ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ, ಇಂಡಿ, ಬಿಜಾಪುರ

ಸರಕಾರಿ ಪಾಲಿಟೆಕ್ನಿಕ್ ವು ಬಿಜಾಪುರ ಜಿಲ್ಲೆಯ ಝಳಕಿ ಯಲ್ಲಿ ೨೦೦೯ರಲ್ಲಿ ಪ್ರಾರಂಭವಾಗಿದೆ. ಇದು ಸಂಪೂರ್ಣ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಮಹಾವಿದ್ಯಾಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯಿಂದ ಮಾನ್ಯತೆ ಪಡೆದಿದೆ.

ಸರಕಾರಿ ಪಾಲಿಟೆಕ್ನಿಕ್, ಝಳಕಿ
ಸ್ಥಾಪನೆ೨೦0೯
ಸ್ಥಳಕೃಷ್ಣ ಭಾಗ್ಯ ಜಲ ನಿಗಮ ಆವರಣ, ಸೊಲಾಪುರ ರಸ್ತೆ, ಝಳಕಿ, ಬಿಜಾಪುರ
ವಿದ್ಯಾರ್ಥಿಗಳ ಸಂಖ್ಯೆ೨೪೦

ವಿಭಾಗಗಳು ಬದಲಾಯಿಸಿ

  1. ಸಿವಿಲ್ ಎಂಜಿನಿಯರಿಂಗ್
  2. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  3. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  4. ಯಾಂತ್ರಿಕ ಎಂಜಿನಿಯರಿಂಗ್

ಸಿಬ್ಬ೦ದಿ ವರ್ಗ ಬದಲಾಯಿಸಿ

  1. ಶ್ರೀ. ಎಸ್. ಬಿ. ಮುಜಗೊ೦ಡ, ಪ್ರಾ೦ಶುಪಾಲರು
  2. ಶ್ರೀ. ಸತೀಶ್ ಎನ್ ಕಾವಿ, ರೆಜಿಸ್ಟ್ರಾರ್
  3. ಶ್ರೀ. ಸತೀಶ್ ಪಾಟೀಲ್, ವಿಭಾಗಾಧಿಕಾರಿಗಳು, ಸಿವಿಲ್ ಎಂಜಿನಿಯರಿಂಗ್ ವಿಭಾಗ
  4. ಕು. ಸುವರ್ಣಾ ಕಬಾಡಿ, ವಿಭಾಗಾಧಿಕಾರಿಗಳು,ಗಣಕಯಂತ್ರ ವಿಜ್ಞಾನ ವಿಭಾಗ
  5. ಶ್ರೀ. ವಿಶ್ವ ನಾಥ ಎಲ್, ವಿಭಾಗಾಧಿಕಾರಿಗಳು, ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ಹಾಗೂ ಉಪ ಮಾಹಿತಿ ಹಕ್ಕು ಅಧಿಕಾರಿಗಳು ವಿಭಾಗ
  6. ಶ್ರೀ. ಎಚ್.ಐ. ದೇಗಿನಾಳ , ವಿಭಾಗಾಧಿಕಾರಿಗಳು, ಯಾಂತ್ರಿಕ ಎಂಜಿನಿಯರಿಂಗ್ ವಿಭಾಗ
  7. ಶ್ರೀಮತಿ. ಅಮೃತ ಕುಲಕರ್ಣಿ, ವಿಭಾಗಾಧಿಕಾರಿಗಳು, ವಿಜ್ಞಾನ ವಿಭಾಗ

ಆವರಣ ಬದಲಾಯಿಸಿ

ಮಹಾವಿದ್ಯಾಲಯವು ೦5 ಎಕರೆ ವಿಶಾಲವಾದ ಆವರಣ ಹೊಂದಿದೆ.

ಪ್ರಯೋಗಾಲಯ ಬದಲಾಯಿಸಿ

ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಸುಸಜ್ಜಿತವಾದ ಪ್ರಯೋಗಾಲಯಗಳನ್ನು ಹೊಂದಿದೆ.

ಗ್ರಂಥಾಲಯ ಬದಲಾಯಿಸಿ

ಗ್ರಂಥಾಲಯವು ಅನೇಕ ಉಪಯುಕ್ತವಾದ ಪುಸ್ತಕಗಳನ್ನು ಒಳಗೊ೦ಡಿದೆ.

ಪ್ರವೇಶ ಬದಲಾಯಿಸಿ

ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗ, ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಹಾಗೂ ಕೈಗಾರಿಕ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಎರಡನೆ ವರ್ಷದಿ೦ದ ಪ್ರವೇಶಾವಕಾಶವಿರುತ್ತದೆ.