ಸದಸ್ಯ:Vibhashree G M/WEP 2018-19 dec

ಸ್ಟ್ಯಾಟಿಸ್ಟಿಕಲ್ ಇನ್ಫೆರೆನ್ಸ (ಸಂಖ್ಯಾಶಾಸ್ತ್ರದ ನಿರ್ಣಯ)

ಬದಲಾಯಿಸಿ

ಸಂಖ್ಯಾಶಾಸ್ತ್ರದ ನಿರ್ಣಯವು ಆಧಾರವಾಗಿರುವ ಸಂಭವನೀಯತೆಯ ವಿತರಣೆಯ ಗುಣಗಳನ್ನು ಕಡಿಮೆಮಾಡಲು ಡೇಟಾ ವಿಶ್ಲೇಷಣೆ ಬಳಸುವ ಪ್ರಕ್ರಿಯೆಯಾಗಿ . ನಾವು ನಮ್ಮ ಜೀವನದಲ್ಲಿ ಬಹಳ ಸಂಖ್ಯಾಶಾಸ್ತ್ರದ ನಿರ್ಣಯ ಪರೀತಾಂಶಗಳನ್ನ ನೋಡುತ್ತೆವೆ. ಉದಾಹರಣೆಗೆ ದೀನ ನಿತ್ಯದ ಪತ್ರಿಕೆಯಲ್ಲಿ ನಮ್ಮ ಜೀವನಶೈಲಿಯಲ್ಲಿ ಅಥವ ಯಾವುದೇ ಒಂದು ವಿಚಾರದಬಗ್ಗೆ ನಮ್ಮ ಅಭಿಪ್ರವವೇ ಆಗಲಿ ಯಾವುದೂ ಒಂದು ಆಧಾರದ ಮೇಲೆ ನಾವು ಒಂದು ವಿಷಯದ ಬಗ್ಗೆ ನಿರ್ಣಯ ಮಾಡುತ್ತೆವೆ. ನಾವು ಮಾಡುವ ಆ ನಿರ್ಣಯ ನಮಗೆ ಸರಿ ಆಗಿ ಇರಬಹುದು ಆದರೆ ತಾಂತ್ರಿಕವಾಗಿ ಅದು ಸರಿ ಇದೆಯೋ ಇಲ್ಲವು ಎಂದು ಹೇಳುವುದಕ್ಕೆ ನಮ್ಮ ವಿಜ್ಞಾನದಲ್ಲಿ ನಾವು ಬಳಸುವುದೇ ಸಂಖ್ಯಾಶಾಸ್ತ್ರದ ನಿರ್ಣಯ. ಯಾವುದೇ ಒಂದು ಹೇಳಿಕೆ ಇರಲಿ ಅದು ಸರಿಯಾ ಇಲ್ಲವಾ ಒಂದು ತಾಂತ್ರಿಕವಾಗಿ ಪರೀಕ್ಷೆ ಮಾಡುವ ಪ್ರಕ್ರಿಯೆ ಈ ಸಂಖ್ಯಾಶಾಸ್ತ್ರದ ನಿರ್ಣಯ. ನಾವು ನಿಜವಗಿ ಅದನ್ನು ಮಾಡುವಾಗ ಬಹಳ ದೊಡ್ಡ ಡೇಟಾ ಇರುತ್ತದೆ ಆಗರೆ ಪ್ರತಿಯೊಂದನ್ನು ವಿಶ್ಲೇಷನೆ ಮಾಡಲು ಅಸಾಧ್ಯ ಆಗ ನಾವು ಡೇಟಾದ ಕೆಲವು ಮಾಹಿತಯನ್ನ ಮಾತ್ರ ತಗೊಂಡು ನಾವು ವಿಶ್ಲೇಷಿಸಿ ನಂತರ ಪರೀಕ್ಷೆ ಮಾಡಲು ಪ್ರಾರಂಭಿಸುತ್ತೆವೆ.

ಹೈಪೊಥೆಸಿಸ್

ಬದಲಾಯಿಸಿ

ಪರೀಕ್ಷೆಮಾಡುವ ಮುನ್ನ ನಾವು ಕೆಲವೊಂದು ಕಲ್ಪನೆ (ಹೈಪೊಥೆಸಿಸ್) ಸೂಚಿಸುತ್ತೆವೆ . ಒಂದು ಹೇಳಿಕೆಯ ಪರವಾಗಿ ಅದನ್ನು ನಲ್ ಹೈಪೊಥೆಸಿಸ್ ಹಾಗು ಮತ್ತೊಂದು ಹೇಳಿಕೆಯ ವಿರುದ್ದವಾಗಿ ಅದನ್ನು ಆಲ್ಟರ್ನೇಟಿವ್ ಹೈಪೊಥೆಸಿಸ್ ಎಂದು ಕರೆಯುತ್ತೆವೆ. ಇದನ್ನು ನಾವು

 

(೧) ಒನ್ ಟೈಲ್ಡ್ ಟೆಸ್ಟ್ ಹಾಗು

(೨)ಟೂ ಟೈಲ್ಡ್ ಟೆಸ್ಟ್ ಎಂದು ವರ್ಗಿಸಲಾಗಿದೆ

ಯಾವಾಗಲು ನಾವು ಹೇಳಿಕೆ ಸರಿ ಇದೆಯೆಂದು ಇಟ್ಟುಕೊಂಡು ಅದರ ಪರವಾಗಿ ನಾವು ಪರೀಕ್ಷೆ ಮಾಡುತ್ತೆವೆ ಅದು ಸರಿ ಇದ್ಧರೆ ನಮ್ಮ ಹೇಳಿಕೆ ಸರಿ ಇದೆ ಎಂದು ಹೇಳಿ ತಪ್ಪಾದರೆ ವಿರುದ್ದವಾದ ಹೇಳಿಕೆ ಸರಿ ಇದೆ ಎಂದು ಗುರುತಿಸುತ್ತೆವೆ. ಯಾವುದೇ ಅಂಕಿಅಂಶದ(ಸಂಖ್ಯಾಶಾಸ್ತ್ರದ) ನಿರ್ಣಯಕ್ಕೆ ಕೆಲವು ಊಹೆಗಳ ಅಗತ್ಯ ವಿರುತದೆ. ಇರುವ ಡೇಟಾ ಹಾಗು ವೀಕ್ಷಿಸಿದ ಡೇಟಾ ಮಧ್ಯ ಇರುವ ಊಹೆಗಳನ್ನು ನಾವು ಸಂಖ್ಯಾಶಾಸ್ತ್ರದ ಮಾದರಿ( ಸ್ಟ್ಯಾಟಿಸ್ಟಿಕಲ್ ಮಾಡೆಲ್ ) ಎಂದು ಕರೆಯುತ್ತೆವೆ. ಸಂಖ್ಯಾಶಾಸ್ತ್ರೀಯ ಮಾದರಿಗಳ ವಿವರಣೆಗಳು ಸಾಮಾನ್ಯವಾಗಿ ಆಸಕ್ತಿಯ ಜನಸಂಖ್ಯೆಯ ಪರಿಮಾಣದ ಪಾತ್ರವನ್ನು ಒತ್ತಿಹೇಳುತ್ತವೆ, ಅದರ ಬಗ್ಗೆ ನಾವು ನಿರ್ಣಯವನ್ನು ಸೆಳೆಯಲು ಬಯಸುತ್ತೇವೆ. ಹೆಚ್ಚು ಔಪಚಾರಿಕ ಅನ್ವಯಗಳನ್ನು ಎಳೆಯುವ ಮೊದಲು ವಿವರಣಾತ್ಮಕ ಅಂಕಿಅಂಶಗಳನ್ನು ಪ್ರಾಥಮಿಕ ಹಂತವಾಗಿ ಬಳಸಲಾಗುತ್ತದೆ. ಸಂಖ್ಯಾಶಾಸ್ತ್ರೀಯ ಹಸ್ತಕ್ಷೇಪ ಮಾದರಿಯ ಮೂಲಕ ಜನಸಂಖ್ಯೆಯಿಂದ ಅಂಕಿಅಂಶಗಳ ಡೇಟಾವನ್ನು ಬಳಸುವುದರಿಂದ ಜನಸಂಖ್ಯೆಯ ಬಗ್ಗೆ ಪ್ರಸ್ತಾಪವಿದೆ. ಜನಸಂಖ್ಯೆಯು ಒಂದು ಊಹೆಯನ್ನು ಹೊಂದಿದೆ, ಸಂಖ್ಯಾಶಾಸ್ತ್ರೀಯ ಮಾದರಿಯನ್ನು (ಮೊದಲನೆಯದು) ಸಂಖ್ಯಾಶಾಸ್ತ್ರದ ನಿರ್ಣಯಕ್ಕಾಗಿ ದತ್ತಾಂಶವನ್ನು ರಚಿಸಲು ಮತ್ತು ವಿನ್ಯಾಸವನ್ನು (ಎರಡನೆಯದಾಗಿ) ನಿರ್ದಿಷ್ಟಪಡಿಸುವ ಪ್ರಸ್ತಾವನೆಯೊಂದಿಗೆ ಆಯ್ಕೆ ಮಾಡುವ ಸಾಧ್ಯತೆಗಳನ್ನು ನಾವು ಹೊಂದಲು ಬಯಸುತ್ತೇವೆ.

ಪರೀಕ್ಷೆಗಳು

ಬದಲಾಯಿಸಿ
 

ಸಂಖ್ಯಾಶಾಸ್ತ್ರದ ನಿರ್ಣಯ ಮಾಡಲು ಹಲವು ಪರೀಕ್ಷೆ (ಟೆಸ್ಟ್) ಗಳು ಇವೆ. ಅದರಲ್ಲಿ

(೧) z ಟೆಸ್ಟ್

(೨)t ಟೆಸ್ಟ್

(೩)f ಟೆಸ್ಟ್

(೪)chi ಸ್ಕ್ವೇರ್ ಟೆಸ್ಟ್ ಇತ್ಯಾದಿ... ಇವೆಲ್ಲಾ ಟೆಸ್ಟ್ ಗಲು ಕೇವಲ ಪಾಪುಲೇಷನ್ ನ ಗಾತ್ರದ ಮೇಲೆ ಅವಲಂಬಿಸಿಲಾಗುತದೆ.


ಪ್ರಯೋಜನಗಳು

ಬದಲಾಯಿಸಿ
 

ಯಂತ್ರ ಕಲಿಕೆ (AI), ಹಣಕಾಸು ವಿಶ್ಲೇಷಣೆ, ವ್ಯಾಪಾರ ವಿಶ್ಲೇಷಣೆ, ಔಷಧೀಯ ಕ್ಷೇತ್ರ, ವಂಚನೆ ಪತ್ತೆ, ಷೇರು ಮಾರುಕಟ್ಟೆ ಚಾರ್ಟ್ ವಿಶ್ಲೇಷಣೆ, ನಿರ್ದಿಷ್ಟ ಸ್ಟಾಕ್ನ ಏರಿಳಿತಗಳು ಮತ್ತು ವ್ಯಾಪಕವಾದ ಅಪ್ಲಿಕೇಶನ್ಗಳನ್ನು ಹೊಂದಿದೆ. ಸಂಕೀರ್ಣ ಸಮಸ್ಯೆಯನ್ನು ಪರಿಹರಿಸಲು ಬಹುತೇಕ ಎಲ್ಲೆಡೆ ಸಂಖ್ಯಾಶಾಸ್ತ್ರದ ನಿರ್ಣಯವು ಬಳಕೆಯಾಗಿದೆ.

ಉಲ್ಲೇಖಗಳು

ಬದಲಾಯಿಸಿ

https://en.wikipedia.org/wiki/Statistical_inference

https://www.sciencedirect.com/topics/neuroscience/statistical-inference

http://www.businessdictionary.com/definition/statistical-inference.html