ಯಾವುದೇ ವಸ್ತುವಿನ, ಪ್ರದೇಶದ ಅಥವಾ ಮನುಷ್ಯನ ಸೌಂದರ್ಯವನ್ನು ವರ್ಧಿಸುವ ಕಾರ್ಯವನ್ನು ಸಿಂಗಾರ ಎನ್ನುತ್ತಾರೆ.ಸಂಸ್ಕೃತದ ಶೃಂಗಾರ ಪದ ಕನ್ನಡೀಕರಣ(ತದ್ಭವ)ಗೊಂಡು,ಸಿಂಗಾರವಾಗಿದೆ.

"https://kn.wikipedia.org/w/index.php?title=ಸಿಂಗಾರ&oldid=680185" ಇಂದ ಪಡೆಯಲ್ಪಟ್ಟಿದೆ