ಸ್ತ್ರೀರತ್ನ (ಚಲನಚಿತ್ರ)

ಈ ಚಿತ್ರವನ್ನು ಕೆ.ಸುಬ್ರಹ್ಮಣ್ಯಂ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ಎನ್.ಬಸವರಾಜಯ್ಯಈ ಚಿತ್ರದಲ್ಲಿ ಬರುವ ಪಾತ್ರಗಳು ಕೆ.ಎಸ್.ಅಶ್ವಥ್, ಸಂಧ್ಯಾ, ಎನ್.ಎಸ್.ಕೃಷ್ಣನ್, ಕೌಶಿಕ್, ವಿದ್ಯಾ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಗೋಟುವಾದ್ಯಂ.ಈ ಚಿತ್ರದ ಛಾಯಾಗ್ರಹಕರು ಕೋಟ್ನಿಸ್.ಈ ಚಿತ್ರವು ಕೆ.ಎಸ್.ಅಶ್ವಥ್ ಅವರು ಅಭಿನಯದ ಮೊದಲ ಚಿತ್ರ. ಈ ಚಿತ್ರವು ೧೯೫೫ ರಲ್ಲಿ ಬಿಡುಗಡೆಯಾಯಿತು.

ಸ್ತ್ರೀರತ್ನ (ಚಲನಚಿತ್ರ)
ಸ್ತ್ರೀ ರತ್ನ
ನಿರ್ದೇಶನಕೆ.ಸುಬ್ರಹ್ಮಣ್ಯಂ
ನಿರ್ಮಾಪಕಎಂ.ಎನ್.ಬಸವರಾಜಯ್ಯ
ಪಾತ್ರವರ್ಗಕೆ.ಎಸ್.ಅಶ್ವಥ್ ಸಂಧ್ಯಾ ಎನ್.ಎಸ್.ಕೃಷ್ಣನ್, ಕೌಶಿಕ್, ವಿದ್ಯಾ
ಸಂಗೀತಗೋಟುವಾದ್ಯಂ
ಛಾಯಾಗ್ರಹಣಕೋಟ್ನಿಸ್
ಬಿಡುಗಡೆಯಾಗಿದ್ದು೧೯೫೫
ಚಿತ್ರ ನಿರ್ಮಾಣ ಸಂಸ್ಥೆಲೋಕೇಶ್ವರಿ ಫಿಲಂಸ್
ಇತರೆ ಮಾಹಿತಿಕೆ.ಎಸ್.ಅಶ್ವಥ್ ಅವರು ಅಭಿನಯದ ಮೊದಲ ಚಿತ್ರ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.