ಸದಸ್ಯ:Veeresh shivmogga/sandbox
ದ.ರಾ.ಬೇಂದ್ರೆ
ಬದಲಾಯಿಸಿದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಜನಿಸಿದ್ದು ೧೮೯೬ರ ಜನವರಿ ೩೧ರಂದು. ತಂದೆ ರಾಮಚಂದ್ರ ಬೇಂದ್ರೆ, ತಾಯಿ ಅಂಬವ್ವ. ಧಾರವಾಡ ಅವರು ಜನಿಸಿದ ಜಾಗ. ಧಾರವಾಡ ಹಾಗು ಪುಣೆಯಲ್ಲಿ ವಿದ್ಯಾಭ್ಯಾಸ ನಡೆಯಿತು. ೧೯೧೮ರಲ್ಲಿ ಬಿ.ಎ.ಪದವಿ ಗಳಿಸಿದರು. ಧಾರವಾಡ ವಿಕ್ಟೋರಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಅವರ ವೃತ್ತಿ ಆರಂಭ. ಸ್ವಾತಂತ್ರ್ಯ ಹೋರಾಟದ ಫಲವಾಗಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು.
ಕನ್ನಡ
ಕನ್ನಡ
- ಮರಳಿ ಮಣ್ಣಿಗೆ
- ಬೆಡ್ಡದ ಜೀವ
- ಸರಸಮ್ಮನ ಸಮಾಧಿ
- ಯಯಾತಿ
- ಹಯವದನ
- ಗೋಕುಲು ನಿರ್ಗಮನ
ನನಗೆ ಶಿವರಾಮಕಾರಂತರೆಂದರೆ ತುಂಬಾ ಇಷ್ಟ
ಎ.ಆರ್.ರೆಹಮಾನ್ ರವರ ಕೆ.ಎಂ.ಮ್ಯೂಸಿಕ್ ಕನ್ಸರ್ವೇಟರಿ ಕಾಲೇಜು
ಪ್ರವೀಣ್ ಗೋಡ್ಕಿಂಡಿ ರವರು ಕಾಂಟ್ರಬಾಸ್ ಕೊಳಲನ್ನು ನುಡಿಸುವ ಮೊದಲ ಭಾರತೀಯ