ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ ಗೌರವ ಫೆಲೋಶಿಪ್, ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ ಆನಂದ ಕುಮಾರಸ್ವಾಮಿ ಫೆಲೋಶಿಪ್ (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ ಪ್ರೇಮ್‌ಚಂದ್ ಫೆಲೋಶಿಪ್ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ.

ವರ್ಷ ಚಿತ್ರ ಪುರಸ್ಕೃತರು ಉಲ್ಲೇಖ(ಗಳು)
1968 Photograph of Sarvepalli Radhakrishnan presented to First Lady Jacqueline Kennedy in 1962.jpg ಎಸ್. ರಾಧಾಕೃಷ್ಣನ್
1969 C Rajagopalachari 1944.jpg ಸಿ. ರಾಜಗೋಪಾಲಾಚಾರಿ
 – ತಾರಾಶಂಕರ ಬಂದೋಪಾಧ್ಯಾಯ
ದ. ರಾ. ಬೇಂದ್ರೆ - 2.jpg ದ. ರಾ. ಬೇಂದ್ರೆ
Sumitranandan Pant 2015 stamp of India.jpg ಸುಮಿತ್ರಾನಂದನ ಪಂತ್
1973 Masthi Venkatesha.jpg ಮಾಸ್ತಿ ವೆಂಕಟೇಶ ಅಯ್ಯಂಗಾರ್
1979 Kuvempu 2017 stamp of India.jpg ಕೆ. ವಿ. ಪುಟ್ಟಪ್ಪ
1985 K. Shivaram Karanth 2003 stamp of India.jpg ಕೆ. ಶಿವರಾಮ ಕಾರಂತ
1989 Gokak.jpg ವಿ. ಕೃ. ಗೋಕಾಕ
1994 Putina.jpg ಪು. ತಿ. ನರಸಿಂಹಾಚಾರ್
1999 K S Narasimha Swamy photo of portrait from his home .jpeg ಕೆ. ಎಸ್. ನರಸಿಂಹಸ್ವಾಮಿ
2004 യു.ആർ. അനന്തമൂർത്തി.jpg ಯು. ಆರ್. ಅನಂತಮೂರ್ತಿ
2014 S.L.Bhyrappa.jpg ಎಸ್. ಎಲ್. ಭೈರಪ್ಪ