ಸ್ವಾಮಿ ನಿರಂಜನಾನಂದ
ಸ್ವಾಮಿ ನಿರಂಜನಾನಂದರು ರಾಮಕೃಷ್ಣ ಪರಮಹಂಸರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ಸಹೋದರ ಸನ್ಯಾಸಿ ಈತ. ದಕ್ಷಿಣೇಶ್ವರದ ಭವತಾರಿಣಿ ಕಾಳಿಕಾ ದೇವಾಲಯದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಪದತಳದಲ್ಲಿ ಅರಳಿದ ಬದುಕು ಈತನದು.
ಸ್ವಾಮಿ ನಿರಂಜನಾನಂದ ಸರಸ್ವತಿ | |
---|---|
ಜನನ | ರಾಜ್‍ನಂದಗಾವ್ | ೧೪ ಫೆಬ್ರವರಿ ೧೯೬೦
ಸಂಸ್ಥಾಪಕರು | Bihar Yoga Bharati (BYB), Yoga Publications Trust, Bal Yoga Mitra Mandal, Sannyas Peeth |
ಗುರು | ಸತ್ಯಾನಂದ ಸರಸ್ವತಿ |
ನುಡಿ | "Charity is helping others to overcome their needs" (See more quotations in Wikiquote) |
ಪೂರ್ವಾಶ್ರಮ
ಬದಲಾಯಿಸಿಪೂರ್ವಾಶ್ರಮದಲ್ಲಿ ನಿತ್ಯನಿರಂಜನ ಘೋಷ ಎಂದು ಇವರ ಹೆಸರು. ಬ್ರಹ್ಮಚರ್ಯ-ಸನ್ಯಾಸದ ನಂತರ ಇವರ ಹೆಸರು ಸ್ವಾಮಿ ನಿರಂಜನಾನಂದ ಆಯಿತು. ೧೮೬೨ನೇ ಇಸವಿಯ ಶ್ರಾವಣ ಹುಣ್ಣಿಮೆಯಂದು ಈತನ ಜನನವಾಯಿತು. ಪಶ್ಚಿಮ ಬಂಗಾಳದ ರಾಜರಹಟ್-ವಿಷ್ಣುಪುರದಲ್ಲಿ ಜನಿಸಿದರು.
ಸನ್ಯಾಸ
ಬದಲಾಯಿಸಿಶ್ರೀರಾಮಕೃಷ್ಣ ಪರಮಹಂಸರಿಂದ ಸನ್ಯಾಸ ಸ್ವೀಕರಿಸಿದರು. ಶ್ರೀರಾಮಕೃಷ್ಣರು ಕಾಶಿಪುರದ ತೋಟದಮನೆಯಲ್ಲಿ ಗಂಟಲಿನ ಕ್ಯಾನ್ಸರ್ ನಿಂದ ಬಳಲುತ್ತಿರುವಾಗ ಅವರಿಗೆ ತುಂಬಾ ಸೇವೆಯನ್ನು ಸಲ್ಲಿಸಿದ್ದಾರೆ. ಅಖಂಡ ಭಾರತದಾದ್ಯಂತ ತೀರ್ಥಯಾತ್ರೆಮಾಡಿದ ಇವರು, ರಾಮಕೃಷ್ಣ ಮಾಹಾಸಂಘದಲ್ಲಿ ೧೯೦೪ರ ಮೇ ೯ರಂದು ಸಮಾಧಿಸ್ಥರಾದರು.