ಸಾಹಸಿ

ಕನ್ನಡ ಚಲನಚಿತ್ರ

ಸಾಹಸಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುನಿಲ್ ನಾಯಕನಾಗಿ ಮತ್ತು ಮಾಲಶ್ರಿ ನಾಯಕಿಯಾಗಿ ನಟಿಸಿದ್ದಾರೆ.

ಸಾಹಸಿ
ಸಾಹಸಿ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಪಿ.ವಿದ್ಯಾಸಾಗರ್
ಕಥೆವೈ.ಮಾದವಯ್ಯ
ಪಾತ್ರವರ್ಗಸುನಿಲ್ ಮಾಲಾಶ್ರೀ ಜಗ್ಗೇಶ್, ವಜ್ರಮುನಿ, ಶಿವರಾಂ
ಸಂಗೀತಹಂಸಲೇಖ
ಛಾಯಾಗ್ರಹಣಕುಲಶೇಖರ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸಾಯಿ ಆರ್ಟ್ಸ್

ಚಿತ್ರದ ಹಾಡುಗಳುಸಂಪಾದಿಸಿ

  • ಸಾಧಿಸಿ ತೋರಿಸು ಸಾಹಸಿ - ಎಸ್.ಪಿ.ಬಿ
  • ಕೋಗಿಲೆ ಓ ಕೋಗಿಲೆ - ಎಸ್.ಪಿ.ಬಿ, ಚೈತ್ರ
  • ಹಸಿರು ಬಳ್ಳೆಯ ಕೇಸರಿ ಝಂಡ - ಎಸ್.ಪಿ.ಬಿ
  • ಸ್ವಾತಂತ್ರ ತಂದ ಬಳುವಳಿ - ಎಸ್.ಪಿ.ಬಿ
  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಸಾಹಸಿ&oldid=718690" ಇಂದ ಪಡೆಯಲ್ಪಟ್ಟಿದೆ