ಸದಾಶಿವ್ ಸೊರಟೂರು
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಸದಾಶಿವ್ ಸೊರಟೂರು ರವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು,ಶಿಕ್ಷಕ ವೃತ್ತಿಯ ಜೊತೆ ಬರವಣಿಗೆಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡು ಕನ್ನಡದ ಹಲವಾರು ದಿನಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆ ಹಾಗೂ ಪಾಕ್ಷಿಕ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಮೂಲಕ ಬರವಣಿಗೆಯಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.ಹವ್ಯಾಸಿ ಬರಹದ ಜೊತೆ ಹಲವಾರು ಕೃತಿಗಳನ್ನ,ಕವನ ಸಂಕಲನಗಳನ್ನ ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದ ಅಳಿಲು ಸೇವೆಯಲ್ಲಿ ತೊಡಗಿದ್ದಾರೆ.ಶಿವದಾಸ ಎಂಬ ಕಾವ್ಯ ನಾಮದೊಂದಿಗೆ ಪ್ರಸಿದ್ಧರಾಗಿದ್ದಾರೆ.
ಜನನ
ಬದಲಾಯಿಸಿಸೊರಟೂರು ರವರು೧೮ ನೇ ಜೂನ್ ೧೯೮೩ ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಜನಿಸಿದರು. ತಂದೆ ಹಳದಪ್ಪ, ತಾಯಿ ಜಯಮ್ಮ.
ಶಿಕ್ಷಣ
ಬದಲಾಯಿಸಿಸೊರಟೂರು ರವರು ಶಿಕ್ಷಕರ ತರಬೇತಿ ಪಡೆಯುವುದರ (ಬಿ.ಎಡ್) ಜೊತೆ ಎಂ.ಎ ಪದವೀಧರರಾಗಿದ್ದಾರೆ.
ಹವ್ಯಾಸ
ಬದಲಾಯಿಸಿ[೧]ವೃತ್ತಿಯಲ್ಲಿ ಪ್ರೌಢ ಶಾಲಾ ಭಾಷಾ ಶಿಕ್ಷಕರಾಗಿದ್ದು,ಹವ್ಯಾಸಿ ಬರಹಗಾರರಾಗಿದ್ದಾರೆ.ಕನ್ನಡ ದಿನ ಪತ್ರಿಕೆಗಳಲ್ಲಿ ಸುಮಾರು ೫೦೦ ಹೆಚ್ಚು ಲೇಖನ ಗಳನ್ನು ಬರೆದ ಕೀರ್ತಿ ಗೆ ಪಾತ್ರರಾಗಿದ್ದಾರೆ.
ಸಾಹಿತ್ಯಿಕ ಕೊಡುಗೆಗಳ
ಬದಲಾಯಿಸಿಕೃತಿಗಳು
ಬದಲಾಯಿಸಿಅಂಕಣಗಳು
ಬದಲಾಯಿಸಿಕಥೆಗಳು
ಬದಲಾಯಿಸಿತರಂಗ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳು
- ಶಿಕಾರಿ
- ವಿಳಾಸವಿಲ್ಲದ ಪತ್ರಗಳು
- ವಿದಾಯ
- ಬಲೆಯ ಆಚೆ
- ಅಪ್ಪ
ಉಲ್ಲೇಖ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://padakunita.blogspot.in/?m=1
- ↑ https://padakunita.blogspot.com/2017/07/05.html?m=1
- ↑ https://books.google.co.in/books?id=vj5EDwAAQBAJ&pg=PA5&dq=%22%E0%B2%B8%E0%B2%A6%E0%B2%BE%E0%B2%B6%E0%B2%BF%E0%B2%B5%E0%B3%8D+%E0%B2%B8%E0%B3%8A%E0%B2%B0%E0%B2%9F%E0%B3%82%E0%B2%B0%E0%B3%81%22&hl=en&sa=X&ved=0ahUKEwjj8NT3sajZAhWDrI8KHafUBqgQ6AEIJDAA
- ↑ https://groups.google.com/forum/m/#!msg/kannadastf/4hcj3iVLmMA/taMILnXUBwAJ
- ↑ http://avadhimag.com/?p=190734
- ↑ https://uv.yodasoft.com/kannada/news/josh/192063/she-pillow-telugu-kannada-kunwar-who[ಶಾಶ್ವತವಾಗಿ ಮಡಿದ ಕೊಂಡಿ]
- ↑ http://kannada.khabar.io/node/127925[ಶಾಶ್ವತವಾಗಿ ಮಡಿದ ಕೊಂಡಿ]
- ↑ http://avadhimag.com/?p=188175
- ↑ http://avadhimag.com/?p=188175