ಸೀಳು ದಾರಿ (ಉಪಮಾರ್ಗ) ಎಂದರೆ ಒಂದು ಮುಖ್ಯ ರಸ್ತೆಯಿಂದ ಶುರುವಾಗಿ ಸಾಗುವ ಅಪ್ರಧಾನವಾದ ರಸ್ತೆ.[] ಸೀಳುದಾರಿಯು ಎಷ್ಟು ಅಪ್ರಧಾನವಾಗಿರಬಹುದೆಂದರೆ ಅದನ್ನು ರಸ್ತೆ ಸಂಖ್ಯೆಯಿಂದ ವರ್ಗೀಕರಿಸದಿರಬಹುದು.

ಪಕ್ಕ ರಸ್ತೆ

ಬದಲಾಯಿಸಿ
 
ಒಂದು ಸಾಮಾನ್ಯ ಪಕ್ಕರಸ್ತೆ

ಪಕ್ಕದಾರಿಯು ಒಂದು ಮುಖ್ಯ ರಸ್ತೆಯನ್ನು ವಿಭಾಗಿಸಿ ಅಲ್ಲಿಯೇ ಕೊನೆಗೊಳ್ಳುವ ರಸ್ತೆ. ಅದು ಸಾಮಾನ್ಯವಾಗಿ ಸಾಗುವ ವಾಹನಗಳಿಗೆ ಅಷ್ಟೊಂದು ಮುಖ್ಯವಾಗಿರುವುದಿಲ್ಲ. ರಸ್ತೆ ವ್ಯವಸ್ಥೆಯ ಕೊನೆ ಹಂತವಾಗಿರುವ ಇದು ಸಾಮಾನ್ಯವಾಗಿ ಸ್ವಲ್ಪವೇ ಸಂಚಾರವನ್ನು ಹೊಂದಿರುತ್ತದೆ. ಪಕ್ಕದಾರಿಯ ಸಾಮಾನ್ಯ ಲಕ್ಷಣಗಳಲ್ಲಿ ಕಡಿಮೆಯಿರುವ ವೇಗದ ಮಿತಿ (ಸಾಮಾನ್ಯವಾಗಿ ೫೦ ಕಿ.ಮಿ./ಗಂಟೆಗಿಂತ ಹೆಚ್ಚಲ್ಲ), ರಸ್ತೆಅಂಚಿನ ನಿಲ್ದಾಣ, ಮತ್ತು ದಾರಿಗಳನ್ನು ಪ್ರದರ್ಶಿಸಲು ಕೆಲವು ಅಥವಾ ಇರದ ಚಿತ್ರಿಸಲಾದ ದಾರಿ ಗುರುತುಗಳು ಸೇರಿವೆ. ನಗರ ಹಾಗೂ ಉಪನಗರ ಪ್ರದೇಶಗಳಲ್ಲಿನ ಸೀಳುಸ್ಥಳಗಳು ಸಾಮಾನ್ಯವಾಗಿ ತಡೆ ಚಿಹ್ನೆಗಳು, ಅಥವಾ ಕೆಲವೊಮ್ಮೆ ರಸ್ತೆ ಬಿಡು ಚಿಹ್ನೆಗಳ ಗುರುತುಗಳನ್ನು ಹೊಂದಿರುತ್ತವೆ.

ಉಲ್ಲೇಖಗಳು

ಬದಲಾಯಿಸಿ