ವರ್ಷಿತ.ಎಸ್

ನನ್ನ ಸ್ಫೂರ್ತಿ ಬದಲಾಯಿಸಿ

ಅಬ್ದುಲ್ ಕಲಾಂರವರಿಗೆ ತಮ್ಮ ಗುರುಗಳು ಪ್ರೋತ್ಸಾಹಿಸಿದಂತೆ ನನಗು ಕೂಡ ಅವರ ಹಾಗೆ ಒಂದು ಅಮೂಲ್ಯವಾದ ರತ್ನವು ದೊರಕಿದೆ. ನನಗೆ ವಿಜ್ಞಾನ ವಿಷಯದಲ್ಲಿ ತಳಪಾಯ(ಆಸಕ್ತಿ) ಹಾಕಿದವರು ಅವರೇ. ನನಗೆ ಬಹಳ ಸಂತೋಷವಾಗಿದೆ ಅವರು ನನ್ನ ಶಿಕ್ಷಕರೆಂಬುವುದು. ಅವರು ಕಲಿಸಿದ ಪ್ರತಿ ಪಾಠವನ್ನು ನಾನು ಆನಂದದಿಂದ ಆಲಿಸಿದೆ. ನನ್ನ ಆದರ್ಶರಾದ ಅವರು, ನನಗೆ ಕನಸು ಕಾಣುವ ಮತ್ತು ಕೆಲಸ ಮಾಡುವ ಮತ್ತು ಗುರಿ ತಲುಪುವ ಸ್ಫೂರ್ತಿಯನ್ನು ತುಂಬಿಸಿದವರು. ನಿಮ್ಮ ದಯೆ, ನನ್ನ ಗಮನವನ್ನು ಪಡೆದು, ಪ್ರತಿದಿನ ಅವರು ಒಂದು ಬೀಜವನ್ನು ನಾಟಿ, ಅದಕ್ಕೆ ಕುತೂಹಲ ಮತ್ತು ಪ್ರೇರಣೆ ತಿಳಿಯಲು ಮತ್ತು ಬೆಳೆದು ಯಶಸ್ವಿಯಾಗಲು ತಯಾರಿಸುತ್ತಾರೆ. ಅವರು ನನ್ನ ಸಾಮರ್ಥ್ಯವನ್ನು ಪೂರೈಸಲು ಸಹಾಯ ಮಾಡಿದವರು. ಅವರು ನನಗೆ ಮಾಡಿದ ಎಲ್ಲಾ ಸಹಾಯಕ್ಕೆ ನಾನು ಅವರಿಗೆ ಕೃತಜ್ಞಳಾಗುತ್ತೇನೆ. ನಾನು ಅವರನ್ನು ಸದಾ ಗೌರವಿಸುತ್ತೇನೆ ಮತ್ತು ನಾನು ಹೇಳ ಬಯಸುವ ಒಂದು ಅಂಶ ಎಂದರೆ ಶಿಕ್ಷಕರಾಗಿ ಅವರು ಒಂದು ರತ್ನಕ್ಕೆ ಸಮಾನ. ಅವರಿಗೆ ನನ್ನ ಧನ್ಯಾವಾದಗಳು.

ಹವ್ಯಾಸಗಳು ಬದಲಾಯಿಸಿ

  • ನಾನು ಅಬ್ದುಲ್ ಕಲಾಂರವರು ಬರೆದ ಪುಸ್ತಕಗಳನ್ನು ಓದುತ್ತೇನೆ.

ಉಪಪುಟಗಳು ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Varshitha s