ಸಾಹಿತ್ಯ ರತ್ನ ಶ್ರೀ ಬಾಳೀಹಳ್ಳಿ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸಾಹಿತ್ಯರತ್ನ ಶ್ರೀ ಬಾಳೀಹಳ್ಳಿ

ಬದಲಾಯಿಸಿ
ಶ್ರೀ ಬಾಳೀಹಳ್ಳಿ ಕವಿ ಶ್ರೀ ಬಾಳೀಹಳ್ಳಿ ಇವರು ಒಬ್ಬ ಪ್ರಸಿದ್ಧ. ಕವಿ. ಇವರ ಹಲವು ಕ್ೃತಿಗಳು ಜನಪ್ರಿಯವಾಗಿವೆ. ತುಂಬ. ಸರಳವಾಗಿ ಎಲ್ಲಾರು ಅರ್ಧಮಾಡಿಕೊಳುವಾ ಹಾಗೇ ಅವರು ರಚಿಸುತ್ತಾರೆ. ಶ್ರೀ ಗುರುನಾಧರಾವ ಬಾಳೀ ಹಳ್ಳಿಯವರು ಚಿಕ್ಕಂದಿನಿಂದಲೂ ಧಾರ್ಮಿಕ. ಪ್ರವೃತ್ತಿಯುಳ್ಳವರು . ಸಣ್ಣವಯಸ್ಸಿನಿಂದಲೇ ಸಾಹಿತ್ಯರಚನೆಗೆ ಕೈಹಾಕಿದ್ದಾರೆ. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದು ಪೌರಾಣಿಕ ಧಾರ್ಮಿಕ ಹಾಗೂ ಐತಿಹಾಸಿಕ ಪುಸ್ತಕಗಳ ಅಧ್ಯಯನದ ಪ್ರವೃತಿ ಬೆಳಸಿಕೊಂಡಿದ್ದಾರೆ ಇವರು ಬರೆದ. ಅನೇಕ ಸಾಮಾಜಿಕ ಕಧೆಗಳು ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಭಕ್ತಿ ಗೀತೆಗಳನ್ನೂ,ಸ್ತೋತ್ರ ಭಜನೆಗಳನ್ನೂ ರಚಸಿ, ಪುಸ್ತಕ ರೂಪದಲ್ಲಿ ಹೂರತಂದಿದ್ದಾರೆ.ಸ್ವಾಮಿ ವಿವೇಕಾನಂದ ಸ್ವಾತಂತ್ರ್ಯ ವೀರಸಾವರಕರ ಮುಂತಾದ ರಾಷ್ಟ್ರ ನಾಯಕರ ಕಿರುಹೂತ್ತಿಗೆಗಳನ್ನು ಬರೆದು ಪ್ರಕಟಿಸಿದ್ದಾರೆ . ಧಾರ್ಮಿಕ, ಪೌರಾಣಿಕ ಮತ್ತು ಐತಿಹಾಸಿಕ. ಸಾಹಿತ್ಯವನ್ನು ಇಂದಿನ ಯುವಜನಾಂಗಕ್ಕೆ ಕಿರುಪರಿಚಯ ಮಾಡಿಕೂಡಲು ಶ್ರೀಬಾಳೀ ಹಳ್ಳಿಯವರು ಚಿಕ್ಕಚಿಕ್ಕ ಪುಸ್ತಕಗಳನ್ನು ಬರೆದಿದ್ದಾರೆ. ಹಿಂದಿ- ಕನ್ನಡ ಶಬ್ಧಕೋಶ ರಚಿಸಿದ್ದಾರೆ. ರಾಮಯಣ, ಮಹಾಭಾರತ, ಭಾಗವತ ಹಾಗೂ ಭಗವದ್ಗೀತೆ ಮುಂತಾದ ಮಹಾಗ್ರಂಥಗಳ ಸಂಕ್ಷಿಪ್ತ ಪರಿಚಯ ಮಕ್ಕಳಿಗಾಗಿ ಮಾಡಿಕೊಟ್ಟಿದ್ದಾರೆ.

ಇವರು ಬರೆದಿರುವ ಭಾಗವತ ಗೀತವು ತುಂಬ ಸರಳ ರೀತಿಯಲ್ಲಿ ಬಣ್ಣಿಸಿ ಅದರ ಸವಿಯನ್ನು ತಾವು ಕಂಡಂತೆ ಜನರಿಗೆ ತೋರಿಸಿಕೂಟ್ಟಿದ್ದಾರೆ. ಗೀತೆಯಂತ ಗ್ರಂಥವನ್ನು ಬರೆಯಲಿಕ್ಕೆ ಸತತಾಭ್ಯಾಸ ಅತ್ಯಾವಶ್ಯವಾಗಿದೆ. ಸಮಾನ್ಯ ಜನರಿಗೆ ತಿಳಿಸುವ ಉಧೇಶದಿಂದ ಈ ಹೂತ್ತಿಗೆಯನ್ನು ಹೂರತರಲಾಗಿದೆ.ಇಂತಹ ಹಲವು ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಬಾಳೀಹಳ್ಳಿ ಎಂದೇ ಹೆಸರುವಸಿವಾಗಿರುವ ಇವರ ಪೂರ್ತಿ ಹೆಸರು ಗುರುನಾಧರಾವ ಬಾಳೀಹಳ್ಳಿ. ಶ್ರೀಯುತ್ತರ ಈ ಸಾಹಿತ್ಯ ಸೇವೆಯನ್ನು ಗಮನಿಸಿ ಮುರಗೋಡ. ಮಹಾಕ್ಷೇತ್ರದ ಪೂಜ್ಯ ಧರ್ಮ. ಗುರುಗಳು ಇವರಿಗೆ "ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಸತ್ಕಕರಿಸಿದ್ದಾರೆ.ಶ್ರೀ ಬಾಳೀ ಹಳ್ಳಿಯವರ ಕೃತಿಗಳಲ್ಲಿ ಕಣ್ಣುವ ಸರಳತೆಯಿಂದ ಅವರ ಪರಿಶ್ರಮವು ಎದ್ದುಕಣ್ಣುತ್ತದೆ.ಅವರ ಸತತಪ್ರಯತ್ನವು ಸಾರ್ಥಕವಾಗಿರುವಂತೆ ತೂರುತ್ತದೆ ಬಾಳೀ ಹಳ್ಳಿಯವರು ಹಲವು ಶ್ರೇಷ್ಠ ಲೇಕಖರಲಿ ಒಬ್ಬರಾಗಿ ಪರಿಚಯಿಸಿಕೂಂಡಿದ್ದಾರೆ.