ಸ್ಯಾಮ್ ದಸ್ತೋರ್

ನಟ

( ೨, ಅಕ್ಟೋಬರ್, ೧೯೪೧)

ಚಿತ್ರ:Sam dastor.jpg
'ಸ್ಯಾಮ್ ದಸ್ತೋರ್'

ಸ್ಯಾಮ್ ದಸ್ತೋರ್ ಜನಪ್ರಿಯ ನಟ. ಇವರು 'ಬ್ರಿಟಿಷ್ ಟೆಲಿವಿಶನ್' ಧಾರಾವಾಹಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ೧೯೭೬ ರ 'ಬಿ. ಬಿ. ಸಿ ಧಾರಾವಾಹಿ' ಗಳಲ್ಲಿ ಅನೇಕ ನಟರಿಗೆ ಕಂಠದಾನ ಮಾಡಿದ್ದಾರೆ. ಅದಲ್ಲದೆ ಅನೇಕ 'ಆಡಿಯೋ ಆಲ್ಬಮ್' ಗಳಿಗೆ ಸ್ವರ ದಾನಮಾಡಿದ್ದಾರೆ. ಜನ 'ಸ್ಯಾಮ್ ದಸ್ತೂರ್' ರನ್ನು ಹೆಚ್ಚಾಗಿ ಜ್ಞಾಪಿಸಿಕೊಳ್ಳುವುದು ಅವರು ೧೯೭೬ ರಲ್ಲಿ ಬಿ. ಬಿ. ಸಿ. ಸೀರಿಯಲ್ ನಲ್ಲಿ ನಟಿಸಿದ ಕ್ಯಾಶಿಯಸ್ ಚೆರಿಯ ಕಲಾಕಾರಿಯಪಾತ್ರದ ನಟನಾ ಕೌಶಲ್ಯಕ್ಕಾಗಿ. ಟೆಲಿವಿಶನ್/ಲೈವ್ ಶೋಗಳಲ್ಲಿನ ವೀಕ್ಷಕರು, ಪ್ರೇಕ್ಷಕರು ಬೆರಗಾಗಿರುವುದು, ಕೆಳಗೆ ನಮೂದಿಸಿರುವ ಬೇರೆ 'ಟೆಲಿವಿಶನ್' ಅಥವಾ 'ಚಲನಚಿತ್ರ'ಗಳಲ್ಲಿ ಪಾತ್ರಗಳನ್ನು 'ಸ್ಯಾಮ್ ದಸ್ತೂರ್' ರವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ ಇಲ್ಲವೇ ಕಂಠದಾನಮಾಡಿದ ಕಲಾವಂತಿಕೆಗಾಗಿ.

ಚಿತ್ರ:Images.jpg(M).jpg
'ಸ್ಯಾಂ ದಸ್ತೋರ್ ರವರ ಸಮರ್ಥ ಕಂಠದಾನ'

ಮಹತ್ವದ ಹಲವಾರು 'ಆಡಿಯೋ' ಗಳಲ್ಲಿ ಚಮತ್ಕಾರಿ ಕಂಠದಾನ'

ಬದಲಾಯಿಸಿ

ಈ ಎಪಿಸೋಡ್‍ಗಳಲ್ಲಿ 'ಗಾಂಧೀಜಿ'ಯಾಗಿ ಮತ್ತು 'ಮೊಹಮ್ಮದ್ ಆಲಿ ಜಿನ್ನ,' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹತ್ವದ ಆಡಿಯೋಗಳಲ್ಲಿನ ಮೊದಲಿನಿಂದ ಕೊನೆಯವರೆಗೂ ಎಲ್ಲಾ ಮಾಹಿತಿಗಳ ಅತ್ಯಂತ ಸೂಕ್ಷ್ಮಾತಿ-ಸೂಕ್ಷ್ಮ ಸನ್ನಿವೇಷಗಳ ಮಾಹಿತಿ/ವಿವರಣೆ ಮತ್ತು 'ಆಡಿಯೋ ಆಲ್ಬಮ್ ' ಗಳಲ್ಲಿರುವ ನಟರಿಗೆ ಸಮಯೋಚಿತವಾಗಿ ಮಾಡಿರುವ ಧ್ವನಿ-ದಾನ, ಪ್ರಾಮುಖ್ಯತೆಯನ್ನು ತಂದಿದೆ.