ಸುರ್ಭಿ ಜ್ಯೋತಿ
ಸುರ್ಭಿ ಜ್ಯೋತಿ(೨೯ ಮೇ ೧೯೮೮) ರವರು ಭಾರತೀಯ ದೂರದರ್ಶನ ನಟಿ. ಇವರು ಕುಬೂಲ್ ಹೆ ಧಾರವಾಹಿಯಲ್ಲಿ ಜ಼ೋಯಾ ಹಾಗೂ ನಾಗಿನ್ ೩ ಧಾರಾವಾಹಿಯಲ್ಲಿ ಬೇಲಾ/ಶ್ರಾವಣಿ[೩] ಎಂಬ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ. ಅವರು ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಪಂಜಾಬಿ ಭಾಷೆಯ ಚಲನಚಿತ್ರಗಳಾದ ಇಕ್ ಕುಡಿ ಪಂಜಾಬ್ ದಿ, ರೌಲಾ ಪೈ ಗಯಾ ಮತ್ತು ಮುಂಡೆ ಪಟಿಯಾಲಾ ದಿ ಮತ್ತು ಪಂಜಾಬಿ ದೂರದರ್ಶನ ಸರಣಿಯ ಅಖಿಯಾನ್ ತು ದೂರ್ ಜಾಯೆನಾ ಮತ್ತು ಕಚ್ ದಯಾನ್ ವಂಗಾದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತವಾಗಿ ಇವರು ಯೆ ಜಾದು ಹೆ ಜಿನ್ ಕಾ ಧಾರವಾಹಿಯಲ್ಲಿ ಚಾಂದ್ ನಿ ಮತ್ತು ಲೈಲಾ ಎಂಬ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ .[೪]
ಸುರ್ಭಿ ಜ್ಯೋತಿ | |
---|---|
Born | ಸುರ್ಭಿ ಜ್ಯೋತಿ ೨೯ ಮೇ ೧೯೮೮ [೧][೨] |
Nationality | ಭಾರತೀಯ |
Occupation | ಟೆಲಿವಿಷನ್ ನಟಿ |
Years active | ೨೦೧೦ |
ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿಸುರ್ಭಿ ಜ್ಯೋತಿ ರವರು ೨೯ ಮೇ ೧೯೮೮ ರಂದು ಪಂಜಾಬ್ ನ ಜಲಂಧರ್ ನಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜ್ಯೋತಿ ಪಬ್ಲಿಕ್ ಸ್ಕೂಲ್ ನಿಂದ ಪಡೆದರು ಹಾಗೂ ತಮ್ಮ ಪದವಿ ಶಿಕ್ಷಣವನ್ನು ಹನ್ಸ್ ರಾಜ್ ಮಹಿಳಾ ಮಹಾವಿದ್ಯಾಲಯದಿಂದ ಪಡೆದರು . ಅಪೀಜೆ ಕಾಲೇಜ್ ಆಫ್ ಫೈನ್ ಆರ್ಟ್ಸ್ ನಿಂದ ಅವರು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ವೃತ್ತಿಜೀವನ
ಬದಲಾಯಿಸಿಪ್ರಾದೇಶಿಕ ರಂಗಭೂಮಿ ಮತ್ತು ಚಲನಚಿತ್ರಗಳೊಂದಿಗೆ ಜ್ಯೋತಿ ಯವರು ತಮ್ಮ ವೃತ್ತಿಜೀವನಕ್ಕೆ ಕಾಲಿಟ್ಟರು .
೨೦೧೨ ರ ಕೊನೆಯಲ್ಲಿ, ಜ್ಯೋತಿಯವರು 4 ಲಯನ್ಸ್ ಫಿಲ್ಮ್ಸ್ ನಿರ್ಮಿಸಿದ ಮತ್ತು ಝೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕುಬೂಲ್ ಹೈ ಎಂಬ ಕಿರುತೆರೆ ಪ್ರದರ್ಶನಕ್ಕೆ ಸೇರಿಕೊಂಡರು. ಅದರಲ್ಲಿ ಅವರು ಜ಼ೋಯಾ ಫಾರುಖೀ ಎಂಬ ಪಾತ್ರವನ್ನು ನಿರ್ವಹಿಸಿದರು. ಆ ಪಾತ್ರವನ್ನು ನಿರ್ವಹಿಸಿದಕ್ಕಾಗಿ ಅವರು GR8 ಪ್ರಶಸ್ತಿಯನ್ನು ಗೆದ್ದರು.
೨೦೧೪ ರ, "ಕುಬೂಲ್ ಹೆ" ಎಂಬ ಧಾರಾವಾಹಿಯಲ್ಲಿ ಅವರು ಸನಮ್ ಮತ್ತು ಸೆಹೆರ್ ಎಂಬ ದ್ವಿ ಪಾತ್ರವನ್ನು ನಿರ್ವಹಿಸಿದರು.
ಗೋಲ್ಡ್ ಅವಾರ್ಡ್ಸ್ ೨೦೧೫ ರಲ್ಲಿ, ಕರಣ್ವೀರ್ ಬೊಹ್ರಾ ಮತ್ತು ಜ್ಯೋತಿ ಅವರಿಗೆ ಅತ್ಯುತ್ತಮ ತೆರೆಯ ಜೋಡಿ ಪ್ರಶಸ್ತಿ ನೀಡಲಾಯಿತು. ೨೦೧೫ ರಲ್ಲಿ, ಕುಬೂಲ್ ಹೈ ಕಾರ್ಯಕ್ರಮದಲ್ಲಿ ಅವರು ಮಹಿರಾ ಪಾತ್ರವನ್ನು ನಿರ್ವಹಿಸಿದರು, ಈ ಪ್ರದರ್ಶನದಲ್ಲಿ ಅವರ ಐದನೇ ಪಾತ್ರ. ಅದೇ ವರ್ಷದಲ್ಲಿ ಯುಕೆ ಮೂಲದ ವಾರಪತ್ರಿಕೆ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೭೦ನೇ ಸ್ಥಾನ ಪಡೆದರು.ಕುಬೂಲ್ ಹೈ ಧಾರವಾಹಿಯು ಜನವರಿ ೨೦೧೬ ರಲ್ಲಿ ಕೊನೆಗೊಂಡಿತು. ೨೦೧೬ ರಲ್ಲಿ ಅವರು ಸುರ್ಬಿ ಚಂದ್ನಾ ಮತ್ತು ನಕುಲ್ ಮೆಹ್ತಾ ಅವರ ಪ್ರದರ್ಶನ ಇಶ್ಕ್ಬಾಜ್[೫] ನಲ್ಲಿ ಶಲೀನ್ ಮಲ್ಹೋತ್ರಾ ಎದುರು ಅತಿಥಿ ಪಾತ್ರದಲ್ಲಿ ಮಲ್ಲಿಕಾ ಕಬೀರ್ ಚೌಧರಿ ಪಾತ್ರದಲ್ಲಿದ್ದರು. ಸೆಪ್ಟೆಂಬರ್೨೦೧೬ ರಲ್ಲಿ, ಅವರು ಮತ್ತೊಂದು ಪ್ರಯಾಣ ಆಧಾರಿತ ವೆಬ್ ಶೋ ದೇಸಿ ಎಕ್ಸ್‌ಪ್ಲೋರರ್ಸ್ ಯಾಸ್ ದ್ವೀಪವನ್ನು ಇತರ ಅನೇಕ ದೂರದರ್ಶನ ನಟರೊಂದಿಗೆ ಆಯೋಜಿಸಿದರು.
೨೦೧೪ ರಲ್ಲಿ, ಯುಕೆ ಮೂಲದ ವಾರ್ತಾ ಪತ್ರಿಕೆಯಾದ ಈಸ್ಟರ್ನ್ ಐ ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಅವರು ೧೬ ನೇ ಸ್ಥಾನ ಪಡೆದಿದ್ದಾರೆ. ೨೦೧೫ ರಲ್ಲಿ ಮಿಯಾಂಗ್ ಚ್ಯಾಂಗ್ ರವರ ಜೊತೆ ಪ್ರೇಮ ನಾಟಕವಾದ ಪ್ಯಾರ್ ತೂನೆ ಕ್ಯಾ ಕಿಯಾ ದ ಮೂರು ಋತುಗಳಲ್ಲಿಯೂ ಅವರು ನಿರೂಪಕಿಯಾಗಿ ಕೆಲಸ ಮಾಡಿದರು.
ಜೂನ್ ೨೦೧೮ ರಲ್ಲಿ ಜ್ಯೋತಿಯವರು ಬಾಲಾಜಿ ಟೆಲಿ ಫಿಲ್ಮ್ಸ್ ನ ನಾಗಿನ್ ೩ ಧಾರವಾಹಿಗೆ ಸೇರಿಕೊಂಡರು. ಇದು ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಯಿತು. ಪ್ರದರ್ಶನವು ಹೆಚ್ಚಿನ ಟಿಆರ್ಪಿಗಳನ್ನು ಪಡೆಯಿತು ಮತ್ತು ಮೇ ೨೦೧೯ ರಲ್ಲಿ ಕೊನೆಗೊಂಡಿತು.[೬]
ಫಿಲ್ಮೋಗ್ರಾಫಿ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ಉಲ್ಲೇಖ |
---|---|---|---|
೨೦೧೦ | ಇಕ್ ಕುಡಿ ಪಂಜಾಬ್ ದಿ | ಗುರ್ಮೀತ್ ಕೌರ್ | [೭] |
೨೦೧೨ | ರೌಲಾ ಪಾಯಿ ಗಯ | ರೀತ್ | [೮] |
ಮುಂಡೆ ಪಟಿಯಾಲ ದಿ | ಪ್ರಿಯಾಂಕಾ | [೯] |
ದೂರದರ್ಶನ
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ಉಲ್ಲೇಖ | |
---|---|---|---|---|
೨೦೧೦ | ಅಕಿಯಾಂ ತೂ ದೂರ್ ಜಾಯೆ ನ | ಸೋನಾ | ಜೀ ಪಂಜಾಬಿ | [೭] |
೨೦೧೧ - ೨೦೧೨ | ಕಚ್ ದಿಯಾಂ ವಂಗಾ | ಪ್ರೀತ್ ಸೆಹೆಗಲ್ | [೧೦] | |
೨೦೧೨ - ೨೦೧೬ | ಕಬೂಲ್ ಹೆ | ಜ಼ೋಯಾ ಫಾರೂಖಿ (ಮೊದಲನೇ ಋತು) ಸನಮ್ ಅಹಮದ್ ಖಾನ್ (ಎರಡನೇ ಋತು) ಜ಼ೆಹೆರ್ ಅಹಮದ್ ಖಾನ್ (ಎರಡನೇ ಋತು) ಜನ್ನತ್(ಮೂರನೇ ಋತು) ಮಾಹಿರಾ ಅಖ್ತರ್ (ನಾಲ್ಕನೇ ಋತು) |
ಜೀ ಟಿವಿ | [೧೧] [೧೨] [೧೩] |
೨೦೧೩ | ಸಪ್ನೆ ಸುಹಾನೆ ಲಡಕ್ಪನ್ಕೆ | ಅತಿಥಿ ಪಾತ್ರ | [೧೪] | |
ಮಹಾಸಂಚಿಕೆ: ಕುಬೂಲ್ ಹೆ & ಪುನರ್ ವಿವಾಹ್ - ಜಿಂದ್ ಗೀ ಮಿಲೇಗಿ ದೊಬಾರಾ | ಜೋಯಾ ಫಾರುಖೀ | [೧೫] | ||
ಮಹಾಸಂಚಿಕೆ :ಕುಬೂಲ್ ಹೆ , ಪವಿತ್ರ್ ರಿಶ್ತಾ ಮತ್ತು ಬದಲ್ತೇ ರಿಶ್ತೋ ಕಿ ಯೆ ದಾಸ್ತಾ | [೧೬] | |||
ಮಹಾಸಂಚಿಕೆ: ಕುಬೂಲ್ ಹೆ , ಪುನರ್ ವಿವಾಹ್ - ಏಕ್ ನಯೀ ಉಮ್ಮೀದ್ ಮತ್ತು ಕನೆಕ್ಟೆಡ್ ಹಮ್ ತುಮ್ | [೧೭] | |||
ಮಹಾಸಂಚಿಕೆ : ಕುಬೂಲ್ ಹೆ ಮತ್ತು ಖೇಲ್ತೀ ಹೆ ಜಿಂದಗೀ ಆಂಖ್ ಮಿಚೌಲಿ | [೧೮] | |||
ಇಂಡಿಯಾಸ್ ಬೆಸ್ಟ್ ಡ್ರಾಮೆಬಾಜ್ | ಅತಿಥಿ ಪಾತ್ರ | [೧೯] | ||
೨೦೧೪ | ದಿಲ್ ಸೆ ನಾಚೆ ಇಂಡಿಯಾವಾಲೆ | [೨೦] | ||
೨೦೧೪ - ೨೦೧೫ | ಪ್ಯಾರ್ ತೂನೆ ಕ್ಯಾ ಕಿಯಾ | ನಿರೂಪಕಿ | ಜಿಂಗ್ | [೨೧] |
೨೦೧೫ , ೨೦೧೬ | ಕುಮ್ ಕುಮ್ ಭಾಗ್ಯ | ಅತಿಥಿ | ಜೀ ಟಿವಿ | [೨೨] |
೨೦೧೬ | ಮಹಾಸಂಚಿಕೆ : ಜಮಾಯಿ ರಾಜಾ & ಟಶನ್ -ಎ-ಇಷ್ಕ್ | [೨೩] | ||
ಬಾಕ್ಸ್ ಕ್ರಿಕೆಟ್ ಲೀಗ್ ೨ | ಡೆಲ್ಲಿ ಡ್ರಾಗನ್ಸ್ ತಂಡಕ್ಕೆ | ಕಲರ್ಸ್ ಟಿವಿ | [೨೪] | |
ಬಾಕ್ಸ್ ಕ್ರಿಕೆಟ್ ಲೀಗ್ -ಪಂಜಾಬ್ | ಅಂಬರ್ಸರಿಯೆ ಹಾಕ್ಸ್ ತಂಡಕ್ಕೆ ಬೆಂಬಲ | ಪಿಟಿಸಿ ಪಂಜಾಬ್ | [೨೫] | |
ಖತ್ರೋನ್ಕೆ ಖಿಲಾಡಿ ೭ | ಅತಿಥಿ ಪಾತ್ರ | ಕಲರ್ಸ್ ಟಿವಿ | [೨೬] | |
ಕಾಮಿಡಿ ನೈಟ್ಸ್ ಬಚಾವ್ | ಸ್ಪರ್ಧಿ | [೨೭] | ||
ಕಾಮಿಡಿ ನೈಟ್ಸ್ ಲೈವ್ | [೨೭] | |||
ಇಷ್ಕ್ ಬಾಜ್ | ಮಲ್ಲಿಕಾ ಚೌಧರಿ | ಸ್ಟಾರ್ ಪ್ಲಸ್ | [೨೮] | |
೨೦೧೭ | ಕೋಯಿ ಲೌಟ್ ಕೆ ಆಯಾ ಹೆ | ಗೀತಾಂಜಲಿ ಸಿಂಗ್ ಶೇಖರಿ | [೨೯] | |
ಲವ್ ಔರ್ ದೋಖಾ | ನಿರೂಪಕಿ | ಎಬಿಪಿ ನ್ಯೂಸ್ | [೩೦] | |
Dev | ಅಡ್ವೊಕೇಟ್ ಫಾತಿಮಾ ಹೈದ್ರಿ | ಕಲರ್ಸ್ ಟಿವಿ | [೩೧] | |
ಕಾಮಿಡಿ ದಂಗಲ್ | ಸ್ವತಃ | ಅಂಡ್ ಟಿವಿ | [೩೨] | |
೨೦೧೮ - ೨೦೧೯ | ನಾಗಿನ್ ೩ | ನಗ್ರಾಣಿ ಬೇಲಾ(ರೂಹಿ)/ ಶ್ರಾವಣಿ | ಕಲರ್ಸ್ ಟಿವಿ | [೩೩] |
೨೦೧೮ | ದಾಂಡಿಯಾ ನೈಟ್ಸ್ | ಅತಿಥಿ ಪಾತ್ರ | ಸ್ಟಾರ್ ಪ್ಲಸ್ | [೩೪] |
ಬಿಗ್ ಬಾಸ್ ೧೨ | ಕಲರ್ಸ್ ಟಿ.ವಿ | [೩೫] | ||
ಏಸ್ ಆಫ್ ಸ್ಪೇಸ್ ೧ | [೩೬] | |||
ಶಾಮ್ ಶಾನ್ ದಾರ್ | ಅಂಡ್ ಟಿವಿ | [೩೭] | ||
೨೦೧೯ | ಕಿಚನ್ ಚ್ಯಾಂಪಿಯನ್ | ಕಲರ್ಸ್ ಟಿವಿ | [೩೮] | |
ಬಾಕ್ಸ್ ಕ್ರಿಕೆಟ್ ಲೀಗ್ ೪ | ಡೆಲ್ಲಿ ಡ್ರಾಗನ್ಸ್ ತಂಡದ ಆಟಗಾರ್ತಿ | ಎಮ್‌ಟಿವಿ ಇಂಡಿಯಾ | [೩೯] |
ವೆಬ್ ಪ್ರದರ್ಶನಗಳು
ಬದಲಾಯಿಸಿವರ್ಷ | ಶೀರ್ಷಿಕೆ | ಪಾತ್ರ | ನೆಟ್ವರ್ಕ್ | Ref(s) |
---|---|---|---|---|
೨೦೧೬ | ದೇಸಿ ಎಕ್ಸ್‌ಪ್ಲೋರರ್ಸ್ ತೈವಾನ್ | ಸ್ಪರ್ಧಿ | ಯೂಟ್ಯೂಬ್ ನಲ್ಲಿ ಟ್ರಾವೆಲ್ ವೆಬ್ ಸೀರೀಸ್ | [೪೦] |
ದೇಸಿ ಎಕ್ಸ್‌ಪ್ಲೋರರ್‌ಸ್ | [೪೧] | |||
೨೦೧೭ | ತನ್ಹಾಯಿಯಾ | ಮೀರಾ ಕಪೂರ್ | ಹಾಟ್ ಸ್ಟಾರ್ | [೪೨] |
ಶೋಬಿಸ಼್ ವಿತ್ ವಾಬಿಸ಼್ | ಅತಿಥಿ (ರಿದ್ಧಿ ದೋಗ್ರಾ ರವರ ಜೊತೆ) | ಯೂಟ್ಯೂಬ್ ನಲ್ಲಿ ಚ್ಯಾಟ್ ಶೋ | [೪೩] | |
೨೦೧೮ | ಅನ್ ಸ್ಟ್ರಿಪ್ ಟೆಡ್ ವಿದ್ ಗುಲ್ ಖಾನ್ | ಅತಿಥಿ(ಬರುಣ್ ಸೋಬ್ತಿ ರವರ ಜೊತೆ) | [೪೪] |
ಮ್ಯೂಸಿಕ್ ವೀಡಿಯೋ
ಬದಲಾಯಿಸಿವರ್ಷ | ಶೀರ್ಷಿಕೆ | ಚಾನೆಲ್ | ಉಲ್ಲೇಖ |
---|---|---|---|
೨೦೧೮ | ಹಾಂ ಜಿ | ಓಎಸ್ಎಮ್ ರೆಕಾರ್ಡ್ಸ್ | [೪೫] |
ನಾಮನಿರ್ದೇಶನ ಮತ್ತು ಪ್ರಶಸ್ತಿಗಳು
ಬದಲಾಯಿಸಿವರ್ಷ | ಪ್ರಶಸ್ತಿ | ವರ್ಗ | ಫಲಿತಾಂಶ | ಶೋ | ಉಲ್ಲೇಖ |
---|---|---|---|---|---|
೨೦೧೩ | ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ | GR8! ಪರ್ಫಾರ್ಮರ್ ಆಫ್ ದ ಇಯರ್ (ಸ್ತ್ರೀ) | ಗೆಲುವು | ಕುಬೂಲ್ ಹೆ | [೪೬] |
ಅತ್ಯುತ್ತಮ ನಟಿ | Nominated | [೪೭] | |||
ಇಂಡಿಯನ್ ಟೆಲಿ ಅವಾರ್ಡ್ಸ್ | ಫ್ರೆಶ್ ನ್ಯೂ ಫೇಸ್ ಫೀಮೇಲ್ | Nominated | [೪೮] | ||
ಅತ್ಯುತ್ತಮ ತೆರೆಯ ಮೇಲಿನ ಜೋಡಿ
( ಕರಣ್ ಸಿಂಗ್ ಗ್ರೋವರ್ ರವರ ಜೊತೆ) |
Nominated | ||||
ಗೋಲ್ಡ್ ಅವಾರ್ಡ್ಸ್ | ಬೆಸ್ಟ್ ಡೆಬ್ಯೂಟ್ ಫೀಮೇಲ್ | ಗೆಲುವು | [೪೯] | ||
ಅತ್ಯುತ್ತಮ ತೆರೆಯ ಮೇಲಿನ ಜೋಡಿ
(ಕರಣ್ ಸಿಂಗ್ ಗ್ರೋವರ್ ರವರ ಜೊತೆ) |
ಗೆಲುವು | ||||
೨೦೧೫ | ಅತ್ಯುತ್ತಮ ತೆರೆಯ ಮೇಲಿನ ಜೋಡಿ
(ಕರಣ್ವೀರ್ ಭೋರಾ ರವರ ಜೊತೆ) |
ಗೆಲುವು | [೫೦] | ||
೨೦೧೮ | ಮೋಸ್ಟ್ ಫಿಟ್ ಆಕ್ಟ್ರೆಸ್ | ಗೆಲುವು | — | [೫೧] | |
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ | ಅತ್ಯುತ್ತಮ ನಟಿ (ತೀರ್ಪುಗಾರ್ತಿ) | Nominated | ನಾಗಿನ್ 3 | [೫೨] |
ಗ್ಯಾಲರಿ
ಬದಲಾಯಿಸಿ-
ಪ್ರೈಡ್ ಗ್ಯಾಲಂಟರಿ ಅವಾರ್ಡ್ಸ್ ನಲ್ಲಿ ಸುರ್ಭಿ , ಕರಣ್ ವೀರ್ ಮತ್ತು ತೀಜಯ್
-
ಸುರ್ಭಿ ಜ್ಯೋತಿ
-
ಸೆಲೆಬ್ರಿಟೀಸ್ ಗ್ರೇಸ್ ಗೋಲ್ಡ್ ಅವಾರ್ಡ್ಸ್ ೨೦೧೩
-
ಇಮ್ರಾನ್ ಖಾನ್ ಮತ್ತು ಸುರ್ಭಿ ಜ್ಯೋತಿ
-
ಕುಬೂಲ್ ಹೆ ತಂಡದ ಜೊತೆ ಸುರ್ಭಿ ಜ್ಯೋತಿ
ಉಲ್ಲೇಖಗಳು
ಬದಲಾಯಿಸಿ- ↑ "Qubool Hai fame Surbhi Jyoti celebrates her birthday in Disneyland". The Times of India. Retrieved 17 August 2016.
- ↑ "Surbhi Jyotis birthday celebrations will give you new #BirthdayGoals". India Today. 31 May 2016. Retrieved 2016-08-18.
So, the Qubool Hai actress just celebrated her 28th birthday
{{cite web}}
: Cite has empty unknown parameter:|1=
(help) - ↑ "Naagin 3's Bela, Surbhi Jyoti is a naagin - From Qubool Hai to Naagin 3: Surbhi Jyoti's striking transformation in pics". The Times of India. Retrieved 19 March 2020.
- ↑ Team, Tellychakkar. "Surbhi Jyoti's NOSE-RING in Yeh Jaadu Hai Jinn Ka is a DREAM COME TRUE for all the INDO-WESTERN LOVERS!". Tellychakkar.com (in ಇಂಗ್ಲಿಷ್). Archived from the original on 19 ಮಾರ್ಚ್ 2020. Retrieved 19 March 2020.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Newsh, Miss (14 August 2016). "All About Surbhi Jyoti and Karanvir Bohra's Role in Ishqbaaz". National Views. Archived from the original on 19 ಮಾರ್ಚ್ 2020. Retrieved 19 March 2020.
- ↑ ನಾಗಿನ್ ಧಾರವಾಹಿ
- ↑ ೭.೦ ೭.೧ Maheshwri, Neha (29 October 2012). "I hope to get rid of my Punjabi bachpana". The Times Of India. Retrieved 15 September 2013.
- ↑ Times News Network (1 June 2012). "Raula Pai Gaya is fun unlimited". The Times Of India. Retrieved 12 May 2015.
- ↑ Times News Network (6 June 2012). "Munde Patiala De Cast". The Times Of India. Retrieved 12 May 2015.
- ↑ Indo-Asian News Service (6 December 2012). "I've never seen any daily soaps: Surbhi Jyoti". The Times Of India. Retrieved 12 April 2015.
- ↑ Patel, Ano (8 May 2014). "It was fun to work with Karan Singh Grover, but Karanvir's cool too: Surbhi Jyoti". The Times Of India. Retrieved 2 Feb 2015.
- ↑ Maheshwri, Neha (9 August 2014). "Qubool Hai: Surbhi Jyoti to play a double role". The Times Of India. Retrieved 2 Feb 2015.
- ↑ Indo-Asian News Service (19 August 2015). "Surbhi Jyoti sports dental braces for new look in show". The Indian Express. Retrieved 20 August 2015.
- ↑ "Special Holi sequence coming up on Zee TV's Sapne Suhane Ladakpan Ke".
- ↑ "Qubool Hai January 18 2013 Mahasangam Episode". Qubool Hai. 18 January 2013. Zee TV. http://www.zeetv.com/shows/qubool-hai/video/qubool-hai-jan-18-episode-video.html.
- ↑ [www.tellychakkar.com/tv/tv-news/mahasangam-zee-tv-pavitra-rishta-and-dastaan-join-hands-qubool-hai-asad-and-zoyas-sangeet "Qubool Hai, Pavitra Rishta and Dastaan come together"]. 2013.
{{cite web}}
: Check|url=
value (help) - ↑ Narayan, Girija (12 July 2013). "Mahasangam: Qubool Hai, Punar Vivah- Ek Nayi Umeed and Connected Hum Tum". Oneindia.in. Retrieved 12 July 2013.
- ↑ "Qubool Hai 4 December 2013 Mahasangam episode". Qubool Hai. 4 December 2013. Zee TV. http://www.zeetv.com/shows/qubool-hai/video/qubool-hai-episode-289-december-04-2013.html.
- ↑ "Zee TV's l'Il Dramebaazes thrilled to meet their Favorite Soap Stars | City Air News". Archived from the original on 2019-03-29. Retrieved 2019-06-13.
- ↑ Times News Network (8 November 2014). "Dil Se Naachein Indiawaale reaches its Grand Finale!". The Times Of India. Retrieved 20 April 2015.
- ↑ Times News Network (20 November 2014). "Zing All Geared Up To Launch Pyaar Tune Kya Kiya Season 3". The Times Of India. Retrieved 12 May 2015.
- ↑ "'Kumkum Bhagya' Holi special: Abhi and Pragya to dance; TV actors Mouni Roy, Karanvir Bohra and others to entertain viewers". 15 March 2016.
- ↑ "'Qubool Hai' couple Surbhi Jyoti and Karanvir Bohra to reunite for Zee TV's shows". 17 May 2016.
- ↑ "200 Actors, 10 Teams, and 1 Winner... Let The Game Begin". The Times of India. Retrieved 4 March 2016.
- ↑ https://twitter.com/TeamSurbhiJyoti/status/711554801155252224?s=19.
{{cite web}}
: Missing or empty|title=
(help) - ↑ "Jay Bhanushali to host KKK semi finale - Times of India". Retrieved 4 July 2016.
- ↑ ೨೭.೦ ೨೭.೧ "Surbhi Jyoti, Shalien Malhotra have fun at shoot; see pic - Times of India". Retrieved 29 January 2017.
- ↑ "Surbhi Jyoti to enter Ishqbaaz as Shivaay's ex-girlfriend". Archived from the original on 2019-03-29. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Surbhi Jyoti, Shohaib Ibrahim get together for TV show - Times of India". Retrieved 29 January 2017.
- ↑ "Qubool Hai famed Surbhi Jyoti back with a new show Love Aur Dhokha". Archived from the original on 2019-03-29. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Surbhi Jyoti to play a lawyer on Ashish Choudhary starter Dev - Times of India". Retrieved 17 September 2017.
- ↑ "Here's why Surbhi Jyoti replaced Karishma Tanna on Comedy Dangal - Times of India". Retrieved 19 August 2017.
{{cite web}}
: Check|url=
value (help) - ↑ "Surbhi Jyoti replaces Mouni Roy in Naagin 3 - Times of India". Retrieved 10 December 2017.
- ↑ "Helly, Kushal, Ravi, Rithvik, and Surbhi to rock Star Plus' Navratri Utsav".
- ↑ "Bigg Boss 12: Naagin 3's Anita, Surbhi Jyoti, Bepannaah star Harshad Chopda, Shivin Narang had a gala time | PINKVILLA". Archived from the original on 2019-03-29. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Naagin 3 actress Surbhi Jyoti to spice up the weekend episode of Vikas Gupta's Ace of Space".
- ↑ "Arjun Bijlani and Surbhi Jyoti's scintillating performance is an ode to #DeepVeer".
- ↑ "Surbhi Jyoti to feature in Kitchen Champion".
- ↑ "Naagin 3 fame Surbhi Jyoti gets in an argument with former Bigg Boss contestant Arshi Khan". Archived from the original on 2022-10-24. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Sukriti Kandpal and Surbhi Jyoti on boyfriend hunt and the result is hilarious - Times of India". Retrieved 7 August 2016.
- ↑ "Pooja Gor shares some fun moments with Karan Wahi and Surbhi Jyoti in Abu Dhabi, see pics - Times of India". Retrieved 29 January 2017.
- ↑ "Happy Birthday: 5 things you must know about birthday boy Karan Wahi". Retrieved 4 July 2016.
- ↑ "Candid pics of Ridhi Dogra and Surbhi Jyoti from the set of Showbiz with Vahbiz". 2017-11-25.
- ↑ "After Tanhaiyan, Barun Sobti and Surbhi Jyoti to reunite for this show next".
- ↑ "Haanji : Surbhi Jyoti's New Music Video is Peppy, Catchy and You Ought to Say 'Haanji' for the Track!". 2018-11-06. Archived from the original on 2018-11-24. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "The Indian Television Academy Awards 2013 winners". The Indian Television Academy. Archived from the original on 24 ಸೆಪ್ಟೆಂಬರ್ 2014.
{{cite web}}
: Unknown parameter|deadurl=
ignored (help) - ↑ "THE INDIAN TELEVISION ACADEMY AWARDS 2013 - TOP - 5 NOMINEES (JURY & POPULAR)". Indiantelevisionacademy.com. Archived from the original on 4 ಮಾರ್ಚ್ 2016.
{{cite web}}
: Unknown parameter|deadurl=
ignored (help) - ↑ "Indian Telly Awards Nominations 2013". Indiantelevision.com. Archived from the original on 2013-10-16. Retrieved 2019-06-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Narayan, Girija (23 July 2013). "Photos: 2013 Boroplus Gold Awards Winners List!". Oneindia.in. Archived from the original on 25 ಡಿಸೆಂಬರ್ 2018. Retrieved 22 April 2015.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Goswami, Parismita (5 June 2015). "Zee Gold Awards 2015: Divyanka Tripathi, Karan Patel, Gautam Gulati Bag Awards; Winners' List". International Business Times. Retrieved 17 June 2015.
- ↑ "Gold Awards 2018 winners list: TV beauties Hina Khan, Mouni Roy and Surbhi Jyoti bag prestigious gold trophies - Free Press Journal". 20 June 2018. Retrieved 21 June 2018.
- ↑ "JURY TOP-5 - .: Indian Television Academy :". archive.fo. 3 December 2018. Archived from the original on 3 December 2018. Retrieved 17 December 2018.
{{cite web}}
: Unknown parameter|deadurl=
ignored (help)