ಸದಸ್ಯ:Wilsondcosta/ನನ್ನ ಪ್ರಯೋಗಪುಟ

ನನ್ನ ಜೀವನ ಮತ್ತು ಹವ್ಯಾಸ

ಜೀವನ:

ನನ್ನ ಹೆಸರು ವಿಲ್ಸನ್ ಜೋನ್ ಡಿಕೋಸ್ತ ೪-೨-೧೯೯೯ ರಂದು ಜನಿಸಿದನು ನನ್ನ ತಂದೆಯ ಹೆಸರು ಆಲ್ಫೋನ್ಸ್ ಡಿಕೋಸ್ತ ಮತ್ತು ತಾಯಿಯ ಹೆಸರು ಹೆಲೆನ್ ಡಿಕೋಸ್ತ ನಾವು ಇಬ್ಬರು ಮಕ್ಕಳು ನಾನು ಚಿಕ್ಕವನಿರುವಾಗ ಲಗೋರಿ ಆಟ ಆಡುತ್ತಿದ್ದೆ. ಹಾಗೂ ನಾನು ನನ್ನ ಶಿಕ್ಷಣ ಪ್ರಾರಂಬಿಸಿದ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆದಮಲೆಯಲ್ಲಿ ಹಾಗೂ ನನ್ನ ಹಿರಿಯ ಪ್ರಾಥಮಿಕ ಶಿಕ್ಷಣ ಕುಲಶೇಖರದ ಸೇಕ್ರಡ್ ಹಾಟ್ರ್ ನಲ್ಲಿ ಮುಗಿಸಿದೆನು. ನಾನು ಎಂಟನೇ ತರಗತಿಯಲ್ಲಿ ಇರುವಾಗ ನನ್ನ ತಂದೆ ನಮ್ಮನ್ನು ಬಿಟ್ಟು ಅಗಲಿದರು. ನಾನು ನನ್ನ ತಾಯಿಯ ಮಡಿಲಲ್ಲಿ ಬಳೆದೆನು. ಪಿ ಯು ಸಿ ಯನ್ನು ಪಾದುವ ಕಾಲೇಜಿನಲ್ಲಿ ಮುಗಿಸಿದೆ ಹಾಗೂ ಡಿಗ್ರಿಯನ್ನು ಅಲ್ಲಿಯೇ ಮಾಡುತ್ತಿದ್ದೇನೆ.

ಹವ್ಯಾಸ: ನಾನು ಪತ್ರಿಕೆಯನ್ನು ದಿನಾಲೂ ಓದುತ್ತಿದ್ದೇನೆ. ನನಗೆ ಕ್ರಿಕೆಟ್ ಎಂದರೆ ಬಲು ಇಷ್ಟ ಹಾಗೂ ನಾನು ಮನೆಯಲ್ಲಿ ತಾಯಿಗೆ ಮನೆಕೆಲಸದ್ಲಿ ಸಹಾಯ ಮಾಡುತ್ತೇನೆ. ಸಿನಿಮಾ ನೋಡುವುದು ಹಾಡುಗಳನ್ನು ಕೇಲುವುದು ಎಂದರೆ ನನಗೆ ಇಷ್ಟ.ಹಿರಿಯರಿಗೆ ಸಹಾಯ ಮಾಡುತ್ತೇನ.ತುಂಬಾ ಸಮಯ ಫೋನ್ ಅಲ್ಲಿ ಕಳೆಯುವುದು ಎಂದರೆ ನನಗೆ ತುಂಬಾ ಇಷ್ಟ.