ಒಂದು ಊರಿನಲಿ ಒಬ್ಭ ರೈತನಿಧ್ದ. ಆ ರೈತ ದಿನಾಲು ತನ್ನ ಹೊಲದಲಿ ಕೆಲಸ ಮಾಡುತಿದ.ಹದ್ದು ಬಲೆಯೊಳಗೆ ಸಿಕ್ಕಿಕೊಂಡಿತು. ಅದನ್ನು ರೈತ ನೋಡಿದ.ಹದ್ಧನ್ನು ಬಲೆಯಿಂದ ಬಿಡಿಸಿದ. ಅದು ಸಂತಸದಿಂದ ಹಾರಿ ಹೋಯಿತು.ಗಿದನು. ಹದ್ದು ಸಂತೋಷದಿಂದ ಹಾರಿ ಹೋಯಿತು. ಊರ ಹೊರಗೆ ರೈತನ ಮನೆ ಇದ್ದಿತು. ಒಮೆ ಆತ ಮನೆಯಲಿ ಕುಳಿತಿದ್ದ. ಅವನ ಮನೆಯ ಗೋಡೆ ಕುಸಿಯುವ ಸ್ಥಿತಿಯಲಿತು. ಆಗ ಹದ್ದು ಒಂದು ನಾಣ್ಯವನ್ನು ಹುಡುಕಿ ತಂದಿತು. ರೈತನಿಗೆ ಕಾಣುವಂತೆ ಸ್ವಲ್ಪ ದೂರದಲಿ ಭೀಳಿಸಿತು. ಅದೆನೆಂದು ನೋಡಲು ರೈತ ಹೊರಗೆ ಬಂದನು. ಆಗ ಗೋಡೆ ಕುಸಿಯಿತು. ಅವನಿಗೆ ಹದ್ದು ಬೇಕೆಂದೇ ನಾಣ್ಯ ತಂದು ಹಾಕಿತು ಎಂದು ತಿಳಿಯಿತು. ತನ್ನ ಜೀವ ಉಳಿಸಿದ ಹದ್ದಿನ ಕಡೆಗೆ ಪ್ರೀತಿಯಿಂದ ನೋಡಿದನು. ಅದ್ಕೆ ಕೈ ಮು ಹದ್ದಿನ ಸ್ಥಿತಿ ನೋಡಿ ರೈತನಿಗೆ ಕರುಣೆ ಬಂದಿತು. ಹದ್ಧನ್ನು ಬಲೆಯಿಂದ ಬಿಡಿಸಿದ. ಅದು ಸಂತಸದಿಂದ ಹಾರಿ ಹೋಯಿತು.ಗಿದನು. ಹದ್ದು ಸಂತೋಷದಿಂದ ಹಾರಿ ಹೋಯಿತು.