ಸ್ವಾತಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಸ್ವಾತಿ - ೧೯೯೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಸ್ವಾತಿ (ಚಲನಚಿತ್ರ) | |
---|---|
ಸ್ವಾತಿ | |
ನಿರ್ದೇಶನ | ಶಿವಮಣಿ |
ನಿರ್ಮಾಪಕ | ಶೈಲೇಂದ್ರ ಬಾಬು |
ಪಾತ್ರವರ್ಗ | ಶಶಿಕುಮಾರ್ ಸುಧಾರಾಣಿ ಉಮಾಶ್ರೀ, ಬ್ಯಾಂಕ್ ಜನಾರ್ಧನ್, ವಜ್ರಮುನಿ, ಸುಂದರ ಕೃಷ್ಣ ಅರಸ್, ಬಿ.ವಿ.ರಾಧ |
ಸಂಗೀತ | ಎಂ.ಎಂ.ಕೀರವಾಣಿ |
ಛಾಯಾಗ್ರಹಣ | ಗಿರಿ |
ಬಿಡುಗಡೆಯಾಗಿದ್ದು | ೧೯೯೪ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರುತಿ ಎಂಟರ್‍ಪ್ರೈಸಸ್ |