ಸುಪ್ರಿಯಾ ಪಾಠಕ್ ಕಪೂರ್ ಗುಜರಾತಿ ಕುಟುಂಬದವರಾದ ದಿನಾ ಪಾಠಕ್ ಇವರಿಗೆ ಜನಿಸಿದ ಭಾರತೀಯ ನಟಿ. ೧೯೮೦ ಹಾಗು ೧೯೯೦ ವರ್ಷಗಳಿಂದ ಹಿಂದಿ ಚಿತ್ರರಂಗ ಪ್ರಸಿದ್ಧ ಪ್ರಭಾವಿ ನಟಿಯಾದರು. ಕಲ್ಯುಗ್, ಬಾಜ಼ಾರ್, ಖಿಚ್ಡಿ, ರಾಮ್-ಲೀಲದಂತಹ ಉತ್ತಮ ಚಿತ್ರಗಳಲ್ಲಿ ನಟಿಸಿ ಇಲ್ಲಿಯವರೆಗು ೩ ಅತ್ಯುತ್ತಮ ಪೋಷಕಿ ನಟಿ ಫಿಲಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ೧೯೮೬ರಲ್ಲಿ ಇವರು ಪಂಕಜ್ ಕಪೂರರನ್ನು ಮದುವೆಯಾದರು.

ಸುಪ್ರಿಯಾ ಪಾಠಕ್
೨೦೧೨ರಲ್ಲಿ ಸುಪ್ರಿಯಾ ಪಾಠಕ್
Born೦೭ ಜನವರಿ ೧೯೬೧
ಮುಂಬಯಿ, ಭಾರತ
Occupationಚಿತ್ರನಟಿ
Spouseಪಂಕಜ್ ಕಪೂರ್
Childrenಸನಹ್ ಕಪೂರ್r
ರುಹಾನ್ ಕಪೂರ್
ಶಾಹಿದ್ ಕಪೂರ್ (ಮಲಮಗ)
Relativesದಿನಾ ಪಾಠಕ್ (ತಾಯಿ)
ರತ್ನ ಪಾಠಕ್ (ಸಹೋದರಿ)
ನಸೀರುದ್ದೀನ್ ಷಾ (ಭಾವ)

ಚಿತ್ರಗಳ ಪಟ್ಟಿ

ಬದಲಾಯಿಸಿ

ಚಿತ್ರಗಳು

ಬದಲಾಯಿಸಿ
Year Film Role Notes
೧೯೮೧ ಕಲ್ಯುಗ್ ಸುಭದ್ರ
೧೯೮೨ ವಿಜೇತಾ ಅನ್ನಾ ವರ್ಘೀಸ್
೧೯೮೨ ಬಾಜ಼ಾರ್ ಶಬ್ನಮ್
೧೯೮೨ ಗಾಂಧಿ ಮನು
೧೯೮೩ ಬೆಕರಾರ್ ನಿಶ
೧೯೮೩ ಮಾಸೂಮ್ ಭಾವನ
೧೯೮೪ 'ಧರಮ್ ಔರ್ ಖನೂಮ್ ರೇಶ್ಮ
೧೯೮೪ ಅವಾಜ಼್ ಪ್ರಿಯ
೧೯೮೫ ಬಹು ಕೀ ಅವಾಜ಼್ ಮಧು.ವಿ ಶ್ರೀವಾಸ್ತವ್
೧೯೮೫ ಮಿರ್ಚ್ ಮಸಾಲ ಹಳ್ಳಿಯ ಹುಡುಗಿಯೊಬ್ಬಳು
೧೯೮೫ ಅರ್ಜುನ್ ಸುಧಾ ಮಳ್ವಾಂಕರ್
೧೯೮೫ ಝೂತಿ ಸೀಮ
೧೯೮೬ ದಿಲ್ವಾಲ ಕಮಲ
೧೯೮೮ ಶಹನ್ ಶಾಹ್ ಶೀನ
೧೯೮೮ ಬಂಗಾಲಿ ನೈಟ್ ಗಾಯತ್ರಿ ಫ್ರೆಂಚ್ ಭಾಷೆಯ ಚಿತ್ರ
೧೯೮೮ ಫಲಾಕ್ ಚಂಪಾ
೧೯೮೯ ಆಕಾಂಕ್ಷ ಸೀಮ ಟಿವಿ ಚಿತ್ರ
೧೯೮೯ ಕಮ್ಲಾ ಕೀ ಮೌತ್ ಅಂಜು
೧೯೮೯ ರಾಖ್ ನೀತ
೧೯೮೯ ದಾತ ಸುರೈಯ್ಯ ಖಾನ್, ಸುರಯ್ಯ ರಾವ್
೧೯೯೦ ಶದ್ಯಂತ್ರ ಬೈಕೀಸ್
೧೯೯೪ ಮಧೊಶ್
೨೦೦೨ ಜ್ಯಾಕ್ಪೋಟ್ ೨ ಕ್ರೋರ್ ಸೋನು ದತ್ತ
೨೦೦೫ ಬೆವಫ
೨೦೦೫ ಸರ್ಕಾರ್ ಪುಷ್ಪ ನಾಗ್ರೆ
೨೦೦೭ ಅಂಗ ನಾ ಲೋ
೨೦೦೭ 'ಧಮ್ ಪಾರ್ವತಿ ಚತುರ್ವೇದಿ
೨೦೦೮ ಸರ್ಕರ್ ರಾಜ್ ಪುಷ್ಪ ನಾಗ್ರೆ
೨೦೦೯ ದೆಹ್ಲಿ ೬ ವಿಮ್ಲ
೨೦೦೯ ವೇಕ್ ಅಪ್ ಸಿದ್ ಸರಿತ ಮೆಹ್ರಾ
೨೦೧೦ ಖಿಚ್ಡಿ: ದಿ ಮೂವಿ ಹಂಸಾ ಪಾರೆಖ್
೨೦೧೦ ಅವಾಸ್ತಿi ರುಕ್ಮಣಿ
೨೦೧೧ ಮೌಸಮ್ ಫತಿಮ
೨೦೧೨ ಶಂಘೈ ಮುಖ್ಯಮಂತ್ರಿ ಮ್ಯಾಡಮ್
೨೦೧೩ ಗೋಲಿಯೊನ್ ಕಿ ರಾಸ್ಲೀಲ: ರಾಮ್ ಲೀಲ ಢನ್ಕೋರ್ "ಬಾ" ಸನೇರ
೨೦೧೪ ಬಾಬಿ ಜಾಸೂಸ್ ಬರತ್ತೆ ಚಿತ್ರೀಕರಣವಾಗುತ್ತಿದೆ[]

ಟಿವಿ ಸೀರಿಯಲ್

ಬದಲಾಯಿಸಿ
Year Title Role Notes
೧೯೮೫ ದರ್ಪಣ್ ೧ ಎಪಿಸೋಡ್
೧೯೮೬ ಕತಾ ಸಾಗರ ಅನುರಾಧ / ಶಬ್ನಮ್ ೨ ಎಪಿಸೋಡ್
೧೯೮೭ ಜ಼ಿಂದಗಿ ಕಮ್ಲಾ ಗುಪ್ತ
೧೯೮೮ ಇಧರ್ ಉಧರ್ ಪೂನಮ್
೧೯೯೮ ಮೋಹನ್ದಾಸ್ ಬಿ.ಎ ಎಲ್.ಎಲ್.ಬಿ ಮೋಹಿನಿ
೧೯೯೯ ಎಕ್ ಮಹಲ್ ಹೋ ಸಪ್ನಾ ಹೋ ನೀಲು ನಾನಾವತಿ
೨೦೦೨-೨೦೦೪ ಖಿಚ್ಡಿ ಹಂಸ ಪಾರೇಖ್
೨೦೦೫-೨೦೦೬ ಇಂಸ್ಟಂಟ್ ಖಿಚ್ಡಿ ಹಂಸ ಪಾರೇಖ್
೨೦೦೬ ಬಾ ಬಹೂ ಔರ್ ಬೇಬಿ ಗುಣವತೀ ಮಾಮಿ
೨೦೦೭-೨೦೦೮ ರಿಮೋಟ್ ಕಂಟ್ರೋಲ್ ಬಾರಿ ಬಬುಲ್ನಾಥ್
೨೦೦೮ ರಿಮೋಟ್ ಕಂಟ್ರೋಲ್-ಸೀಸನ್ ೨ ಬಾರಿ ಬಬುಲ್ನಾಥ್
೨೦೧೨ ಅಲಕ್ಷ್ಮಿ ಕಾ ಸೂಪರ್ ಪರಿವಾರ್ ಶಾಂತಿ
೨೦೧೩ ಚ್ಚನ್ಚ್ಚನ್ ಉಮಾಬೆನ್ ಬೋರಿಸಾಗರ್

ಉಲ್ಲೇಖಗಳು

ಬದಲಾಯಿಸಿ
  1. "Shooting begins for Vidya Balan's 'Bobby Jasoos'". Archived from the original on 2013-12-04. Retrieved 2014-03-29.