ಸದಸ್ಯ:Vasavi vasudevi/sandbox
ಮಂಜಿನ ನಗರ ಮಡುಕೇರಿ
ನಮ್ಮ ಊರು ನೋಡಲು ಸು೦ದರ ಸುಮದುರ ಮ೦ಜಿನ ನಗರ ಮಡಿಕೇರ ಅದನ್ನು ನೋಡಲು ಎರಡು ಕಣ್ಣು ಸಾಲದು. ಅಲ್ಲಿ ಇರುವ ಜನರು ಒಳ್ಳೆಯ ಸ್ವಭಾವದವರು ತಮ್ಮ ಜೀವನವನ್ನು ಇತರರ ರಕ್ಷಣೆಗೆಂದೆ ಪಣಕಿಟ್ಟವರು. ಇಲ್ಲಿನ ಪ್ರಸಿಧ್ಧ ತಿನಿಸುಗಳೆಂದರೆ ಹಂದಿಮಾಂಸ, ರೊಟ್ಟಿ, ಜೋಳ. ಇಲ್ಲಿನ ಪ್ರದೇಶವನ್ನು ನೋಡಲು ಯವಗಲು ತಂಪಿನ ವಾತಾವರಣವು ಕಾಣಿಸುತ್ತದೆ. ಇಲ್ಲಿ ಹೆಚ್ಚಾಗಿ ಕಾಫಿಯನ್ನು ಬೆಳೆಯುತ್ತಾರೆ. ಈ ಪ್ರದೇಶ ಯಾವಾಗಲು ಹಿಮದಿಂದ ಕೂಡಿರುತ್ತದೆ. ಇಲ್ಲಿ ನಾನಾ ರೀತಿಯ ವೈವಿಧ್ಯಮಯವಾದ ಹಬ್ಬಗಳನ್ನು ಆಚರಿಸುತ್ತಾರೆ.ಇಲ್ಲಿನ ಜನರು ಕೂದಡು ಕುಟುಂಬದಂತೆ ಒಂದಾಗಿ ಬಾಳುತ್ತಿದ್ದಾರೆ. ಇದು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.