ಎಲ್ಲರಿಗೂ ನಮಸ್ಕರ,ನಾನು ವಸುಧಾ ಪೈಲೂರ್, ಸುಬ್ಬರಾವ್ ಪೈಲೂರ್ ಮತ್ತು ನಲಿನಿ ಪೈಲೂರ್ ಅವರ ಪುತ್ರಿ. ನನ್ನ ಮನೆ ಸುಳ್ಯ ತಾಲ್ಲೂಕಿನ ಚೂಕ್ಕಾಡಿ ಗ್ರಾಮದಲ್ಲಿದೆ.ನನಗೆ ಇಬ್ಬರು ಅಕ್ಕಂದಿರು ಇದ್ದಾರೆ.ಒಬ್ಬರು ಅಜ್ಜಿ ಇದ್ದಾರೆ.ನಾನು ಪ್ರಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಸುಳ್ಯದ್ದಲ್ಲಿರು ರೋಟರಿ ಶಾಲೆಯಲ್ಲಿ ಮುಗಿಸಿದೇನೆ.ಪದವಿಪೂರ್ವ ಶಿಕ್ಶಣವನ್ನು ಪೂತ್ತುರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಮುಗಿಸಿದೆ.

ನಾನು ಕೃಷಿಕ ಕುಟುಂಬದದಿಂದ ಬಂದಿರುತೆನೆ.ನನ್ನ ಅಪ್ಪ ಕೃಷಿಕರು.ಅಮ್ಮ ಗೃಹನಣಿ.ಅಡಿಕೆ ನಮ್ಮ ಮುಖ್ಯ ಬೆಳೆ.ಅದರ ಜೊತೆಗೆ ತಾಳೆ,ತೆಂಗು,ಬಾಳೆ,ರಬ್ಬರ್ ಸಹ ಬೆಳೆಸುತೆವೆ.ನಾವು ನಮ್ಮ ಉಪಯೊಗಕ್ಕೆ ಬೆಕಾದ ತರಕಾರಿಗಳನ್ನು ಬೆಳೆಸುತೇವೆ.ಯಾವುದೇ ರಾಸಾಯನಿಕ ದ್ರವ್ಯವನ್ನು ಸಿಂಪಡಿಸದೆ ಸಾವಯವ ತರಕಾರಿಗಳನ್ನ ಬೆಳೆಸಿ ಉಪಯೋಗಿಸುತೇವೆ.ನಮ್ಮ ತೊಟ್ಟಕ್ಕೆ ಬೇಕಾದ ನೀರನ ವ್ಯವತೆಯ ಸಹಾ ಪ್ರಕೃತಿ ಸಹಜವಾದ ಬೆಟ್ಟದಿಂದ ಹರಿದು ಬರುವ ಶುದ್ದ ನೀರಾಗಿದ್ದೆ.ನಮ್ಮ ತೋಟದ ಸುತ್ತಲೂ ಮರಗಲಳು ಇರುವ ಕಾರಣ ಶುಧ ಗಾಳಿ ಮತ್ತು ವಾತಾವರಣವಿದೆ.ಹೀಗೆ ನಾನು ಹಳ್ಲಿಯ ಸುಂದರ ವಾತಾವರಣದಲ್ಲಿ ನ್ನನ ಬಾಲ್ಯವನ್ನು ಕಳೆದ್ದಿದೆನೆ.

ನನ್ನ ಉರಾದ ಚೊಕ್ಕಾಡಿ ಸುಳ್ಯದಿಂದ ೧೩ಕಿಲೋ.ಮಿ. ದೂರದಲ್ಲಿದೆ. ಇಲ್ಲಿ ಪ್ರಾತಮಿಕ,ಹರಿಯ ಪ್ರಾತಮಿಕ ಶಾಲೆ ಹಾಗು ಪ್ರೌಡಶಾಲೆ ಇದೆ.ಸಾಹಿತಿ ಸುಬ್ರಾಯ ಚೊಕ್ಕಾಡಿ ನಮ್ಮ ಊರಿನವರು.ನಮ್ಮ ಊರಿನ ಹತ್ತಿರ ಚಾಮಡ್ಕ ಜಲಪಾತ ಇದೆ.ಬಂಟಮಾಲೇ ಎಂಬ ಪ್ರಸಿದ್ದ ಚಾರಣ ಸ್ಥಳವಿದೆ.ಇದರ ಚಾರಣಕ್ಕೆಂದು ತಾಲೂಕಿನ ಮತ್ತು ಅನ್ಯತಲೂಕಿನಿಂದ ವಿದ್ಯಥ್ರಿಗಳು ಮತ್ತು ಚಾರಣಪ್ರಿಯರು ಬರುತ್ತಾರೆ.ಬೆಟ್ಟ, ಗುಡ್ದ, ಜರಿ ತೊರೆಗಳಿಂದ ಕೂಡಿದ ಸುಂದರವಾದ ನಮ್ಮ ಊರಗಿದೆ.