ಇತಿಹಾಸ

ಹೀಲಿಯಂ, ವಿಶ್ವದಲ್ಲಿ ಎರಡನೇ ಹೇರಳವಾಗಿರುವ ಅಂಶ .ಇದು ಭೂಮಿಯ ಮೇಲೆ ಕಂಡುಹಿಡಿಯುವ ಮೊದಲು ಸೂರ್ಯನ ಮೇಲೆ ಕಂಡುಹಿಡಿಯಲಾಯಿತು. ಪೈರೆ ಜೂಲ್ಸ್-ಸೀಜರ್ ಜಾನ್ಸೆನ್, ಫ್ರೆಂಚ್ ಖಗೋಳಶಾಸ್ತ್ರಜ್ಞ ಒಮ್ಮೆ ಸಂಪೂರ್ಣ ಸೂರ್ಯಗ್ರಹಣದ ಕುರಿತು ಓದುತ್ತಿದ್ದಾಗ ಸೂರ್ಯನ ರೋಹಿತದಲ್ಲಿರುವ ಒಂದು ಹಳದಿ ಗೆರೆಯನ್ನು ಗಮನಕ್ಕೆ 1868ರಲ್ಲಿ ಅರಿತುಕೊಂಡ. ಸರ್ ನಾರ್ಮನ್ ಲೊಕಿಯರ್ ಒಬ್ಬ ಇಂಗ್ಲೀಷ್ ಖಗೋಲಸಶಾಸ್ತೃಜ್ನ, ಈ ಗೆರೆ 587,49 ನ್ಯಾನೋ ತರಂಗಾಂತರವನ್ನು ತಿಳಿದಿದ್ದ ಸಮಯದಲ್ಲಿ ಯಾವುದೇ ಅಂಶ ಉತ್ಪಾದಿಸಬಹುದು ಎಂದು ಕ೦ಡುಹಿಡಿದ. ಸೂರ್ಯನ ಮೇಲರುವ ಹೊಸ ಅಂಶ ಈ ನಿಗೂಢ ಹಳದಿ ಹೊರಸೂಸುವಿಕೆಯೇ ಜವಾಬ್ದಾರಿ ಎಂದು ಊಹಿಸಲಾಗಿತ್ತು. ಈ ಅಪರಿಚಿತ ಅಂಶವನ್ನು ಲಾಕ್ಯರ್ನ ಹೀಲಿಯಮ್ ಎಂದು ಹೆಸರಿಸಲಾಯಿತು.

ಭೂಮಿಯ ಮೇಲೆ ಹೀಲಿಯಂನ್ನು ಹುಡುಕಲು ಆರ೦ಭಸಿದವರು ೧೮೮೫ ರಲ್ಲಿ ಸ್ಕಾಟಿಷ್ ರಸಾಯನಶಾಸ್ತ್ರಜ್ಞ ಸರ್ ವಿಲಿಯಂ ರಾಮ್ಸೇ , ಅವರು ಒಂದು ಪ್ರಯೋಗ ನಡೆಸಿ ಯುರೇನಿಯಂ ಖನಿಜ ಹೊಂದಿರುವುದನ್ನು ಯುರೇನಿಯಂ ಕ್ಲೆವೆಟ್ ಎಂದು ಕರೆಯಲಾಗುತ್ತದೆ. ಅವರು ಕ್ಲೆವೆಟ್ ಖನಿಜ ಆಮ್ಲಗಳಾಗಿ ಒಡ್ಡಿಕೊಂಡು ಅನಿಲಗಳು ಉತ್ಪಾದಿಸಲ್ಪಟ್ಟವು ಎಂಬ ಮಾಹಿತಿ ಸಂಗ್ರಹಿಸಿದರು ಇದು ಹೀಲಿಯಂ ಗುರುತಿಸಲು ಸಾಧ್ಯವಾಯಿತು. ನಂತರ ಈ ಅನಿಲಗಳ ಮಾದರಿ ಇಬ್ಬರುವಿಜ್ಞಾನಿಗಳು ಲಾಕ್ಯರ್ನ ಮತ್ತು ಸರ್ ವಿಲಿಯಂ ಕ್ರೂಕೆಸ್, ಕಳುಹಿಸಲಾಗಿದೆ ಅವರು ಸರ್ ವಿಲಿಯಂ ರಾಮ್ಸೇ ಗೆ ಸಹಾಯ ಮಾಡಿದರು. ರಾಮ್ಸೆ ಅವರ ಅದೇ ಸಮಯದಲ್ಲಿ ನಿಲ್ಸ್ ಲಾ೦ಗ್ಗ್ನ್ಟ್ ಮತ್ತು ಥಿಯೋಡರ್ ಇವರು ಸ್ವತಂತ್ರವಾಗಿ ಕ್ಲೆವೆಟ್ ನಲ್ಲಿ ಹೀಲಿಯಂ ಇರುವುದಾಗಿ ಕ೦ಡುಹಿದಿದರು.