ಏಪ್ರಿಲ್ ೨೦೨೦ ರಲ್ಲಿ ೨೦೧೯-೨೦ ಕರೋನವೈರಸ್ ಸಾಂಕ್ರಾಮಿಕದ ಟೈಮ್‌ಲೈನ್

ಬದಲಾಯಿಸಿ

ಸಾಂಕ್ರಾಮಿಕ ಕಾಲಗಣನೆ

ಬದಲಾಯಿಸಿ

ಏಪ್ರಿಲ್ ೧ ರಂದು

ಬದಲಾಯಿಸಿ

WHO ಪರಿಸ್ಥಿತಿ ವರದಿ 72:

  • ಅಲ್ಬೇನಿಯದಲ್ಲಿ ೧೬ ಹೊಸ ಪ್ರಕರಣಗಳನ್ನು ವರದಿ ಮಾಡಿದಲಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ೨೫೯ ಕ್ಕೆ ಬಂದು ನಿಂತಿದೆ.
  • ಚೀನಾ ೩೫ ಹೊಸ ಆಮದು ಪ್ರಕರಣಗಳನ್ನು ವರದಿ ಮಾಡಿದೆ.
  • ೨೪ ಗಂಟೆಗಳಲ್ಲಿ ಫ್ರಾನ್ಸ್ ೫೦೯ ಹೊಸ ಸಾವಿನ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ೪,೦೨೩ ಕ್ಕೆ ಬಂದು ನಿಂತಿದೆ.
  • ಜರ್ಮನಿ ೫,೪೩೫ ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯನ್ನು ೬೭,೩೬೬ ಕ್ಕೆ ತಲುಪಿಸಿದೆ. ದೇಶವು ೧೪೯ ಸಾವುಗಳನ್ನು ವರದಿ ಮಾಡಿದೆ ಮತ್ತು ಒಟ್ಟು ಪ್ರಕರಣಗಳು ೭೩೨ ಕ್ಕೆ ತಲುಪಿದೆ.
  • ತಪಾಸಣೆ ವೇಳೆ ಹಾಂಗ್ ಕಾಂಗ್ನ ಸಾಕು ಬೆಕ್ಕಿಗೆ ಸಹ ಫಲಿತಾಂಶ ಪಾಸಿಟಿವ್ ಬಂದಿದೆ ಮತ್ತು ಈ ಪ್ರದೇಶದಲ್ಲಿ ಒಟ್ಟು ಸೋಂಕಿತ ಸಾಕುಪ್ರಾಣಿಗಳ ಸಂಖ್ಯೆ ಮೂರಕ್ಕೆ ತಲುಪಿದೆ ಎಂದು ಕೂಡಾ ವರದಿಮಾಡಲಾಗಿದೆ.