ಸೋಲಾಪುರ ವಿಶ್ವವಿದ್ಯಾಲಯ
ಸೋಲಾಪುರ ವಿಶ್ವವಿದ್ಯಾಲಯವು (सोलापूर विद्यापीठ) ಭಾರತದ ವಿಶ್ವವಿದ್ಯಾಲಯ ಇದು ಮಹಾರಾಷ್ಟ್ರ ರಾಜ್ಯದ ಸೋಲಾಪುರ್ ಜಿಲ್ಲೆಯಲ್ಲಿದೆ .ಈ ವಿಶ್ವವಿದ್ಯಾಲಯವು ೨೦೦೪ ರಲ್ಲಿ ಆರಂಭವಾಯಿತು .
ಸೋಲಾಪುರ ವಿಶ್ವವಿದ್ಯಾಲಯ | |
---|---|
सोलापूर विद्यापीठ | |
ಧ್ಯೇಯ | Vidyaya Sampannata (विद्यया सम्पन्नता) |
ಸ್ಥಾಪನೆ | 2004[೧] |
ಪ್ರಕಾರ | ಸಾರ್ವಜನಿಕ |
ಸ್ಥಳ | ಸೋಲಾಪುರ್, ಮಹಾರಾಷ್ಟ್ರ, ಭಾರತ |
ಆವರಣ | ನಗರ |
ಅಂತರಜಾಲ ತಾಣ | www.su.digitaluniversity.ac |
ಇತಿಹಾಸ
ಬದಲಾಯಿಸಿಸೋಲಾಪುರ ವಿಶ್ವವಿದ್ಯಾಲಯವು ರಚನೆಗೆ ಮೊದಲು ೨೦ ವರ್ಷಗಳಿಂದ,ಶಿವಾಜಿ ವಿಶ್ವವಿದ್ಯಾಲಯದ ಪಿ.ಜಿ ಸೆಂಟರ್ ಆಗಿತ್ತು , ಇದರಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗಗಳು, ೭ ಸ್ನಾತಕೋತ್ತರ ಶಿಕ್ಷಣ ವಿಭಾಗಗಳು ಇದ್ದವು . ಈ ಉತ್ತಮ ಹಿನ್ನಲೆಯುಳ್ಳ ಸೋಲಾಪುರ ಪಿ ಜಿ ಸೆಂಟರ್,೨೦೦೪ ರಿಂದ ವಿಶ್ವವಿದ್ಯಾಲಯವಾಗಿ ಆರಂಭಿಸಲಾಯಿತು .
ವಿಶ್ವವಿದ್ಯಾಲಯ ಶಾಲೆಗಳು / ವಿಭಾಗಗಳು
ಬದಲಾಯಿಸಿ- ರಾಸಾಯನಿಕ ವಿಜ್ಞಾನ
- ಕಂಪ್ಯೂಟರ್ ವಿಜ್ಞಾನ
- ಭೂ ವಿಜ್ಞಾನ
- ದೈಹಿಕ ಅಧ್ಯಯನ
- ಸಮಾಜ ವಿಜ್ಞಾನ
- ಸ್ಕೂಲ್ ಆಫ್ ಎಜುಕೇಶನ್
- ವಾಣಿಜ್ಯ ಮತ್ತು ಅನ್ನು ನಿರ್ವಹಣೆ[೨]
ಗ್ರಂಥಾಲಯ
ಬದಲಾಯಿಸಿಯೂನಿವರ್ಸಿಟಿ ಲೈಬ್ರರಿ 27,038[೩] ಗಿಂತ ಹೆಚ್ಚು ಪುಸ್ತಕಗಳನ್ನು ಹೊಂದಿದ್ದು ಇದರಲ್ಲಿ , ಪ್ರೌಢ ಪ್ರಬಂಧಗಳ, ನಿಯತಕಾಲಿಕಗಳು, ವಿಶೇಷ ಪ್ರಕಟಣೆಗಳ ರೀತಿಯ ವಿವಿಧ ರೂಪಗಳಲ್ಲಿ ಸಂಪನ್ಮೂಲಗಳನ್ನು ಹೊಂದಿರುವ ಪುಸ್ತಕಗಳ ಸಂಗ್ರಹವನ್ನು ಹೊಂದಿದೆ.ಯೂನಿವರ್ಸಿಟಿ ಲೈಬ್ರರಿ 114 ರಾಷ್ಟ್ರೀಯ ಮತ್ತು 32 ಅಂತಾರಾಷ್ಟ್ರೀಯ ಜರ್ನಲ್ ಮತ್ತು ಇ-ಮೂಲಗಳನ್ನು ತರಿಸಿಕೊಳ್ಳುತ್ತದೆ.
ಲೈಬ್ರರಿ ನೀಡುವ ಸೇವೆಗಳು
- ಬೈಬ್ಲಿಯೋಗ್ರಾಫಿಕಲ್ ಸೇವೆಗಳು
- ಉಲ್ಲೇಖ ಮತ್ತು ಮಾಹಿತಿ ಸೇವೆಗಳು
- ನಕಲೆತ್ತುವ ಸೇವೆ
- ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ
- ಅಂತರ್ ಲೈಬ್ರರಿ ಸಾಲ ಸೇವೆ
- ಕ್ಲಿಪಿಂಗ್ ಸೇವೆ
- ನಿಯತಕಾಲಿಕೆಗಳು.
ಇದನ್ನು ನೋಡಿರಿ
ಬದಲಾಯಿಸಿಉಲ್ಲೇಖನಗಳು
ಬದಲಾಯಿಸಿ- ↑ "Solapur university history". www.su.digitaluniversity.ac ,accessdate25 Sep 2016.
- ↑ "Solapur university -Schools/Departments". www.su.digitaluniversity.ac ,accessdate25 Sep 2016.
- ↑ "Solapur university About Library". www.su.digitaluniversity.ac,accessdate25 Sep 2016.