ಸರಿತಾ ಜ್ಞಾನಾನಂದ
ಸರಿತಾ ಜ್ಞಾನಾನಂದ ಅವರು ೧೯೪೩ ರಲ್ಲಿ ಬೆಂಗಳೂರು ಅಲ್ಲಿ ಜನಿಸಿದರು.ಕೆ.ಜಿ.ಎಫ್.ನ ಸಂತ ಮೇರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸರಿತಾ ಜ್ಞಾನಾನಂದ ಇವರ ಕೃತಿಗಳು:
ಕಾದಂಬರಿಗಳು
ಬದಲಾಯಿಸಿ- ಒಂದೂರಲ್ಲಿ ಒಬ್ಬ ನಿರ್ಮಲಾ
- ಪರಿಪೂರ್ಣ
- ತನ್ನ ಮೀನು ತಾನಾದ
- ಬೆಂಕಿಯ ಹೂ
- ವಿಷಗರ್ಭ
- ಪಾಕಿಸ್ತಾನದಲ್ಲಿ ಶಂಕರ್
- ಸಾವಿನ ಕರೆ
- ಬಂಧನಕ್ಕೆ ಬಂದ ಗಿಳಿ
ನಾಟಕಗಳು
ಬದಲಾಯಿಸಿ- ಹೆಣ್ಣೇ ಹೆಚ್ಚು
- ಮೋಡಗಳು
- ನಾಯಿಕೊಡೆ
- ಯಕ್ಷಿಣಿ
- ಥ್ಯಾಂಕ್ಯು ಮಿಸ್ಟರ ಗ್ಲಾಡ್
ಪ್ರಬಂಧಗಳು
ಬದಲಾಯಿಸಿ- ನಾರಿ ನಡೆದ ಬಂದ ದಾರಿ
- ಕ್ರೈಸ್ತರ ಪರ್ವ ದಿನಗಳು
- ಅಂಗೀರಸರು
- ಪಾಂಚಾಲ ಬ್ರಾಹ್ಮಣರು
ಮಕ್ಕಳ ಸಾಹಿತ್ಯ
ಬದಲಾಯಿಸಿ- ಗಾಳಿ
- ಮೀರಾಬಾಯಿ
- ಅಶ್ವಘೋಷ
ಅನುವಾದ
ಬದಲಾಯಿಸಿ- ಏರಿಳಿತದ ಹಾದಿಯಲ್ಲಿ
- ಅಷ್ಟಾವಕ್ರ (ಭಾಗ ೧,೨)
- ರಾಕ್ಷಸ
- ಥ್ರಿಲ್ಲರ್
- ಮರಣಮೃದಂಗ
- ಸ್ವರಬೇತಾಳ
- ಕರಿಗಂಬಳಿಯಲ್ಲಿ ಮಿಡಿನಾಗ
- ಒಬ್ಬ ರಾಧೆ ಇಬ್ಬರು ಕೃಷ್ಣರು
- ವಿದಾಯ
- ರಾಕ್ಷಸ ಸಂಹಾರ (ಭಾಗ ೧,೨)
- ವಿಶಾಲಿ ಕಲ್ಯಾಣಿ ವೈಭೋಗವೇ...
- ಸ್ಮಶಾನ ಭೈರವಿ
- ರಿವೇಂಜ್
- ಲೇಪಾಕ್ಷಿ,ಸಮುದ್ರಶ್ರೀ
- ಹಾಸ್ಯಕಾರಂಜಿ
- ಅಕ್ಷರಯಜ್ಞ (ಭಾಗ ೧,೨)
- ಸೂಪರ್ ಸ್ಟಾರ್ (ಭಾಗ ೧,೨)
- X ಕ್ಲಿನಿಕ್ (ಭಾಗ ೧,೨)
- ಸ್ಟಾರ್ ವಾರ್ಸ್
- ನಟನಾಶಿಲ್ಪ
- ಲವರ್