ನನ್ನ ಹೆಸರು ವಿಪ್ನೇಶ್ ನಾನು ನಾನು ೧೦ನೆ ತರಗತಿಯನ್ನು ಎಸ್. ಎಲ್. ಎನ್. ಪಿ. ವಿದ್ಯಾಲಯ ಪಾಣೆ ಮಂಗಳೂರಿನಲ್ಲಿ ಕಲಿತಿರುವೆನು ಮತ್ತು ಪಿ.ಯು.ಸಿ.ವಿದ್ಯಾಭ್ಯಾಸವನ್ನು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಮಾಡಿರುವೆನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ೨ನೆಯ ಬಿ. ಕಾಂ.ನಲ್ಲಿ ಕಲಿಯುತ್ತಿದ್ದೇನೆ. ನನ್ನ ಹವ್ಯಾಸ ಹಾಡು ಕೇಳುವುದು, ಪುಸ್ತಕ ಓದುವುದು ನನಗೆ ಕ್ರಿಕೆಟ್ ಇಷ್ಟವಾದ ಕ್ರೀಡೆ ನನಗೆ ಕ್ವಿಜ್ ಕಾರ್ಯಕ್ರಮ ನೋಡುವುದು ಇಷ್ಟ ನನಗೆ ಹೊಸ ಹೊಸ ವಿಷಯವನ್ನು ತಿಳಿದುಕೊಳ್ಳಬೇಕೆಂಬ ಆಸಕ್ತಿ ಇದೆ ನನ್ನ ಗುರಿ ಎನೆಂದರೆ ನನಗೆ ಬ್ಯಾಂಕ್ ನಲ್ಲಿ ಉದ್ಯೋಗ ಪಡೆಯಬೇಕೆಂಬ ಇಚ್ಚೆ ಇದೆ