ಹಗೆತನ
ಹಗೆತನವು (ದ್ವೇಷ, ವೈರ) ಒಂದು ಭಾವನೆಯಾಗಿದೆ. ಹಗೆತನವು ವೈರತ್ವ, ಕೋಪ, ಅಥವಾ ಅಸಮಾಧಾನದ ಅನಿಸಿಕೆಗಳನ್ನು ಪ್ರಚೋದಿಸಬಹುದು. ಇವು ನಿರ್ದಿಷ್ಟ ವ್ಯಕ್ತಿಗಳು, ಗುಂಪುಗಳು, ಘಟಕಗಳು, ವಸ್ತುಗಳು, ವರ್ತನೆಗಳು, ಪರಿಕಲ್ಪನೆಗಳು ಅಥವಾ ವಿಚಾರಗಳ ವಿರುದ್ಧ ನಿರ್ದೇಶಗೊಳ್ಳಬಹುದು.[೧]
ಹಗೆತನವನ್ನು ಹಲವುವೇಳೆ ಕೋಪ, ಜುಗುಪ್ಸೆ ಮತ್ತು ಶತ್ರುತ್ವದ ಮೂಲದತ್ತ ಒಲವಿನ ಅನಿಸಿಕೆಗಳೊಂದಿಗೆ ಸಂಬಂಧಿಸಲಾಗುತ್ತದೆ.
ಭಾವನೆಯಾಗಿ
ಬದಲಾಯಿಸಿಒಂದು ಭಾವನೆಯಾಗಿ, ಹಗೆತನವು ಅಲ್ಪಾವಧಿಯದ್ದು ಅಥವಾ ದೀರ್ಘಾವಧಿಯದ್ದಾಗಿರಬಹುದು.[೨] ಅದು ಕಡಿಮೆ ತೀವ್ರತೆ - 'ನಾನು ಮೂಲಂಗಿಯನ್ನು ದ್ವೇಷಿಸುತ್ತೇನೆ' ಅಥವಾ ಹೆಚ್ಚು ತೀವ್ರತೆಯದ್ದಾಗಿರಬಹುದು 'ನಾನು ಇಡೀ ಜಗತ್ತನ್ನು ದ್ವೇಷಿಸುತ್ತೇನೆ'.[೩]
ಉಲ್ಲೇಖಗಳು
ಬದಲಾಯಿಸಿ- ↑ Reber, A.S., & Reber, E. (2002). The Penguin dictionary of psychology. New York: Penguin Books.
- ↑ Y Ito ed., Encyclopedia of Emotion (2010) p. 302
- ↑ S Kucuk, Brand Hate (2016) p. 12-3
ಹೆಚ್ಚಿನ ಓದಿಗಾಗಿ
ಬದಲಾಯಿಸಿ- The Psychology of Hate by Robert Sternberg (Ed.)
- Hatred: The Psychological Descent into Violence by Willard Gaylin
- Why We Hate by Jack Levin
- The Psychology of Good and Evil: Why Children, Adults, and Groups Help and Harm Others by Ervin Staub
- Prisoners of Hate: The Cognitive Basis of Anger, Hostility, and Violence by Aaron T. Beck
- Becoming Evil: How Ordinary People Commit Genocide and Mass Killing by James Waller
- Ethnolinguistics and Cultural Concepts: truth, love, hate & war, by James W. Underhill, Cambridge: Cambridge University Press.
- "Hatred as an Attitude", by Thomas Brudholm (in Philosophical Papers 39, 2010).
- The Globalisation of Hate, (eds.) Jennifer Schweppe and Mark Walters, Oxford: Oxford University Press.