ಸರಕಾರಿ ಫಾರ್ಮಸಿ ಕಾಲೇಜು, ಬೆಂಗಳೂರು

ಭಾರತದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸರ್ಕಾರಿ ಫಾರ್ಮಸಿ ಕಾಲೇಜು, ಕರ್ನಾಟಕ ಸರ್ಕಾರದಿಂದ ನಡೆಸಲ್ಪಡುವ ಫಾರ್ಮಸಿ ಕಾಲೇಜು ಆಗಿರುತ್ತದೆ. 1964 ರಲ್ಲಿ ಸ್ಥಾಪನೆಗೊಂಡ ಇದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ. ಇದು ಭಾರತದ ಅಗ್ರ ಹತ್ತು ಫಾರ್ಮಸಿ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ

ಹಿಂದಿನ ಮುಖ್ಯಸ್ಥರು

ಬದಲಾಯಿಸಿ
  • ಪಿ. ಪಿ. ತಂಪಿ
  • ಎಂ. ಲಕ್ಷ್ಮಣ
  • ಎಂ.ಎಸ್.ನಿರಂಜನ್
  • ಕೆ.ಪಿ.ಚೆನ್ನಬಸವರಾಜು
  • ಚಂದ್ರಶೇಖರ್.ಎಂ.ಸುಲ್ತಾನಪುರ
  • ಪ್ರಸಕ್ತ ಮುಖ್ಯಃ ಡಾ.ರಾಮಚಂದ್ರ ಸೆಟ್ಟಿ ಎಸ್

ಹೆಸರಾಂತ ಹಳೆಯ ವಿದ್ಯಾರ್ಥಿಗಳು

ಬದಲಾಯಿಸಿ
  • ಡಾ.ಜೆ.ಜಗದೀಶ್, ಹಿರಿಯ ಔಷಧಶಾಸ್ತ್ರಜ್ಞ, ಯು.ಎಸ್.ಎಫ್.ಡಿ.ಎ

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಟೆಂಪ್ಲೇಟು:Pharmacy schools in India12°57′43.59″N 77°35′26.29″E / 12.9621083°N 77.5906361°E / 12.9621083; 77.5906361