ಸಪ್ನಾ ಪೂನಿಯಾ (ಜನನ ೨ ಜನವರಿ ೧೯೮೮) ಎಂದೂ ಕರೆಯಲ್ಪಡುವ ಸಪನಾ ಅವರು ಭಾರತ ದೇಶದ ರಾಜಸ್ಥಾನ ರಾಜ್ಯದ ಜೈಪುರದ ಮಹಿಳಾ ಓಟದ ನಡಿಗೆಗಾರ್ತಿ/ರೇಸ್‌ವಾಕರ್. ಅವರು ೨೦೧೫ ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ೨೦ ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. [೧] ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೨೦ ಕಿಮೀ ನಡಿಗೆಯಲ್ಲಿ ಸ್ಪರ್ಧಿಸಿದರು ಆದರೆ ಪೂರ್ಣಗೊಳಿಸಲಿಲ್ಲ. [೨] [೩] [೪] ಇವರು ೨೦೧೫ ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ೨೦ ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ೧:೪೦:೩೫.೭೦ ಸಮಯ ನಡೆಯುವುದರ ಮೂಲಕ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು.[೫] [೬]

ಸಪ್ನಾ
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಸಪ್ನಾ ಪೂನಿಯಾ
ಜನನ (1988-01-02) ೨ ಜನವರಿ ೧೯೮೮ (ವಯಸ್ಸು ೩೬)
Sport
ದೇಶ ಭಾರತ
ಕ್ರೀಡೆಟ್ರ್ಯಾಕ್ ಮತ್ತು ಫೀಲ್ಡ್
Updated on ೨೯ ಆಗಸ್ಟ್ ೨೦೧೫.

ಪುನಿಯಾ ಅವರು ರಾಜಸ್ಥಾನದ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಕೂಡ ಆಗಿದ್ದಾರೆ.[೨][೩]

ಉಲ್ಲೇಖಗಳು

ಬದಲಾಯಿಸಿ
  1. "Women's 20 kilometres walk heats results" (PDF). IAAF. Retrieved 29 August 2015.
  2. ೨.೦ ೨.೧ Amsan, Andrew (30 December 2015). "Boosted by Rio ticket, Sapna Punia eyes better timing". India Today. Retrieved 26 July 2016.
  3. ೩.೦ ೩.೧ Mukherjee, Debayan (13 May 2016). "Race walker Sapna off to Poland to train ahead of Rio Games". Times of India. Retrieved 26 July 2016.
  4. "Rio 2016: Race Walkers Sandeep, Khushbir, Sapana Disappoint India". News18. Indo-Asian News Service. 20 August 2016. Retrieved 6 May 2017.
  5. Vinod, A. (12 February 2016). "National Games: Dutee Chand sprints to glory". The Hindu. Retrieved 26 July 2016.
  6. Express Web Desk (1 August 2016). "Sapna Punia Profile". The Indian Express. Retrieved 12 August 2016.

ಬಾಹ್ಯ ಕೊಂಡಿಗಳು

ಬದಲಾಯಿಸಿ

Sapana Punia at World Athletics 

Sapana Punia at Olympedia