ಸನತ್ ಜಯಸೂರ್ಯ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು,ಬ್ಯಾಟ್ಸಮನ್ನರು ಮತ್ತು ಆಲ್-ರೌಂಡರರು. ಇವರು ಒಂದು ದಿನದ ಪಂದ್ಯಗಳಲ್ಲಿನ ತಮ್ಮ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ಧರಾಗಿದ್ದಾರೆ. ೧೯೯೬ರ ವಿಶ್ವ ಕಪ್ ಕ್ರಿಕೆಟ್ ಗೆದ್ದುಕೊಂಡ ತಂಡದ ಸದಸ್ಯರಾಗಿದ್ದ ಇವರು ಆರಂಭಿಕ ದಾಂಡಿಗರಾಗಿ ಇವರು ಆಡಿದ ಇನ್ನಿಂಗುಗಳು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದವು.

ಬ್ಯಾಟಿಂಗ್ ಸಾಧನೆ ಬದಲಾಯಿಸಿ

ಟೆಸ್ಟ್ ಪಂದ್ಯಗಳು ಬದಲಾಯಿಸಿ

ಸನತ್ ಜಯಸೂರ್ಯ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೧೧೦ ೬,೯೭೩ ೪೦.೦೭ ೧೪ ೩೧ ೩೪೦

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ಬದಲಾಯಿಸಿ

ಸನತ್ ಜಯಸೂರ್ಯ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು ಗರಿಷ್ಟ ಮೊತ್ತ
೪೨೧ ೧೨,೭೮೫ ೩೨.೬೯ ೨೭ ೬೬ ೧೮೯

ಬೌಲಿಂಗ್ ಸಾಧನೆ ಬದಲಾಯಿಸಿ

ಟೆಸ್ಟ್ ಪಂದ್ಯಗಳು ಬದಲಾಯಿಸಿ

ಸನತ್ ಜಯಸೂರ್ಯ ಟೆಸ್ಟ್ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ವೊಂದರಲ್ಲಿ ೫ ವಿಕೆಟ್ ಕ್ಯಾಚುಗಳು
೮೧೮೮ ೯೮ ೩೪.೩೪ ೫/೩೪ ೭೮

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ಬದಲಾಯಿಸಿ

ಸನತ್ ಜಯಸೂರ್ಯ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಪಂದ್ಯವೊಂದರಲ್ಲಿ ೫ ವಿಕೆಟ್ ಉತ್ತಮ ಸಾಧನೆ ಕ್ಯಾಚುಗಳು
೧೪೨೮೦ ೩೧೦ ೩೬.೫೫ ೬/೨೯ ೧೧೮