ಸೆಕೆಂಡ್-ಇನ್-ಕಮಾಂಡ್ ಹರ್ಷಪಾಲ್ ಸಿಂಗ್ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿ. [] ಅವರು ೨೦೦೪ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. ಗಾಯಗೊಂಡಿದ್ದರೂ ಸಹ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಅವರಿಗೆ ೨೦೧೯ ರ ಆಗಸ್ಟ್ ೧೫ ರಂದು (೭೩ನೇ ಸ್ವಾತಂತ್ರ್ಯೋತ್ಸವದ ದಿನ) ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪದಕವಾದ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಯಿತು.[] [][]

ಸೆಕೆಂಡ್-ಇನ್-ಕಮಾಂಡ್

ಹರ್ಷಪಾಲ್ ಸಿಂಗ್

ಕೆಸಿ, ಪಿಎಂಜಿ**, ಜೆಪಿಎಂ
ಜನನ೧೯೮೧ (ವಯಸ್ಸು 42–43)
Police career
Allegiance ಭಾರತ
Branch Central Reserve Police Force
ಶ್ರೇಣಿ ಸೆಕೆಂಡ್-ಇನ್-ಕಮಾಂಡ್ (2I/C)
ಪ್ರಶಸ್ತಿ
  • ಕೆಸಿ
  • ಪೋಲಿಸ್‌ ಪದಕ (ಶೌರ್ಯ)
  • ಜಾರ್ಖಂಡ್ ಪೋಲಿಸ್‌ ಪದಕ

೨೦೧೪ ರಲ್ಲಿ ಸಿಂಗ್‌ ಅವರು ಛತ್ತೀಸ್ಗಢದ ಖುಂಟಿ ಜಿಲ್ಲೆಯಲ್ಲಿ ರೂ.೨ ಲಕ್ಷ (೨೦೨೩ರಲ್ಲಿ ರೂ. ೩.೩ ಲಕ್ಷ ಅಥವಾ £೩,೩೩೪ಕ್ಕೆ ಸಮ) ಬೆಲೆ ಬಹುಮಾನ ಘೋಷಿತ ಒಬ್ಬ ನಕ್ಸಲನನ್ನು ಹತ್ಯೆಗೈದರು. [] ಖುಂಟಿಯಲ್ಲಿ ನಕ್ಸಲ್ ವಲಯ ಕಮಾಂಡರ್‌ನನ್ನು ಹತ್ಯೆಗೈದಿದ್ದಕ್ಕಾಗಿ ಅವರಿಗೆ ೨೦೧೫ರಲ್ಲಿ ಪೊಲೀಸ್ ಪದಕ (ಶೌರ್ಯ) ನೀಡಲಾಯಿತು ಹಾಗೂ ಅದೇ ವರ್ಷದಲ್ಲಿ, ಅವರಿಗೆ ಜಾರ್ಖಂಡ್‌ ಸರ್ಕಾರದಿಂದ ಪೊಲೀಸ್ ಪದಕವನ್ನು ನೀಡಲಾಯಿತು.[] []

ಉಲ್ಲೇಖಗಳು

ಬದಲಾಯಿಸಿ
  1. "Kirti Chakra for CRPF officer, his 5th gallantry medal in 15 years". Hindustan Times (in ಇಂಗ್ಲಿಷ್). 2019-08-14. Retrieved 2021-10-26.
  2. "CRPF officer Harshpal Singh, who killed 3 terrorists with bullet injury, recieves [sic] Kirti Chakra". The New Indian Express. Retrieved 2021-10-26.
  3. "गोली और ग्रेनेड के छर्रे लगने के बाद भी डटे रहे हर्षपाल, जैश के 3 खूंखार आतंकी मारे, अब कीर्ति चक्र". Navbharat Times (in ಹಿಂದಿ). Retrieved 2021-10-26.
  4. "CRPF bags 75 gallantry medals". The Hindu (in Indian English). 2019-08-15. ISSN 0971-751X. Retrieved 2021-10-26.
  5. "On I-Day, CRPF officer Harshpal Singh recalls how he fought JeM terrorists in J&K". Deccan Chronicle (in ಇಂಗ್ಲಿಷ್). 2019-08-15. Retrieved 2021-10-26.
  6. "CRPF officer who killed 3 terrorists despite bullet injury is recipient of Kirti Chakra". ANI News (in ಇಂಗ್ಲಿಷ್). Retrieved 2021-10-26.
  7. ANI (2019-08-15). "CRPF man who killed 3 terrorists despite bullet injury gets Kirti Chakra". Business Standard India. Retrieved 2021-10-26.