲಿ ಈ ಕೆಳಕಂಡ ೧೩ ಪುಸ್ತಕಗಳು ಇರುವುದಿಲ್ಲ)
ಬದಲಾಯಿಸಿ- ತೊಬೀತನ ಗ್ರಂಥ: ೧
- ತೊಬೀತನ ಗ್ರಂಥ: ೨
- ಜೂಡಿತಳು
- ಎಸ್ತೇರಳು
- ಸೊಲೊಮೋನನ ಜ್ಞಾನಗ್ರಂಥ
- ಸಿರಾಖನು
- ಬಾರೂಕನು
- ಪ್ರವಾದಿ ಯೆರೆಮೀಯನ ಪತ್ರ
- ಅಜರ್ಯನ ಗೀತೆ ಹಾಗು ಮೂವರು ಯುವಕರ ಕೀರ್ತನೆ
- ಸುಸನ್ನಳ ಗ್ರಂಥ
- ಬೇಲ್ ದೇವತೆ ಮತ್ತು ಘಟಸರ್ಪ
- ಮಕ್ಕಾಬಿಯರ ಗ್ರಂಥ:೧
- ಮಕ್ಕಾಬಿಯರ ಗ್ರಂಥ:೨