ಸುಖನಾ ಕೊಳ, ಮೊಹಾಲಿ

ಚಂಡೀಘಡದ ಶಿವಾಲಿಕ್ ಶ್ರೀಣಿಯ ಬುಡದಲ್ಲಿರುವ ಆಕರ್ಷಕ ತಾಣ ಸುಖನಾ ಕೊಳ. 1958 ರಲ್ಲಿ ಶಿವಾಲಿಕ್ ಬೆಟ್ಟದಿಂದ ಹರಿಯುವ ನೀರಿಗೆ ಆಣೆಕಟ್ಟು ಕಟ್ಟುವ ಮೂಲಕ 3 ಕಿ ಮೀ ಉದ್ದದ ಈ(ಕೊಳ) ಸರೋವರವನ್ನು ನಿರ್ಮಿಸಲಾಯಿತು. ಪ್ರಕೃತಿ ವೈಭವದಿಂದ ಕೂಡಿದ ಈ ಸರೋವರ ಪಾದಯಾತ್ರಿಗಳು, ಛಾಯಾಚಿತ್ರಗ್ರಾಹಕರು ಮತ್ತು ಪೇಂಟರ್ ಗಳನ್ನು ಆಕರ್ಷಿಸುತ್ತದೆ.[]

Sukhna Lake
The Lake
ಸ್ಥಳSector 1, Chandigarh - 160009 (PIN)
ನಿರ್ದೇಶಾಂಕಗಳು30°44′N 76°49′E / 30.733°N 76.817°E / 30.733; 76.817
Reservoir
Basin countriesIndia
3 km²
ಸರಾಸರಿ ಆಳAvg. 8 feet
ಗರಿಷ್ಠ ಆಳ16 feet
ಸುಖನಾ ಕೊಳದಲ್ಲಿ ಸೂರ್ಯಾಸ್ತದ ದೃಶ್ಯ

ಏಷ್ಯಾದ ದೋಣಿ ವಿಹಾರ ಚಾಂಪಿಯನ್ ಶಿಪ್ ನ ಮಾಜಿ ಸ್ಥಳವಾದ ಈ ಸರೋವರ ಏಷ್ಯಾ ಖಂಡದಲ್ಲೇ ದೋಣಿ ವಿಹಾರದ ಅತಿ ಉದ್ದ ಸರೋವರ ಎಂದು ಹೆಸರು ಪಡೆದಿದೆ. ಈ ಸ್ಥಳ ನೀರಿನ ಆಟಗಳಾದ ಸ್ಕೀಯಿಂಗ್, ಸ್ಪಾಟ್ ಸರ್ಫಿಂಗ್, ಸ್ಕಲ್ಲಿಂಗ್ ಮುಂತಾದವುಗಳಿಗೆ ಅನುಕೂಲಕರವಾಗಿದೆ. ಚಳಿಗಾಲದಲ್ಲಿ ಇಲ್ಲಿ ಬಂದು ಸೇರುವ ವಲಸೆಹಕ್ಕಿಗಳು ಪಕ್ಷಿ ವೀಕ್ಷಕರಿಗೆ ಆಕರ್ಷಣೀಯವಾಗಿದೆ. ಅದ್ಬುತವಾದ ವಾತಾವರಣವನ್ನು ಹೊಂದಿರುವ ಸುಖನಾ ಕೊಳ ಪಿಕ್ನಿಕ್, ಬೋಟಿಂಗ್ ಮತ್ತು ಧ್ಯಾನಕ್ಕೆ ಉತ್ತಮವಾದ ಸ್ಥಳ ಎನ್ನಬಹುದು.[]

ಉಲ್ಲೇಖಗಳು

ಬದಲಾಯಿಸಿ
  1. Yadvinder Singh. "Siltation Problems in Sukhna Lake in Chandigarh, NW India and Comments on Geohydrological Changes in the Yamuna-Satluj Region". Department of Geography, Punjabi University, Patiala. Archived from the original on 2008-01-19. Retrieved 2008-03-06. {{cite journal}}: Cite journal requires |journal= (help)
  2. http://merachandigarh.org/index.php?news=50