ಸಾಲಿ ಪ್ಯಾಟ್ರಿಕ್ ಇವರು ಅಮೇರಿಕನ್ ಚಿತ್ರಕಥೆಗಾರ ಮತ್ತು ದೂರದರ್ಶನ ನಿರ್ಮಾಪಕ. ಅವರು ಅದೇ ಹೆಸರಿನ ೧೯೮೦ ರ ಸರಣಿಯ ೨೦೧೭ ರ ರೀಬೂಟ್ ಆದ ಡೈನಾಸ್ಟಿಯ ಸಹ-ಸೃಷ್ಟಿಕರ್ತ, ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ಪ್ರದರ್ಶನಕಾರರಾಗಿದ್ದರು.

ಸಾಲಿ ಪ್ಯಾಟ್ರಿಕ್
ವೃತ್ತಿ
ರಾಷ್ಟ್ರೀಯತೆಅಮೇರಿಕನ್
ಪ್ರಮುಖ ಕೆಲಸ(ಗಳು)

ಆರಂಭಿಕ ಜೀವನ

ಬದಲಾಯಿಸಿ

ಪ್ಯಾಟ್ರಿಕ್‌ರವರು ಜಾರ್ಜಿಯಾದ ಅಟ್ಲಾಂಟಾದಲ್ಲಿ ಬೆಳೆದರು.[]

ವೃತ್ತಿಜೀವನ

ಬದಲಾಯಿಸಿ

ಪ್ಯಾಟ್ರಿಕ್‌ರವರು ಡರ್ಟಿ ಸೆಕ್ಸಿ ಮನಿ ಮತ್ತು ಲೈಫ್ ಅನ್‌ಎಕ್ಪೆಕ್ಟೆಡ್‌ನಂತಹ ದೂರದರ್ಶನ ಸರಣಿಗಳಿಗೆ ಬರಹಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ರಿವೆಂಜ್ ಮತ್ತು ಲಿಮಿಟ್‌ಲೆಸ್‌ನಲ್ಲಿ ಬರಹಗಾರ ಮತ್ತು ನಿರ್ಮಾಪಕರಾಗಿದ್ದರು.[][]

ಸೆಪ್ಟೆಂಬರ್ ೨೦೧೬ ರಲ್ಲಿ, ಪ್ಯಾಟ್ರಿಕ್‌ರವರನ್ನು ಕಾರ್ಯಕಾರಿ ನಿರ್ಮಾಪಕ ಮತ್ತು ಆಗಿನ ಮುಂಬರುವ ಡೈನಾಸ್ಟಿ ರೀಬೂಟ್ ಸರಣಿಯ ಪ್ರದರ್ಶನಕಾರ ಎಂದು ಘೋಷಿಸಲಾಯಿತು.[][] ಸಹ-ಕಾರ್ಯನಿರ್ವಾಹಕ ಹಾಗೂ ನಿರ್ಮಾಪಕರಾದ ಜೋಶ್ ರೀಮ್ಸ್‌ರವರು ಪ್ಯಾಟ್ರಿಕ್‌ರವರ ನಂತರದ ಸೀಸನ್‌ ಮೂರರಲ್ಲಿ ಶೋರನ್ನರ್ ಆಗಲಿದ್ದಾರೆ ಎಂದು ಮೇ ೨೦೧೯ ರಲ್ಲಿ, ಡೆಡ್‌ಲೈನ್ ಹಾಲಿವುಡ್ ವರದಿ ಮಾಡಿದೆ.[]

ಕ್ರೆಡಿಟ್‌ಗಳು

ಬದಲಾಯಿಸಿ
ವರ್ಷ ಶೀರ್ಷಿಕೆ ಸ್ಥಾನ
ಬರಹಗಾರ ನಿರ್ಮಾಪಕ ಟಿಪ್ಪಣಿಗಳು
೨೦೦೬ ಕಮಾಂಡರ್ ಇನ್ ಚೀಫ್ No No ಉತ್ಪಾದನಾ ಸಿಬ್ಬಂದಿ
೨೦೦೭ ಸಹೋದರರು ಮತ್ತು ಸಹೋದರಿಯರು No No ಉತ್ಪಾದನಾ ಸಿಬ್ಬಂದಿ
೨೦೦೭–೨೦೦೯ ಡರ್ಟಿ ಸೆಕ್ಸಿ ಮನಿ Yes Yes ಉತ್ಪಾದನಾ ಸಿಬ್ಬಂದಿ, ೩ ಕಂತುಗಳನ್ನು ಬರೆದಿದ್ದಾರೆ.
೨೦೧೦–೨೦೧೧ ಲೈಫ್ ಅನ್‌ಎಕ್ಪೆಕ್ಟೆಡ್‌ Yes No ಕಾರ್ಯನಿರ್ವಾಹಕ ನಿರ್ಮಾಪಕ, ೪ ಕಂತುಗಳನ್ನು ಬರೆದಿದ್ದಾರೆ.
೨೦೧೧ ನೊ ಆರ್ಡಿನರಿ ಫ್ಯಾಮಿಲಿ Yes No ಸಂಚಿಕೆ: "ನೋ ಆರ್ಡಿನರಿ ಡಬಲ್ ಸ್ಟ್ಯಾಂಡರ್ಡ್"
೨೦೧೨–೨೦೧೫ ರಿವೆಂಜ್ Yes Yes ಮೇಲ್ವಿಚಾರಕ ನಿರ್ಮಾಪಕ, ಕಾರ್ಯನಿರ್ವಾಹಕ ಕಥೆ ಸಂಪಾದಕ, ೧೨ ಕಂತುಗಳನ್ನು ಬರೆದಿದ್ದಾರೆ.
೨೦೧೨ ಡೆಟಿಂಗ್ ರೂಲ್ಸ್ ಫ್ರೊಮ್ ಮೈ ಫ್ಯುಚರ್ ಸೆಲ್ಫ್ Yes No ವೆಬ್-ಸರಣಿ
೨೦೧೫ ಕಿಂಗ್‌ಮೇಕರ್ಸ್ Yes Yes ಟಿವಿ ಚಲನಚಿತ್ರ
೨೦೧೫–೨೦೧೬ ಲಿಮಿ‌ಟ್‌ಲೆಸ್ Yes Yes ಸಹ-ಕಾರ್ಯನಿರ್ವಾಹಕ ನಿರ್ಮಾಪಕ, ೪ ಕಂತುಗಳನ್ನು ಬರೆದಿದ್ದಾರೆ.
೨೦೧೮ ಸ್ನೊಬ್ಲೈಂಡ್ Yes No ಕಿರುಚಿತ್ರ
೨೦೨೧ ದಿ ಲೊಸ್ಟ್ ಸಿಂಬಲ್ Yes Yes ಸಂಚಿಕೆ: "ಎಲ್'ಎನ್‌ಫಾಂಟ್ ಓರಿಯಂಟೇಶನ್", ಸಹ-ಕಾರ್ಯನಿರ್ವಾಹಕ ನಿರ್ಮಾಪಕ
೨೦೧೭–೨೦೨೨ ಡಿನಾಸ್ಟಿ Yes Yes ಸೃಷ್ಟಿಕರ್ತ, ಕಾರ್ಯನಿರ್ವಾಹಕ ನಿರ್ಮಾಪಕ
೨೦೨೫ ವ್ಯಾಟ್ಸನ್ TBA Yes ಕಾರ್ಯನಿರ್ವಾಹಕ ನಿರ್ಮಾಪಕ

ಉಲ್ಲೇಖಗಳು

ಬದಲಾಯಿಸಿ
  1. Patrick, Sallie (October 11, 2017). "Dynasty showrunner reveals the Alexis Carrington cameo you might've missed". Entertainment Weekly. Retrieved November 8, 2017.
  2. Andreeva, Nellie (June 3, 2015). "Revenge Producer Sallie Patrick Inks Deal With CBS Studios, Joins Limitless". Deadline Hollywood. Retrieved November 9, 2017.
  3. Andreeva, Nellie (February 7, 2017). "Dynasty Writer Sallie Patrick Re-Ups Overall Deal With CBS TV Studios". Deadline Hollywood. Retrieved November 9, 2017.
  4. Goldberg, Lesley; O'Connell, Michael (September 30, 2016). "Dynasty Reboot in the Works at The CW". The Hollywood Reporter. Retrieved October 6, 2016.
  5. Andreeva, Nellie (September 30, 2016). "Dynasty Reboot Set At the CW With Josh Schwartz & Stephanie Savage". Deadline Hollywood. Retrieved October 2, 2016.
  6. Andreeva, Nellie (May 25, 2019). "Dynasty: Josh Reims to Succeed Co-Creator Sallie Patrick as New Showrunner For Season 3 of the CW Series". Deadline Hollywood. Retrieved May 29, 2019.