ಸಹಾಯ:ಲಿಪ್ಯಂತರ

(ಸಹಾಯ:Autotransliteration ಇಂದ ಪುನರ್ನಿರ್ದೇಶಿತ)

ಯುನಿವರ್ಸಲ್ ಲಾಂಗ್ವೇಜ್ ಸಿಲೆಕ್ಟರ್

 
"search" ಆಯ್ಕೆ ಮೇಲೆ ಕ್ಲಿಕ್ ಮಾಡಿ >> ಕೀಬೋರ್ಡ್ ಐಕಾನ್ >> "ಕನ್ನಡ" ಆಯ್ಕೆ ಮಾಡಿ
 
ಕನ್ನಡದಲ್ಲಿ ಬೆರಳಚ್ಚು ಮಾಡಲು ನಿಮಗಿಷ್ಟವಾದ ಕೀಲಿಮಣೆ ವಿನ್ಯಾಸ ಆಯ್ಕೆ ಮಾಡಿಕೊಳ್ಳಿ

ಕನ್ನಡ ವಿಕಿಪೀಡಿಯವು ಕನ್ನಡದಲ್ಲಿ ಬೆರಳಚ್ಚು ಮಾಡಲು Universal Language Selector (ULS) ಎಂಬ ಸವಲತ್ತನ್ನು ಬಳಕೆ ಮಾಡುತ್ತದೆ. ಇದನ್ನು ಚಾಲನೆ ಮಾಡಲು Ctrl+M ಒತ್ತಿ (Ctrl ಕೀ ಜೊತೆ M ಕೀಲಿಯನ್ನು ಒತ್ತಿ). search ಬಟನ್ ಮೇಲೆ ಮೊದಲ ಬಾರಿ ಕ್ಲಿಕ್ ಮಾಡಿದಾಗ ಕೀಲಿಮಣೆ ಐಕಾನ್ ಮೂಡಿಬರುತ್ತದೆ  . ಅದರ ಮೇಲೆ ಕ್ಲಿಕ್ ಮಾಡಿ ಕನ್ನಡ ಎಂದು ಆಯ್ಕೆ ಮಾಡಿಕೊಳ್ಳಿ. ಈಗ ನಿಮಗೆ ಕನ್ನಡದಲ್ಲಿ ಬೆರಳಚ್ಚು ಮಾಡಲು ಸಾಧ್ಯ.

ಬೆರಳಚ್ಚು ಮಾಡುತ್ತಿರುವಾಗ ನಿಮಗೆ ಬೇರೆ ಕೀಲಿಮಣೆ ವಿನ್ಯಾಸ ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಇನ್ನೊಮ್ಮೆ ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ ಮಾಡಿ ಬೇರೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು.

ಕನ್ನಡ ವಿಕಿಪೀಡಿಯವು ಕನ್ನಡ ಪಠ್ಯವನ್ನು ತೋರಿಸಲು ವೆಬ್‌ಫಾಂಟ್ ಅನ್ನು ಬಳಸುತ್ತದೆ. ನಿಮ್ಮ ಗಣಕದಲ್ಲಿ ಕನ್ನಡ ಪಠ್ಯವು ಸರಿಯಾಗಿ ಮೂಡಿಬರುತ್ತಿಲ್ಲವಾದಲ್ಲಿ ಈ ಕೆಳಗಿನ ವಿಧಾನವನ್ನು ಬಳಸಿ ನಿಮಗಿಷ್ಟವಾದ ವೆಬ್‌ಫಾಂಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

  1. ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ ಮಾಡಿ  .
  2. ಒಂದು ಕಿಟಿಕಿ ಮೂಡಿಬರುತ್ತದೆ. ಅದರಲ್ಲಿ ಕಂಡುಬರುವ ಗೇರ್ (ಅಲ್ಲಿರುವ ಚಕ್ರದ ರೂಪ) ಐಕಾನ್ ಮೇಲೆ ಕ್ಲಿಕ್ ಮಾಡಿ   in the bottom of the pop-up window.
  3. ಮತ್ತೊಂದು ಕಿಟಿಕಿ ಮೂಡಿಬರುತ್ತದೆ. Display ಮೇಲೆ ಕ್ಲಿಕ್ ಮಾಡಿ, ನಂತರ Fonts ಮೇಲೆ ಕ್ಲಿಕ್ ಮಾಡಿ, ನಿಮಗಿಷ್ಟವಾದ ಫಾಂಟ್ ಆಯ್ಕೆ ಮಾಡಿ; Lohit Kannada, Gubbi ಅಥವಾ System font (ನಿಮ್ಮ ಗಣಕದಲ್ಲಿರುವ ಕನ್ನಡ ಫಾಂಟ್). Apply settings ಮೇಲೆ ಕ್ಲಿಕ್ ಮಾಡಿ ಅದನ್ನು ಚಾಲನೆ ಮಾಡಿ.

ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಉಪಯೋಗಿಸಿಕೊಳ್ಳಬಹುದು.

 


ಲಿಪ್ಯಂತರ ಸಹಾಯ

ಈಗ ನೀವು ಕನ್ನಡದಲ್ಲಿ ಬೆರಳಚ್ಚು ಮಾಡಲು "ಕನ್ನಡ ಲಿಪ್ಯಂತರಣ ಆಯ್ಕೆ ಮಾಡಿಕೊಂಡಿದ್ದಲ್ಲಿ ಆಂಗ್ಲ ಅಕ್ಷರಗಳನ್ನು ಟೈಪಿಸಿದರೆ ಅದು ನೇರವಾಗಿ ಸಮೀಪದ ಕನ್ನಡ ಅಕ್ಷರಕ್ಕೆ ಪರಿವರ್ತನೆಗೊಳ್ಳುವುದು. ಈ ಪರಿವರ್ತನೆಯ ನಿಯಮಗಳನ್ನು ಸುಲಭ ರೂಪದಲ್ಲಿ ಕೆಳಗೆ ನೀಡಲಾಗಿದೆ.

ಲಿಪ್ಯಂತರ ಕೀಲಿಮಣೆ ವಿನ್ಯಾಸ

 

ಸ್ವರಾಕ್ಷರಗಳು (Vowels)

ಕನ್ನಡ ಅಂ ಅಃ
ಇಂಗ್ಲಿಷ್ a A
aa
i I
ii
ee
u U
oo
R RR e E Y
ai
o O W
au
aM aH

ವ್ಯಂಜನಗಳು (Consonants)

ಕ-ವರ್ಗ

ಕ್ ಖ್ ಗ್ ಘ್ ಙ್
k K
kh
g G
gh
~g
~N

ಚ-ವರ್ಗ

ಚ್ ಛ್ ಜ್ ಝ್ ಞ್
c C
ch
j J
jh
~j
~n

ಟ-ವರ್ಗ

ಟ್ ಠ್ ಡ್ ಢ್ ಣ್
T Th D Dh N

ತ-ವರ್ಗ

ತ್ ಥ್ ದ್ ಧ್ ನ್
t th d dh n

ಪ-ವರ್ಗ

ಪ್ ಫ್ ಬ್ ಭ್ ಮ್
p P
ph
b B
bh
m

ಅವರ್ಗೀಯ ವ್ಯಂಜನಗಳು

ಯ್ ರ್ ಱ್ ಲ್ ವ್ ಶ್ ಷ್ ಸ್ ಹ್ ಳ್ ೞ್
y r q
~r
l v
V
w
S
sh
Sh
shh
s h L Q
~l

ಫ಼ ಮತ್ತು ಜ಼

ಜ಼್ ಫ಼್
z f

ಪೂರ್ಣಾಕ್ಷರಗಳು ಮತ್ತು ಒತ್ತಕ್ಷರಗಳು (Complete letter)

ವ್ಯಂಜನವನ್ನು ಸ್ವರದೊಂದಿಗೆ ಸೇರಿಸುವುದರಿಂದ ಪೂರ್ಣಾಕ್ಷರಗಳು ಮೂಡುತ್ತವೆ. ಹಾಗೆಯೇ, ಅರ್ಧಾಕ್ಷರದ ಜೊತೆ ಬೇರೆ ಅಕ್ಷರವನ್ನು ಸೇರಿಸಿ ಒತ್ತಕ್ಷರವನ್ನು ಪಡೆಯಬಹುದು.

ಉದಾಹರಣೆಗೆ:

  • ಸ = ಸ್ + ಅ = sa
  • ರ್ವ = ರ್ + ವ್ + ಅ = rva
  • ಜ್ಞ = ಜ್ + ಞ್ + ಅ = j~na
  • ಸ್ವಾ = ಸ್ + ವ್ + ಆ = svA
  • ತಂ = ತ್ + ಅ + ಂ = taM
  • ತ್ರ್ಯ = ತ್ + ರ್ + ಯ್ + ಅ = trya

ಸೂಚನೆ : ಹ ಒತ್ತು ನೀಡಲು ~h ಬಳಸಿ.

  • d~ha = ದ್ಹ
  • d~he = ದ್ಹೆ
  • d~ho = ದ್ಹೊ

ರ ಒತ್ತಕ್ಷರಗಳು

  • ರ್‍ಯ= ರ್ + zn + ಯ್ + ಅ = rxya
  • ರ್‍ಕ = ರ್ + zn + ಕ್ + ಅ = rxka

ಅರ್ಧಾಕ್ಷರಗಳನ್ನು ಬರೆಯುವುದು (Zero width NON joiner ಉಪಯೋಗಿಸಿ)

ಎರಡು ವ್ಯಂಜನಗಳನ್ನು ಜೋಡಿಸದೆಯೆ(ಒತ್ತಕ್ಷರ ಬರದಂತೆ) ಬರೆಯಲು x ಉಪಯೋಗಿಸಿ.
ಉದಾ:

  • rAjxkumAr = ರಾಜ್‌ಕುಮಾರ್
  • kiMgxsTan = ಕಿಂಗ್‌ಸ್ಟನ್

ಸ್ವರಕ್ಕೆ ಒತ್ತು ಕೊಡುವುದು (Zero width Joiner ಉಪಯೋಗಿಸಿ)

ಸ್ವರಕ್ಕೆ ಒತ್ತು ಕೊಡಲು ಸ್ವರದ ನಂತರ X ಉಪಯೋಗಿಸಿ.
ಉದಾ:

  • ಆ‍ಯ್ = ಆ + ZWJ + ಯ್ = AXy
  • ಆ‍ಯ್‌ನ್ = ಆ + ZWJ + ಯ್ + ZWNJ + ನ್ = AXyxn

ಸೂಚನೆ: ಈಗ ಲಭ್ಯವಿರುವ ಫಾಂಟ್‌ನಲ್ಲಿರುವ ತಾಂತ್ರಿಕ ತೊಂದರೆಯಿಂದಾಗಿ ಅಕ್ಷರಕ್ಕೆ ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ . ೧೧.೦೮ ಮತ್ತು ಕೆಳಗಿನ ಉಬಂಟು ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಯಾವುದೇ ಸ್ವರಕ್ಕೆ ಒತ್ತು ಕೊಡುವುದು ಸಾಧ್ಯವಿಲ್ಲ.

ಕಾಗುಣಿತ

ಕನ್ನಡ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಇಂಗ್ಲಿಷ್ ka kA
kaa
ki kI
kii
kee
ku kU
koo
kR kRR ke kE kY
kai
ko kO kW
kau
kaM kaH

ಸೂಚನೆ: ಅಕ್ಷರಗಳ ಮಧ್ಯೆ ಅನುಸ್ವಾರ (ಂ) ಚಿಹ್ನೆಯ ಅವಶ್ಯಕತೆಯಿದ್ದಲ್ಲಿ M (Shift + m) ಅನ್ನು ಬಳಸಿ. ಸೊನ್ನೆ ಬಳಸಬೇಡಿ. ಹಾಗೆಯೇ ಪದಗಳ ಮಧ್ಯೆ ವಿಸರ್ಗ ಚಿಹ್ನೆಯ (ಃ) ಅವಶ್ಯಕತೆಯಿದ್ದಲ್ಲಿ H (Shift + h) ಅನ್ನು ಬಳಸಿ.

ಅರ್ಕಾವತ್ತು

ಒಂದು ಅಕ್ಷರಕ್ಕೆ ಅರ್ಕಾವತ್ತು ಕೊಡಲು ಅಕ್ಷರಕ್ಕೆ ಮೊದಲು r ಒತ್ತಿರಿ.

ಉದಾ:

  • ರ್ನಾಟಕ, karnATaka
  • ರ್ಣ, karNa

ಅಂಕಿಗಳು

ಕನ್ನಡ
ಇಂಗ್ಲಿಷ್ 0 1 2 3 4 5 6 7 8 9

ಇತರ

ಚಿಹ್ನೆ
ಇಂಗ್ಲಿಷ್ O~M //

ಇನ್‌ಸ್ಕ್ರಿಪ್ಟ್ ಕೀಲಿಮಣೆ ಸಹಾಯ

 

ಕನ್ನಡದಲ್ಲಿ ZWJ ಮತ್ತು ZWNJ ಎಂಬ ಎರಡು ವಿಶೇಷ ಅಕ್ಷರಗಳು ಬಳಕೆಯಲ್ಲಿವೆ. "ರ" ಅಕ್ಷರಕ್ಕೆ ವ್ಯಂಜನ ಒತ್ತು ಬಂದಾಗ ಅದು "ರ" ಅಕ್ಷರದ ಒತ್ತು ಆಗಿ ಬರಬೇಕು, ಅರ್ಕಾವೊತ್ತು ಆಗಿ ಅಲ್ಲ ಎಂಬಲ್ಲಿ ZWJ ಬಳಕೆಯಾಗುತ್ತದೆ. ಇನ್‌ಸ್ಕ್ರಿಪ್ಟ್ ಕೀಲಿಮಣೆಯಲ್ಲಿ ZWJ ಮತ್ತು ZWNJ ಗಳನ್ನು ಅನುಕ್ರಮವಾಗಿ ( ಮತ್ತು ) ಕೀಲಿಗಳಿಗೆ ಅನ್ವಯಿಸಲಾಗಿದೆ. ರ್‍ಯ ಬೇಕಿದ್ದಲ್ಲಿ ರ + ್ + ZWJ + ಯ ಅಂದರೆ j d ( / ಕೀಲಿಗಳನ್ನು ಒತ್ತಬೇಕಾಗುತ್ತದೆ.


ಕಗಪ/ನುಡಿ-KGP/Nudi/KPRao- ಕೀಲಿಮಣೆ ಸಹಾಯ

 
ಕನ್ನಡ ಕೀಬೋರ್ಡ್ ವಿನ್ಯಾಸ- ಕೆಪಿರಾವ್/ KPRao (Nudi-KGP)












ಕಗಪ/ನುಡಿ ಕೀಲಿಮಣೆ ಉಪಯೋಗಿಸುವ ವಿಧಾನ

  • ನುಡಿ ತಂತ್ರಾಂಶ ಉಪಯೋಗಿಸಿ ಕನ್ನಡ ಟೈಪ್‍ ಮಾಡಿದಂತೆಯೇ ಯೂನಿಕೋಡಿನಲ್ಲಿ ವಿಕಿಪೀಡಿಯಾ ಪುಟಗಳಲ್ಲಿ ಟೈಪ್ ಮಾಡಬಹುದು. ಇದನ್ನು ಪುಟದ ಮೇಲಿನ "ಹುಡುಕಿ" ತಾಣದಲ್ಲಿ ಪ್ರವೇಶಮಾಡಿದಾಗ ಬರುವ -KGP/Nudi/KPRao- ಈ ಸೂಚನೆಯ ಮೇಲೆ ಕರ್‍ಸರ್ ಒತ್ತಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಕಂಟ್ರೊಲ್ ಮನೆಯನ್ನು ಒತ್ತಿಕೊಂಡು ಎಮ್ ಅಕ್ಷರದ ಗುಂಡಿ/ಮನೆ ಒತ್ತಬೇಕು. ಆಗ ಕನ್ನಡ ಯೂನಿಕೋಡ್ ಅಕ್ಷರಗಳು ಮೂಡುವುವು. ಆದರೆ ಅದು 'ನುಡಿ'ಯಂತೆ ಕೆಲಸ ಮಾಡದೆ "ಬರಹ" ತಂತ್ರಾಂಶದಂತೆ ಕೆಲಸ ಮಾಡುವುದು. ಮೇಲಿನ ಕೀಲಿಮಣೆ ಚಿತ್ರ ನೋಡಿ.
  • ನುಡಿ : ಕೀಲಿಮಣೆಯಲ್ಲಿ ಮೇಲಿನ ಲಿಪಿಯ ಸಾಲು ಮೇಲಿನ ಇಂಗ್ಲಿಷ್ ಕ್ಯಾಪಿಟಲ್ - ಶಿಫ್ಟ್ + ಕನ್ನಡದಲ್ಲಿ ದೀರ್ಘಾಕ್ಷರ ಅಥವಾ ಮಹಾಪ್ರಾಣ ಆಗುತ್ತದೆ. ಕೆಳಗಿನ ಸಾಲು ಯಥಾವಿಧಿ ಇಂಗ್ಲಿಷ್ ಅಕ್ಷರಗಳನ್ನು ಒತ್ತಿದಾಗ ಪೂರ್ಣಾಕ್ಷರ ಮೂಡುತ್ತದೆ. ಅದನ್ನು ಅರ್ಧಾಕ್ಷರ ಮಾಡಲು ‍' f ' ಒತ್ತಬೇಕು d= ದ - ದ + f = ದ್. ಸಂಯುಕ್ತಾಕ್ಷರಕ್ಕೆ f ಒತ್ತಿ ನಂತರ ಮುಂದಿನ ಅಕ್ಷರ ಒತ್ತಿದರೆ ತ‍ f t= ತ =ತ್ + ತ =ತ್ತ ಆಗುವುದು. ಕ f ಷ =ಕ್ಷ ಆಗುವದು. ಅರ್ಧಾಕ್ಷರ ಮುಂದಿನ ಅಕ್ಷರಕ್ಕೆ ಸೇರದೇ ಇರಲು -ಉದಾ: ಕಣ್‍ಗಾವಲು = kNfFgAvlu, f ನಂತರ F - ಕ್ಯಾಪಿಟಲ್ ಹಾಕಬೇಕು.
  • ತಂತ್ರಾಂಶ 'ನುಡಿ - ೪' ಚೆನ್ನಾಗಿ ಕೆಲಸ ಮಾಡುತ್ತದೆ. ನುಡಿ ೪ ರಿಂದ ಎಮ್ಎಸ್-ವರ್ಡ ಪುಟದಲ್ಲಿ ನುಡಿಯ ಲಿಪಿಯಲ್ಲಿ ಟೈಪ್ ಮಾಡಿದ್ದರೂ ಅದನ್ನು "ಯೂನಿಕೋಡ್‍ಗೆ ಬದಲಿಸುವ-ತಂತ್ರಾಂಶ"ದಿಂದ ಯೂನಿಕೋಡಿಗೆ ಬದಲಾಯಿಸಿ ವಿಕಿಯ ಪುಟಕ್ಕೆ ತುಂಬಬಹುದು. ಕೆಳಗೆ ತೋರಿಸಿದಂತೆ ಸ್ವರ - ಅ ಆ ಇತ್ಯಾದಿ ಸೇರಿಸಲು , ಪೂರ್ಣಾಕ್ಷರದ ಎದುರು ಸ್ವರದ ಅಕ್ಷರ ಒತ್ತಿದರೆ ಸೇರಿಕೊಂಡು ಅಗತ್ಯ ಅಕ್ಷರ ಬರುವುದು, ಕ + ಆ =ಕಾ; ಕ + ಇ = ಕೀ.ಇತ್ಯಾದಿ; ಕೆಳಗಿನ ಅಂಕಣ ನೋಡಿ.
  • ನಿತ್ಯೋತ್ಸವ =ನ +ಇ +ತ್+ ಯ್+ ಓ+ ತ್ +ಸ +ವ = n+ i+ t+ f+ y+ O+ t +f +s+ v
  • ಅಬ್ಯಾಸವಾದರೆ ಸುಲಭವಾಗಿದೆ. ಪೂರ್ಣಾಕ್ಷರಕ್ಕಾಗಿ ಲಿಪ್ಯಂತರದ ಲಿಪಿಯೋಜನೆಯಂತೆ ಪೂರ್ಣಾಕ್ಷರಕ್ಕಾಗಿ ಪ್ರತಿಸಾರಿ ಕೀ-ಬೋರ್ಡಿನಲ್ಲಿ ಎ (ಅ) ಅಕ್ಷರ (ಸ್ವರದ ಅಕ್ಷರ) ಸೇರಿಸುವ ಅಗತ್ಯವಿಲ್ಲ.
  • ನುಡಿಯಿಂದ ಯೂನಿಕೋಡ‍ ಲಿಪಿಗೆ ಹೋದರೆ ಅದರಲ್ಲಿ ಋ ಅಕ್ಷರದ ದೀರ್ಘಾಕ್ಷರ 'ೠ' ಇಲ್ಲ. ಈ ಅಕ್ಷರಕ್ಕೆ ೠಕ್ಷ ಎನ್ನುವ ಒಂದೇ ಪದ ಇದೆ. ಮೇಲೆ 'ಲಿಪ್ಯಂತರ ಸಹಾಯ' ವಿಭಾಗ ನೋಡಿ.
  • ರ ಅಕ್ಷರಕ್ಕೆ ಒತ್ತು ಕೊಡಲು ಬರುವುದಿಲ್ಲ. ರ್ಯಾಲಿ- ರ್‍ಯಾಲಿ -(rfFyAli) ಹೀಗೆ ಬರೆಯಬಹುದು.
  • ನುಡಿ ತಂತ್ರಾಶದಲ್ಲಿ ಹಳಗನ್ನಡದ "ಱ - ೞ", = ಮತ್ತು ಅಕ್ಷರಗಳು ಇಲ್ಲ. ಬೇಕಾದಲ್ಲಿ ಅವನ್ನು ಮೇಲಿನಿ 'ಲಿಪ್ಯಂತರ'ದಿಂದ ಎರವಲು ಪಡೆಯಬೇಕಾಗುವುದು.

ಸ್ವರ ಜೋಡಣೆ ಮತ್ತು ವತ್ತಕ್ಷರ

  • ನೋಡುವಾಗ ಇಂಗ್ಲಿಷಿನ - ಸಣ್ಣ ಅಕ್ಷರ ದೊಡ್ಡ ಅಕ್ಷರ ಗಮನಿಸಿ:

ಕ ↓→ ಕಾ ಕಿ ಕೀ ಕು ಕೂ ಕೃ ಕೄ
k kA ki kI ku kU kR kRX
ಕೆ ↓→ ಕೇ ಕೈ ಕೊ ಕೋ ಕೌ ಕಂ ಕಃ
ke kE kY ko kO kV kM kH
ಷ ↓→ ಜ್ಞ ರ್ಷ ಕ್ಕ ಖ್ಖ ಡ್ಗ ದ್ಗ
x jfx rfx kfk KfK Dfg dfg Z
ರ್ತ್ಸ ↓→ (ರಾ)ಷ್ಟ್ರ ರ್ತ್ಸ ತ್ಸ್ಯೋ ನ್ಣ (ನ+ಣ) (ಲ) ಕ್ಷ್ಮೈ ಷ್ಟ್ರೈ ಸ್ಪೃ
rftfs xfqfr rftfs tfsfyO nfN kfxfmY xfqfrY sfpR



ವಿವರ

  • ಕನ್ನಡದಲ್ಲಿ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಪಡೆಯುವ ಉದಾಹರಣೆಗಳು: "ನುಡಿ ತಂತ್ರಾಂಶದ ಸಹಾಯ"

ವಿಶಿಷ್ಟ ಜೋಡಣೆ

  • ಶಿಪ್ಟ್ + ಆರ್= ಋ (R)
  • ಶಿಪ್ಟ್ + ಝಡ್=ಙ ( Z)
  • ಶಿಪ್ಟ್ + ಆರ್=ಋ -> &ಋ- ಮೇಲೆ ಶಿಪ್ಟ್+ಎಕ್ಷ್= ೠ
  • ಶಿಪ್ಟ್ +ಕ್ಯಾಪ್+ ಝಡ್= ಞ
  • ಕ + ಶಿಪ್ಟ್ + ಆರ್ =ಕೃ + ಶಿಪ್ಟ್ + ಎಕ್ಸ್= ಕೄರ =ಕ್ರೂರ
  • rX = ರ (ಹಳಗನ್ನಡ)=
  • LX = ಳ (ಹಳಗನ್ನಡ)=

ಇನ್‌ಸ್ಕ್ರಿಪ್ಟ್ ೨ ಕೀಲಿಮಣೆ ಸಹಾಯ

ಮೇಲಿನಂತೆ:-