ಸ್ಕೂಲ್ ಮಾಸ್ಟರ್ (೧೯೫೮ ಚಲನಚಿತ್ರ)
ಕನ್ನಡ ಚಲನಚಿತ್ರ
ಸ್ಕೂಲ್ ಮಾಸ್ಟರ್ (೧೯೫೮ ಚಲನಚಿತ್ರ) | |
---|---|
ಸ್ಕೂಲ್ ಮಾಸ್ಟರ್ | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಕಥೆ | "ಶಿರ್ವಾಡ್ಕರ್" ವಿರಚಿತ "ವೈಷ್ಣವಿ" ಎಂಬ ಕತೆಯ ಆಧಾರಿತ. |
ಪಾತ್ರವರ್ಗ | ಬಿ.ಆರ್. ಪಂತುಲು ಎಂ.ವಿ.ರಾಜಮ್ಮ ಉದಯಕುಮಾರ್, ಸಾಹುಕಾರ್ ಜಾನಕಿ, ಬಿ.ಸರೋಜಾದೇವಿ, ಶಿವಾಜಿ ಗಣೇಶನ್ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಡಬ್ಲ್ಯೂ.ಆರ್.ಸುಬ್ಬರಾವ್ |
ಬಿಡುಗಡೆಯಾಗಿದ್ದು | ೧೯೫೮ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
ಇತರೆ ಮಾಹಿತಿ | ಈ ಚಿತ್ರದಲ್ಲಿ "ಸೋಸಲೆ ಅಯ್ಯಾಶಾಸ್ತ್ರೀ" ಗಳು ರಚಿಸಿದ " ಸ್ವಾಮಿದೇವನೆ ಲೋಕಪಾಲನೇ ತೇ ನಮೋಸ್ತು ನಮೋಸ್ತುತೇ....ಪ್ರೇಮದಿಂದಲೆ ನೋಡು ನಮ್ಮನು ನಮೋಸ್ತು ನಮೋಸ್ತುತೇ." ಎಂಬ ಸೊಗಸಾದ ಶಾಲೆಯ ಪ್ರಾರ್ಥನಾ ಗೀತೆಯನ್ನು ಬಳಸಿಕೊಳ್ಳಲಾಗಿತ್ತು.ವಿಶೇಷವೆಂದರೆ ಅಮಿತಾಬಚ್ಹನ್ ಹೇಮಾಮಾಲಿನಿ ಅಭಿನಯದ "ಬಾಗ್ ಬಾನ್" ಚಿತ್ರ ಸ್ಕೂಲ್ ಮಾಸ್ಟರ್ ಚಿತ್ರದ ಕತೆಯನ್ನಾದರಿಸಿದೆ.ನಮನ |