ಸಿ.ಬಿ.ಐ ವಿಜಯ್, ಉಮಾಶಂಕರ್ ನಿರ್ದೇಶನ ಮತ್ತು ಕೆ.ವಿ.ಚಂದ್ರಿಕ ನಿರ್ಮಾಪಣ ಮಾಡಿರುವ ೧೯೯೧ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುಣಸಿಂಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಜ್ರಮುನಿ ಮತ್ತು ಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಸಿ.ಬಿ.ಐ. ವಿಜಯ್
ಸಿ.ಬಿ.ಐ ವಿಜಯ್
ನಿರ್ದೇಶನಉಮಾಶಂಕರ್
ನಿರ್ಮಾಪಕಕೆ.ವಿ.ಚಂದ್ರಿಕ
ಪಾತ್ರವರ್ಗಪ್ರಭಾಕರ್ , ಚಂದ್ರಿಕ, ಅವಿನಾಶ್, ವಜ್ರಮುನಿ, ಶ್ರೀದೇವಿ
ಸಂಗೀತಗುಣಸಿಂಗ್
ಛಾಯಾಗ್ರಹಣಜಾನಿ ಲಾಲ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಸನ್‍ಬೀಮ್ ಆರ್ಟ್ ಫಿಲಂಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಪ್ರಭಾಕರ್
  • ನಾಯಕಿ(ಯರು) = ಚಂದ್ರಿಕ
  • ಅವಿನಾಶ್
  • ವಜ್ರಮುನಿ
  • ಶ್ರೀದೇವಿ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/cbi-vijay-1991