ಸದಸ್ಯ:Vinod lobo/ನನ್ನ ಪ್ರಯೋಗಪುಟ

ನನ್ನ ಜೀವನ ಮತ್ತು ಹವ್ಯಾಸ

ಜೀವನ:

ನನ್ನ ಹೆಸರು ವಿನೋದ್ ಲೋಬೊ ಹುಟ್ಟಿದ್ದು ೧೦-೧೨-೧೯೯೮ ನನ್ನ ತಂದೆಯ ಹೆಸರು ಉಬ್ರನ್ ಲೋಬೊ ನನ್ನ ತಾಯಿಯ ಹೆಸರು ಮೋತಿ ಲೋಬೊ. ನಾನು ಸನ್ನ ಇರುವಾಗ ಗೋಳಿ ಆಟ ಆಡುತ್ತಿದ್ದೆ.ನಾವು ನಾಲ್ಕು ಜನ ಮಕ್ಕಳು. ನಾನು ನಲ್ಕಯವನು. ಮತ್ತು ಮೊದಲು ಮೂವರು ಅಕ್ಕಂದಿರು. ನಾನು ನನ್ನ ಹಿರಿಯ ಪ್ರಾಥಮಿಕ ಶಾಲೆಯನ್ನು ಸೆಕ್ರೆಡ್ ಹಾಟ್ರ್ ಕುಲಶೇಖರದಲ್ಲಿ ಕಲಿತಿರುತ್ತೇನೆ.ಮತ್ತು ಪಿ ಯು ಸಿ ಪದುವಾ ಕಾಲೇಜಿನಲ್ಲಿ ಕಲಿತಿರುವೆನು. ಡಿಗ್ರಿ ಪದುವಾ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ.ನಾವು ಕಷ್ಟದಿಂದ ಮೇಲೆ ಬಂದದ್ದು. ನನಗೆ ತಿನ್ನುವುದೆಂದರೆ ಬಹಳ ಇಷ್ಟ.ನಾನು ಕಷ್ಟಪಟ್ಟು ಕಲಿತು ಮುಂದೆ ಒಳ್ಳ ಉದ್ಯೋಗ ಸಿಗ ಬೇಕೆಂದು ಆಶಸುತ್ತೇನೆ.ನಾನು ದೊಡ್ಡವನಾಗಿ ನನ್ನ ತಂದೆ ತಾಯನ್ನು ಒಳ್ಳೆ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ತುಂಬಾ ಆಶೆ.

ಹವ್ಯಾಸ:

ಕಥೆ ಪುಸ್ತಕ ಓದುವುದು, ಸಂಗೀತ ಕೇಳವುದು, ನಾಟಕದಲ್ಲಿ ಅಭನಯಿಸುವುದು, ಕ್ರಿಕೆಟ್,ಕಬಡಿ,ವಾಲಿಬಾಲ್ ಆಟ ಆಡುವುದು,ಕಥೆಬರೆಯವುದು, ಫೋನ್ ಅಲ್ಲಿ ಆಟ ಆಡುವುದ,ಲಗೋರಿ ಆಡುವುದು ಮನೆ ಕೆಲಸ ಮಾಡುವುದು, ಚಿಕ್ಕದಿರುವಾಗ ಮರಕೋತಿ ಆಡುವುದು, ಮೇಲೆಯಿಂದ ಕೆಲಗೆ ಹಾರುವುದು, ಕುಟ್ಟಿದೊನ್ನೆ ಆಸುವುದು ನನ್ನ ಇಷ್ಟವಾದ ಆಟ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಹಿರಿಯರನ್ನು ಗೌರವಿಸುವುದು, ಚಲನ ಚಿತ್ರಗಳನ್ನು ನೋಡುವುದು. ಹೆಚ್ಚು ಹೊತ್ತು ಮೊಬ್ವೆಲ್ ಬಳಸುವುದು ನಂತರ ಟ.ವಿ. ಸ್ವಲ್ಪ ಹೊತ್ತು ನೊಡುವುದು ಮತ್ತು ಪತ್ರಿಕೆಗಳನ್ನು ಓದುವುದು ನನ್ನ ಹವ್ಯಾಸವಾಗಿರುತ್ತದೆ.