ಹರಿಭಕ್ತ

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಜಿ.ವಿಶ್ವನಾಥ ಶೆಟ್ಟಿ .ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಪಂಡರೀಬಾಯಿ, ಮೈನಾವತಿ, ನರಸಿಂಹರಾಜು, ಜಿ.ವಿ.ಅಯ್ಯರ್, ಹೆಚ್.ಆರ್.ಶಾಸ್ತ್ರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಬಿ.ದೊರೈರಾಜ್.ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು.

ಹರಿಭಕ್ತ
ಹರಿಭಕ್ತ
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕಜಿ.ವಿಶ್ವನಾಥ ಶೆಟ್ಟಿ
ಪಾತ್ರವರ್ಗರಾಜಕುಮಾರ್ ಪಂಡರೀಬಾಯಿ ಮೈನಾವತಿ, ನರಸಿಂಹರಾಜು, ಜಿ.ವಿ.ಅಯ್ಯರ್, ಹೆಚ್.ಆರ್.ಶಾಸ್ತ್ರಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೫೬
ಚಿತ್ರ ನಿರ್ಮಾಣ ಸಂಸ್ಥೆವಿಶ್ವಕಲಾ ಚಿತ್ರ

ಚಿತ್ರ:೪ರಾ.jpg



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.


|೧೯೫೬





"https://kn.wikipedia.org/w/index.php?title=ಹರಿಭಕ್ತ&oldid=1175595" ಇಂದ ಪಡೆಯಲ್ಪಟ್ಟಿದೆ