ಸೋನ್ ನದಿ
ಮಧ್ಯ ಭಾರತದ ಸೋನ್ ನದಿಯು ಗಂಗಾ ನದಿಯ ದಕ್ಷಿಣದ ಉಪನದಿಗಳ ಪೈಕಿ ಅತ್ಯಂತ ದೊಡ್ಡದು. ಸೋನ್ ನದಿಯು ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ಉಗಮ ಸ್ಥಾನಕ್ಕಿಂತ ಸ್ವಲ್ಪ ಪೂರ್ವದಲ್ಲಿ ಉಗಮಿಸಿ ಮಧ್ಯ ಪ್ರದೇಶದಲ್ಲಿ ಉತ್ತರ-ವಾಯವ್ಯ ದಿಕ್ಕಿನಲ್ಲಿ ಹರಿದು ನೈಋತ್ಯ-ಈಶಾನ್ಯ ದಿಕ್ಕಿನಲ್ಲಿ ಸಾಗುವ ಕೆಯ್ಮೂರ್ ಶ್ರೇಣಿಯನ್ನು ಸಂಧಿಸಿದಾಗ ಪೂರ್ವಕ್ಕೆ ತೀಕ್ಷ್ಣವಾಗಿ ತಿರುಗಿ ಹರಿಯುತ್ತದೆ. ಸೋನ್ ನದಿಯು ಕೆಯ್ಮೂರ್ ಶ್ರೇಣಿಗೆ ಸಮಾಂತರವಾಗಿ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿದು ಗಂಗಾ ನದಿಯನ್ನು ಪಟ್ನಾಕ್ಕೆ ಸ್ವಲ್ಪ ಮೇಲೆ ಸೇರುತ್ತದೆ.
ಸೋನ್ ನದಿ (Saun) | ||
ಸಾವನ್ | ||
River | ||
[[Image:| 256px|none |
]] | |
Kintra | ಭಾರತ | |
---|---|---|
States | ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ | |
Region | ಬಾಗೇಲ್‍ಖಂಡ್ | |
Tributaries | ||
- left | Ghaghar River, Johilla River | |
- right | Banas River, Gopad River, Rihand River, Kanhar River, North Koel River | |
Ceeties | ಸಿದ್ಧಿ, ದೇಹ್ರಿ, ಪಟ್ನಾ | |
Laundmerk | ಇಂದ್ರಪುರು ಬ್ಯಾರೇಜ್ | |
Soorce | ಅಮರಾಂತಕ | |
- elevation | ೬೦೦ m (೧,೯೬೯ ft) | |
Mooth | Ganges River | |
Lenth | ೭೮೪ km (೪೮೭ mi) | |