(೨೩ ಸೆಪ್ಟೆಂಬರ್, ೧೮೮೧ ಮಾರ್ಚ್, ೧೯೬೯)

ಚಿತ್ರ:Sir. HM.1.jpg
'ಸರ್ ಹೋಮಿ ಮೋದಿ'

ಬಾಲ್ಯ ಹಾಗೂ ವಿದ್ಯಾಭ್ಯಾಸ, ಮತ್ತು ಗಳಿಸಿದ ವಿದ್ಯಾರ್ಹತೆಗಳು ಬದಲಾಯಿಸಿ

ವಿದ್ಯಾಭ್ಯಾಸ, 'ಸೆಂಟ್ ಝೇವಿಯಸ್ ಕಾಲೇಜ್, ಬೊಂಬಾಯಿ'ನಲ್ಲಿ ನಡೆಯಿತು. M.A., LL.B., K.B.E., Cr, 1935, HON, LL.D., D. LITT, GRAND COMMANDER, ORDER OF GEORGE, I OF GREECE, F.R.S.A.

ಸರ್ ಹೋಮಿಮೋದಿ, ಯವರು ಅಲಂಕರಿಸಿದ ಪದವಿಗಳು ಬದಲಾಯಿಸಿ

  • 'ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್' ನ, ಮಾಜಿ ಛೇರ್ಮನ್ ಹಾಗೂ ಅಧ್ಯಕ್ಷರು.
  • 'ಅಸೋಸಿಯೇಟೆಡ್ ಸಿಮೆಂಟ್ ಕಂ' ಲಿಮಿಟೆಡ್.
  • 'ಟಾಟಾ ಗ್ರೂಪ್ ಆಫ್ ಹೈಡ್ರೋ ಎಲೆಕ್ಟ್ರಿಕ್ ಕಂ'ಯ, ರಾಯಲ್ ವೆಸ್ಟರ್ನ್ ಇಂಡಿಯನ್ ಟರ್ಫ್ ಕ್ಲಬ್ ;
  • 'ಇಂಡಿಯನ್ ಮರ್ಚೆಂಟ್ಸ್ ಛೇಂಬರ್',
  • 'ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್',
  • 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಆರ್ಟ್ಸ್ ಇನ್ ಇಂಡಸ್ಟ್ರಿ',
  • 'ಎಂಪ್ಲಾಯರ್ಸ್ ಫೆಡರೇಷನ್ ಆಫ್ ಇಂಡಿಯ' ' ಸರ್ ದೊರಾಬ್ ಟಾಟಾ ಟ್ರಸ್ಟ್',
  • 'ಇಂಡಿಯನ್ ಹೋಟೆಲ್ಸ್ ಕಂ. ಲಿಮಿಟೆಡ್',
  • 'ಛೈರ್ಮನ್', 'ಆಫ್ ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಲಿಮಿಟೆಡ್', ಮಾರ್ಚ್, ೧೯೬೮
  • ಅಜೀವ ಅಧ್ಯಕ್ಷ, 'ಇಂಡೊ ಅಮೆರಿಕನ್ ಸೊಸೈಟಿ, ಲಿಮಿಟೆಡ್' ಮತ್ತು , 'ದ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್', ಮುಂಬಯಿ ಶಾಖೆ.
  • 'ಸಿ.ಸಿ.ಐ', ನ' ಪೇಟ್ರನ್ ಇನ್ ಛಾರ್ಜ್'.
  • ೧೯೪೮-೧೯೪೯ , 'ಇಂಡಿಯನ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸದಸ್ಯ'ರಾಗಿದ್ದರು.
  • ೧೯೨೯ ರಲ್ಲಿ 'ಪ್ರಥಮ ರೌಂಡ್ ಟೇಬಲ್ ಕಾನ್ ಫರೆನ್ಸ್' ನಲ್ಲಿ ಭಾಗವಹಿಸಿದ್ದರು.
  • ೧೯೩೭,ರಲ್ಲಿ ಜಿನಿವಕ್ಕೆ ಹೋದರು.ಮಾಲಿಕರ ಪ್ರತಿನಿಧಿಯಾಗಿ'ಅಂತರರಾಷ್ಟ್ರೀಯ ಲೇಬರ್ ಕಾನ್ ಫರೆನ್ಸ್' ನಲ್ಲಿ ಭಾಗವಹಿಸಿದರು.
  • ೧೯೪೧-೪೩; 'ಬ್ರಿಟಿಷ್ ವೈಸ್ ರಾಯ್' ರವರ ಸರಬರಾಜುಮಾಡುವ ಕಾರ್ಯಕಾರಿ ಸಮಿತಿಗೆ, ಸದಸ್ಯರಾಗಿ ಕೆಲಸಮಾಡಿದರು.
  • ೧೯೪೭ ನೆ ಸೆಪ್ಟೆಂಬರ್, ನಲ್ಲಿ 'ಮುಂಬಯಿ ಗವರ್ನರ್' ಆಗಿ ನೇಮಕ.
  • ೧೯೪೯ - ೧೯೫೨. 'ಉತ್ತರ ಪ್ರದೇಶದ ಗವರ್ನರ್' ಆಗಿದ್ದರು.

'ಬೊಂಬಾಯಿನ ಮಿಲ್ ಓನರ್ಸ್ ಅಸೋಸಿಯೇಷನ್' ನ 'ಛೇರ್ ಮನ್' ಆಗಿ, ೪ ಬಾರಿ ಚುನಾಯಿತರಾಗಿದ್ದರು ಬದಲಾಯಿಸಿ

'ಸರ್ ಮೋದಿ' ಯವರು, 'ಬೊಂಬಾಯಿನ ಮಿಲ್ ಓನರ್ಸ್ ಅಸೋಸಿಯೇಷನ್' ನ 'ಛೇರ್ ಮನ್' ಆಗಿ ೪ ಬಾರಿ ಚುನಾಯಿತರಾಗಿದ್ದರು. ೧೯೫೯ ರಲ್ಲಿ ನಿವೃತ್ತರಾದರು. 'ಟಾಟಾ ಸನ್ಸ್ ಸಂಸ್ಥೆ'ಯಲ್ಲಿ ಅವರು, ಡೈರೆಕ್ಟರ್ ಆಫ್ ಪಬ್ಲಿಕ್ ರಿಲೇಷಸ್ ಮತ್ತು ಸರ್ . ದೊರಾಬ್ ಟಾಟಾ ಟ್ರಸ್ಟ್ ನ ಚೇರ್ಮನ್ ಆಗಿ ಕೆಲಕಾಲ ಕೆಲಸಮಾಡಿದರು. ಜೆ.ಆರ್.ಡಿ ಟಾಟಾ, ರವರ ಅತ್ಯಂತ ನಿಕಟದಲ್ಲಿ ಕೆಲಸಮಾಡಿದ ಪ್ರಮುಖವ್ಯಕ್ತಿಗಳಲ್ಲಿ ಪ್ರಮುಖರು.

"ಹೋಮಿ ಮೋದಿ ರಸ್ತೆ" ಬದಲಾಯಿಸಿ

ಸರ್ ಮೋದಿ ಯವರ ಗೌರವಾರ್ಥವಾಗಿ ಬೊಂಬಾಯಿನ 'ಕೋಟೆ' ಪ್ರದೇಶದಲ್ಲಿನ ಒಂದು ಪ್ರಮುಖ ರಸ್ತೆಯ ಹೆಸರನ್ನು, "ಹೋಮಿ ಮೋದಿ ರಸ್ತೆ" ಅವರ ಹೆಸರಿನಲ್ಲಿ ಇಟ್ಟಿದ್ದಾರೆ.ಟಾಟಾ ಉದ್ಯೋಗ ಸಮೂಹದ ಪ್ರಮುಖ ಕಾರ್ಯಾಲಯ, ಮುಂಬಯಿ ಹೌಸ್, ಇದೇ ರಸ್ತೆಯಲ್ಲಿದೆ.

ಸರ್ ಮೋದಿಯವರು ಬರೆದು ಪ್ರಕಟಿಸಿದ ಪುಸ್ತಕಗಳು ಬದಲಾಯಿಸಿ