ಸೋನಿ ಕಮಲೇಶ್ ಯಾದವ್ (ಜನನ 25 ಮಾರ್ಚ್ 1994, ಘಾಜಿಯಾಬಾದ್, ಉತ್ತರ ಪ್ರದೇಶ ) ಅವರು ಭಾರತೀಯ ಕ್ರಿಕೆಟಿಗರು. ಅವರು ಬಲಗೈ ಬ್ಯಾಟರ್ ಆಗಿದ್ದರೆ. ಹಾಗು ಬಲಗೈ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. [೧] [೨] [೩] ಅವರು ೭ ಫೆಬ್ರವರಿ ೨೦೧೭ ರಂದು ನಡೆದ ''ಮಹಿಳಾ ಕ್ರಿಕೆಟ್ ವಿಶ್ವಕಪ್ ಅರ್ಹತಾ'' ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ (WODI) ಗೆ ಪಾದಾರ್ಪಣೆ ಮಾಡಿದರು.

ಸೋನಿ ಯಾದವ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಸೋನಿ ಕಮಲೇಶ್ ಯಾದವ್
ಹುಟ್ಟುಜನನ ೨೪ ಮಾರ್ಚ್ ೧೯೯೪, [ ವಯಸ್ಸು೨೮]
ಘಜಿಯಾಬಾದ್, ಉತ್ತರ ಪ್ರದೇಶ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ
ಪಾತ್ರಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಅಂ. ಏಕದಿನ​ (ಕ್ಯಾಪ್ [[ಭಾರತ ಮಹಿಳಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗರ ಪಟ್ಟಿ|119]])೭‍,‍‍ ಫೆಬ್ರವರಿ  v [[ಶ್ರೀಲಂಕಾ women's national cricket team|ಶ್ರೀಲಂಕಾ ]]
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೨/೧೩-೨೦೧೫/೧೬ದೆಹಲಿ ಮಹಿಳಾ ಕ್ರಿಕೆಟ್ ತಂಡ|ದೆಹಲಿ ಮಹಿಳೆಯರ
೨೦೧೨/೧೩-ಉತ್ತರ ವಲಯ ಮಹಿಳಾ ಕ್ರಿಕೆಟ್ ತಂಡ|ಉತ್ತರ ವಲಯದ ಮಹಿಳೆಯರ
೨೦೧೬/೧೭ರೈಲ್ವೇಸ್ ಮಹಿಳಾ ಕ್ರಿಕೆಟ್ ತಂಡ|ರೈಲ್ವೇಸ್ ಮಹಿಳೆಯರ
ಮೂಲ: Cricinfo, ೨೩ ಜನವರಿ, ೨೦೨೦

ಉಲ್ಲೇಖಗಳು

ಬದಲಾಯಿಸಿ
  1. Players profile at Cricketarchive
  2. Players profile at Espncricinfo
  3. "Goswami, Parida ruled out of World Cup qualifiers". ESPN Cricinfo. 2 February 2017. Retrieved 25 August 2018.