ಸಮಯ ೨೪X೭
ಸಮಯ ೨೪*೭ ಕನ್ನಡ ಕಿರುತೆರೆ ಸುದ್ದಿವಾಹಿನಿಯು ದಿ: ಜೂನ್ ೦೪, ೨೦೧೦ ರಲ್ಲಿ ಪ್ರಾರಂಭಗೊಂಡಿತು.ಮೊದಲು ಸತೀಶ್ ಜಾರಕಿಹೊಳಿ ಮಾಲೀಕರಾಗಿದ್ದರು.ನಂತರ ಮುರುಗೇಶ್ ನಿರಾಣಿ ತೆಕ್ಕೆಗೆ ಬಂದಿತು. ಈ ವಾಹಿನಿಯು ಕನ್ನಡಿಗರ ಮಾಲೀಕತ್ವದ ಮೊದಲ ಸುದ್ದಿವಾಹಿನಿಯಾಗಿದೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
. ತನ್ನ ವೈವಿದ್ಯಮಯ ಕಾರ್ಯಕ್ರಮಗಳಿಂದ್ ಜನಪ್ರಿಯಗೊಂಡಿದೆ. ದಿ:೨೫-೧೧-೨೦೧೩ ರಿಂದ್ ಸಮಯ ನ್ಯೂಸ್ ಎಂದು ಬದಲಾವಣೆಯಾಗಿದೆ.ಈ ಸುದ್ದಿವಾಹಿನಿಯು ಡಿಟಿಹೆಚ್ ವೇದಿಕೆಯ್ಲ್ಲೂ ಲಭ್ಯವಿದ್ದು,ಸಂಖ್ಯೆಗಳು ಈ ರೀತಿ ಇದೆ. ಸನ್ ಡೈರೆಕ್ಟ್ ೨೭೩, ವಿಡಿಯೋಕಾನ್ ಡಿಜಿಟಲ್ ೮೪೦, ಏರ್ ಟೆಲ್ ಡಿಜಿಟಲ್ ೮೫೯.
Heading text
ಬದಲಾಯಿಸಿಪ್ರಮುಖ ಕಾರ್ಯಕ್ರಮಗಳು |- ! ಕಾರ್ಯಕ್ರಮ !! ಸಮಯ |- | ಮಾರ್ನಿ ಂಗ್ ಸಮಯ|| ಬೆಳ್ಳಿಗ್ಗೆ ೭ಕ್ಕೆ |- | ಬಿಗ್ ೩ || ಬೆಳ್ಳಿಗ್ಗೆ ೮ ಕ್ಕೆ |- | ಗೇಮ್ ಪ್ಲಾನ್ || ಬೆಳ್ಳಿಗ್ಗೆ ೮.೩೦ ಕ್ಕೆ |- | ಬೆಂಗಳೂರು ಲೈವ್ || ಮದ್ಯಾಹ್ನ ೨ ಕ್ಕೆ |- | ಸಮಯ ಸಕಾಲ್ || ಮದ್ಯಾಹ್ನ ೪.೦ಕ್ಕೆ |- | ರಾಜಕೀಯ ರಣಾಂಗನ್ || ಸಂಜೆ ೫.೦೦ಕ್ಕೆ |- | ಕುರುಕ್ಷೇತ್ರ || ಸಂಜೆ ೬ ಕ್ಕೆ |- | ೩೦ ಜಿಲ್ಲೆ ೩೦ ಸುದ್ದಿ || ಸಂಜೆ ೭ ಕ್ಕೆ |- | ಸಿನಿ ಸಮಯ || ಸಂಜೆ ೭.೩೦ ಕ್ಕೆ |- | || ಉದಾಹರಣೆ |}