ಸುಧಿ ರಂಜನ್ ದಾಸ್
ಸುಧಿ ರಂಜನ್ ದಾಸ್ (ಬಂಗಾಳಿ:সুধী রঞ্জন দাশ ಶುದಿ ರೊನ್ಜನ್ ದಾಶ್) (೧ ಅಕ್ಟೋಬರ್ ೧೮೯೪ – ೧೮ ಸೆಪ್ಟೆಂಬರ್ ೧೯೭೭) ಭಾರತದ ೫ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.
ಸುಧಿ ರಂಜನ್ ದಾಸ್ | |
---|---|
೫ನೆಯ ಭಾರತದ ಮುಖ್ಯ ನ್ಯಾಯಾಧೀಶರು | |
In office ೧ ಫೆಬ್ರುವರಿ ೧೯೫೬ – ೩೦ ಸೆಪ್ಟೆಂಬರ್ ೧೯೫೯ | |
Appointed by | ರಾಜೇಂದ್ರ ಪ್ರಸಾದ್ |
Preceded by | ಬಿಜನ್ ಕುಮಾರ್ ಮುಖರ್ಜಿ |
Succeeded by | ಬಿ. ಪಿ. ಸಿನ್ಹಾ |
Personal details | |
Born | ತೇಲಿರ್ಬಾಗ್, ಬ್ರಿಟಿಷ್ ಭಾರತ (ಈಗ ಬಾಂಗ್ಲದೇಶ) | ೧ ಅಕ್ಟೋಬರ್ ೧೮೯೪
Died | ೧೮ ಸೆಪ್ಟೆಂಬರ್ ೧೯೭೭ (ವಯಸ್ಸು ೮೨) |
Alma mater | ಕಲ್ಕತ್ತ ವಿಶ್ವವಿದ್ಯಾಲಯ ಯೂನಿವರ್ಸಿಟಿ ಕಾಲೇಜು ಲಂಡನ್ |