ಸದಸ್ಯ:Vishnu1997/sandbox
ನನ್ನ ಪರಿಚಯ
ಹೆಸರು: ವಿಷ್ಣು ಪ್ರದೀಪ್
ವಿದ್ಯಾಭ್ಯಾಸ: ಸಂತ ಮೇರಿಸ್ ಪ್ರಾರ್ಥಮಿಕ ಶಾಲೆ, ಜೆ. ಸಿ. ಶಾಲೆ, ಕೊಡಗು
ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು, ಮಂಗಳೂರು
ತರಗತಿ: ಮೊದಲನೇಯ ಬಿ.ಸಿ.ಎ. ಹವ್ಯಾಸ:ಈಜಾಟ, ಹರಟೆ, ಪುಸ್ತಕ ಒದುವುದು. ಇತ್ಯಾದಿ. ಗುರಿ: ಚೆನ್ನಾಗಿ ಕಲಿತು ಒಳ್ಳೆ ಉದ್ಯೋಗ ಪಡೆಯುವುದು. ಸಾಧನೆಗಳು: ನಾನು ಈಜಾಟದಲ್ಲಿ ಹಾಗು ಆಥ್ಲೆಟಿಕ್ಸ್ನಲ್ಲಿ ತುಂಬಾ ಫಲಕಗಳನ್ನು ಪಡೆದಿರುನವೆನು.