ಸ್ಕಂಧಗಿರಿ ಅಥವಾ ಕಳವಾರಹಳ್ಳಿ ಬೆಟ್ಟವು ಚಿಕ್ಕಬಳ್ಳಾಪುರದ ಜಿಲ್ಲೆಯಲ್ಲಿದೆ. ಇದರ ಬುಡದಲ್ಲಿ ಪಾಪಾಗ್ನಿ ಮಠವಿದ್ದು, ಅಲ್ಲಿಂದ ಮುಂದೆ ಕಾಲುಹಾದಿಯಲ್ಲಿ ಸಾಗಬೇಕು.


ತಲುಪುವ ದಾರಿ

ಬದಲಾಯಿಸಿ

ಬೆಂಗಳೂರಿನಿಂದ ಬಳ್ಳಾರಿ ರಸ್ತೆಯಲ್ಲಿ ಚಿಕ್ಕಬಳ್ಳಾಪುರದವರೆಗೆ ಸಾಗಿ, ಒಕ್ಕಲಿಗರ ಭವನದ ಬಳಿ ಎಡಕ್ಕೆ ತಿರುಗಿ ಹೊರಟರೆ ಒಂದೇ ರಸ್ತೆ ಮುದ್ದನ ಹಳ್ಳಿಗೆ ತಲುಪುತ್ತದೆ; ಅಲ್ಲಿಂದ ಸ್ಕಂಧ ಗಿರಿ ತಲುಪಬಹುದು.