ಸವಾಲಿಗೆ ಸವಾಲ್ (ಚಲನಚಿತ್ರ)

ಸವಾಲಿಗೆ ಸವಾಲ್, ರಮೇಶ್ ಶಿವರಾಂ ನಿರ್ದೇಶನ ಮತ್ತು ಟಿ.ಬಿ.ಆರ್.ಬೋರಣ್ಣ ನಿರ್ಮಾಪಣ ಮಾಡಿರುವ ೧೯೭೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಕಾಂತ್[] , ಉಮೇಶ್ ಮತ್ತು ಸುಂದರ ಕೃಷ್ಣ ಅರಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಸವಾಲಿಗೆ ಸವಾಲ್ (ಚಲನಚಿತ್ರ)
ಸವಾಲಿಗೆ ಸವಾಲ್
ನಿರ್ದೇಶನರಮೇಶ್ ಶಿವರಾಂ
ನಿರ್ಮಾಪಕಟಿ.ಬಿ.ಆರ್.ಬೋರಣ್ಣ
ಕಥೆಸಿ.ಎಸ್.ಮಂಜು
ಪಾತ್ರವರ್ಗಶ್ರೀಕಾಂತ್, ಜಯಮಾಲ, ಸುಂದರ ಕೃಷ್ಣ ಅರಸ್, ಉಮೇಶ್, ಚಂದ್ರಶೇಖರ್ (ಕೆನಡಾ ಚಂದ್ರು)
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎಂ.ಆರ್.ಕೆ.ಮೂರ್ತಿ
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಟಿ.ಬಿ.ಆರ್. ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ
  • ಶ್ರೀಕಾಂತ್
  • ಜಯಮಾಲ
  • ಸುಂದರ ಕೃಷ್ಣ ಅರಸ್
  • ಹೇಮಾ
  • ಆಶಲತ
  • ಉಮೇಶ್
  • ಚಂದ್ರಶೇಖರ್ (ಕೆನಡಾ ಚಂದ್ರು)
  • ಮಮತಾ ಶೆಣೈ

ಉಲ್ಲೇಖಗಳು

ಬದಲಾಯಿಸಿ