ಸೈನೈಡ್ (ಚಲನಚಿತ್ರ)

(ಸೈನೈಡ್ ಇಂದ ಪುನರ್ನಿರ್ದೇಶಿತ)
ಸೈನೈಡ್ (ಚಲನಚಿತ್ರ)
ಸೈನೈಡ್
ನಿರ್ದೇಶನಎ.ಎಂ.ಆರ್.ರಮೇಶ್
ನಿರ್ಮಾಪಕಕೆಂಚಪ್ಪ ಗೌಡ, ಎಸ್.ಇಂದುಮತಿ
ಚಿತ್ರಕಥೆಎ.ಎಂ.ಆರ್.ರಮೇಶ್
ಪಾತ್ರವರ್ಗರಂಗಾಯಣ ರಘು ಮಾಳವಿಕಾ ಅವಿನಾಶ್, ತಾರ, ರವಿ ಕಾಳೆ, ಸುರೇಶ್ ಹೆಬ್ಳೀಕರ್, ಅಶೋಕ್ ರಾವ್
ಸಂಗೀತಸಂದೀಪ್ ಚೌತ
ಛಾಯಾಗ್ರಹಣರತ್ನವೇಲು
ಸಂಕಲನಆಂಥೊನಿ
ಬಿಡುಗಡೆಯಾಗಿದ್ದು೨೦೦೬
ಚಿತ್ರ ನಿರ್ಮಾಣ ಸಂಸ್ಥೆಅಕ್ಷಯ ಕ್ರಿಯೇಷನ್ಸ್
ಇತರೆ ಮಾಹಿತಿಭಾರತದ ಮಾಜಿ ಪ್ರಧಾನಿಯಾದ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ನಡೆದ ಘಟನೆಗಳನ್ನು ಈ ಚಿತ್ರ ಒಳಗೊಂಡಿದೆ.