ಸಾಲ್ಟ್ ಲೇಕ್ ಸಿಟಿ
ಸಾಲ್ಟ್ ಲೇಕ್ ಸಿಟಿ ಅಮೇರಿಕ ಸಂಯುಕ್ತ ಸಂಸ್ಥಾನದ ಯೂಟ ರಾಜ್ಯದ ರಾಜಧಾನಿ. ಈ ಊರನ್ನು ೧೮೪೭ರಲ್ಲಿ ಗ್ರೇಟ್ ಸಾಲ್ಟ್ ಲೇಕ್ ಎಂದು ಬ್ರಿಘಂ ಯಂಗ್ ಹಾಗೂ ಅವರ ಶಿಶ್ಯರು ಸ್ಥಾಪಿಸಿದರು. ಸಾಲ್ಟ್ ಲೇಕ್ ಸಿಟಿಯಲ್ಲಿ ೨೦೦೨ ವಿಂಟರ್ ಒಲಂಪಿಕ್ ಕ್ರೀಡೆಗಳು ನಡೆಯಿತು.
Salt Lake City | |
---|---|
Nickname(s): Crossroads of the West, Salt Lake, SLC | |
Country | United States |
State | Utah |
County | Salt Lake |
Government | |
• Mayor | Ralph Becker (D) |
Area | |
• City | ೧೧೦.೪ sq mi (೨೮೫.೯ km2) |
• Land | ೧೦೯.೧ sq mi (೨೮೨.೫ km2) |
• Water | ೧.೩ sq mi (೩.೩ km2) |
Elevation | ೪,೨೨೬ ft (೧,೨೮೮ m) |
Population (2010) | |
• City | ೧,೮೬,೪೪೦ (೧೨೭th in U.S.) |
• Density | ೧೬೬೬/sq mi (೬೪೩.೩/km2) |
• Urban | ೨೨,೩೮,೬೯೭ |
• Metro | ೧೧,೨೪,೧೯೭ (೪೮th in U.S.) |
• Demonym | Salt Laker |
Time zone | UTC-7 (Mountain) |
• Summer (DST) | UTC-6 (Mountain) |
Area code(s) | 385, 801 |
FIPS code | 49-67000GR2 |
GNIS feature ID | 1454997GR3 |
Website | www |