ಸಾನು ಶರ್ಮ (ನೇಪಾಳಿ: सानु शर्मा) ನೇಪಾಳಿ ಭಾಷೆಯ ಕಾದಂಬರಿಕಾರ, ಕಥೆಗಾರ ಮತ್ತು ಕವಿ. ಅವರ ಏಳು ಕಾದಂಬರಿಗಳು ಮತ್ತು ಒಂದು ಕಥಾ ಸಂಕಲನ ಪ್ರಕಟವಾಗಿದೆ. [][][]

ಸಾನು ಶರ್ಮ
ಸಾನು ಶರ್ಮ
ಜನನಕಠ್ಮಂಡು, ನೇಪಾಳ
ಭಾಷೆನೇಪಾಳಿ
ರಾಷ್ಟ್ರೀಯತೆನೇಪಾಳಿ

ಕೃತಿಗಳು

ಬದಲಾಯಿಸಿ

ಕಾದಂಬರಿ

  • ‘’ಅರ್ಧವಿರಾಮ
  • ‘’ಜೀತಕೋ ಪರಿಭಾಷ
  • ‘’ಅರ್ಥ
  • ‘’ವಿಪ್ಲವೀ
  • ‘’ಉತ್ಸರ್ಗ
  • ‘’ಫರಕ್
  • ‘’ತೀ ಸಾತ್ ದಿನ

ಕಥಾ ಸಂಗ್ರಹ

  • ‘’ಏಕಾದೇಶಮಾ

ಉಲ್ಲೇಖಗಳು

ಬದಲಾಯಿಸಿ
  1. "०७४ सालका चर्चित १० महिला साहित्यकार" [2074 ರ ವಿಕ್ರಮ್ ಸಂವತ್ ವರ್ಷದ ಪ್ರಸಿದ್ಧ 10 ಮಹಿಳಾ ಸಾಹಿತಿಗಳು]. 2018-04-09. Retrieved 2022-11-13.
  2. निरौला, रञ्जना (2021-02-27). मानसिक विम्बमा प्रेम [ಮಾನಸಿಕ ಚಿತ್ರಗಳಲ್ಲಿ ಪ್ರೀತಿ] (in ನೇಪಾಳಿ). Retrieved 2022-11-13.
  3. त्रिपाठी, गीता (2017-11-25). नारी–पुरुष सम्बन्धबारे साहसिक दृष्टि [ಪುರುಷ-ಮಹಿಳೆ ಸಂಬಂಧದಲ್ಲಿ ಸಾಹಸ ವಿಧಾನ] (in ನೇಪಾಳಿ). Retrieved 2022-11-13.