ನನ್ನ ಮೊದಲ ಅಂತರಾಷ್ಟ್ರೀಯ ಹೋಟೆಲ್ ಭೇಟಿ

ಬದಲಾಯಿಸಿ

ನನ್ನ ಮನೆ ಬ್ರಹ್ಮಾವರದಲ್ಲಿ ಇದೆ.ಮಣಿಪಾಲ ನಮ್ಮ ಮನೆಯಿಂದ ಸುಮಾರು ೧೫ ಕಿ.ಮೀ. ದೂರದಲ್ಲಿ ಇದೆ.ಬೊಳುಗುಡ್ಡೆಯಂತೆ ಇದ್ದ ಮಣಿಪಾಲವು T.A.PAI ಹಾಗೂ T.M.PAI ಎನ್ನುವ ಮಾಂತ್ರಿಕರ ಶಕ್ತಿಯಿಂದ ಕೇವಲ ಅರ್ಧ ಶತಮಾನಗಳ ಒಳಗಗಿ ಜಗತ್ತೆ ತಿರುಗಿ ನೋಡುವಂತೆ ಆಯಿತು.ಇಂದು ಮಣಿಪಾಲವು ನಲಂದ ವಿಶ್ವವಿದ್ಯಾನಿಲಯದ ಗತವೈಭವವನ್ನು ನೆನಪಿಸುತ್ತದೆ.ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯೆಗಗಿ ಇಲ್ಲಿ ಬರುತ್ತಾರೆ.ಮಣಿಪಾಲದ ಗ್ರಂಥಾಲಯವು ಏಷ್ಯ ಖಂಡದಲ್ಲಿ ಅತೀ ದೊಡ್ಡ ಗ್ರಂಥಾಲಯವಾಗಿದೆ. ಮಣಿಪಾಲದಲ್ಲಿ ಇಂದು ವಿದ್ಯಾರ್ಜನೆಯಲ್ಲದೇ,ವೈದ್ಯಕೀಯ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ಬೆಳೆದಿದೆ.ಅರ್ಯುವೇದ,ಅಲೊಪತಿ,ಹೊಮಿಯೊಪತಿ ಏಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತದೆ.ಇದರೊಂದಿಗೆ ಎಲ್ಲವೂ ಅಂತರಾಷ್ಟ್ರೀಯ ಗುಣಮಟ್ಟದ್ದಾಗಿದೆ. ಇಷ್ಟೆಲ್ಲಾ ಸೌಲಭ್ಯ ಹೊಂದಿರುವ ಮಣಿಪಾಲದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಹೋಟೆಲ್ಗಳೂ ಇವೆ.ಅವುಗಳಲ್ಲಿ FORTUNE INN VALLEY VIEW, MANIPAL.ಕೂಡ ಒಂದು.ಯಾವುದೊವೋಂದು ವಿಚಾರ ತಿಳಿಯುವ ಸಲುವಾಗಿ ನಾವು ಅಲ್ಲಿಗೆ ಹೋದೆವು. ಮುಖ್ಯದ್ವಾರದ ಬಳಿ ಪೇಟಧಾರಿ ಸ್ವಾಗತಗರನ ನಗುಮುಖದೊಂದಿಗೆ ಒಳಹೊಕ್ಕ ನಾವು ನಮಗೆ ಬೇಕಾದ ವಿಚಾರದ ಬಗ್ಗೆ ವಿಚಾರಿಸಿದಾಗ,ಅವರು ರೆಸ್ಟೋರೆಂಟ್ ವಿಭಾಗದ ಮುಖ್ಯಾಧಿಕಾರಿಗಳ ಬಳಿ ಕೇಳಲು ತಿಳಿಸಿದರು.ರೆಸ್ಟೋರೆಂಟಗೆ ಹೊದೆವು.ಅವರು ನಮಗೆ ಸೂಕ್ತ ಮಾಹಿತಿ ನೀಡುವುದಾಗಿ ಒಳ ಹೋದರು. ಈ ಸಮಯ ವ್ಯರ್ಥವಾಗದಿರಲು ,ಚಳಿಗಾಲವನ್ನು ಅನುಭವಿಸಲು ಒಂದು ಪ್ಲೇಟ್ ಗೋಳಿಬಜೆ,ಹಾಗೂ ಬೈಟು ಕಾಫಿ ಹೇಳಿದೆವು..ಒಂದು ಪ್ಲೇಟ್ ಗೋಳಿಬಜೆ ಬೈಫೋರ್ ಆಗಿ ಹಂಚಿ, ಬೈಱು ಕಾಫಿ ಅಪ್ಪ ಹಾಗೂ ಅಣ್ಣನ ಪಾಲಾಯಿತು. ಎಲ್ಲಾ ಮುಗಿದ್ ನಂತರ ನಮಗೆ ಬೇಕಾದ್ ಮಾಹಿತಿಯೊಂದಿಗೆ ಆತ ಕ್ಲಾಸಿಗೆ ಸಂಬಂದಿಸಿದ ಒಂದು ಪುಸ್ತಕವನ್ನು ಕೊಱ್ಱು ಅದರ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಇದು ಬಹಳಾ ಸಂತೋ‍‍‍‌‌ಶದ ವಿಚಾರ್. ಒಱ್ಱಾರೆ ಅವರ ಶುಚಿತ್ವ, ಶಿಸ್ತು, ರುಚಿ ಎಲ್ಲಾ ಸಂತೋ‍ಶ ನೀಡಿ ಹಾವಾನಿಯಂತ್ರಿತ ಪ್ರದೇಶ ಹಾಗೂ ಮಳೆಯ ಚಳಿ ತಂಪು ನೀಡುತ್ತಿತ್ತು. ಈ ಸಂದಭದಲ್ಲಿ ಬಿಲ್ ಹಿಡಿದ ವ್ಯಕ್ತಿಯೊಬ್ಬ ಬಂದ. ಅದನ್ನು ಬಿಡಿಸಿ ನೋಡಿದಾಗ ಅಪ್ಪನ ಮುಖದ ಪ್ರತಿಕ್ರಿಯೆ ಬದಲಾಗಿತ್ತು. ನಾವು ನಾಲ್ಕೂ ಜನ ಹೊಱ್ಱೆ ತುಂಬಾ ತಿಂದು ಕಱ್ಱಿಕೊಂಡು ಹೋಗಬಹುದಾದ‍‍ ಆಹಾರ ಸಿಗುವ ದುಡ್ಡಿಗೆ, ಕೇವಲ್ ಒಂದು ಪ್ಲೇಱ್ ಗೋಳಿಬಜೆ ಹಾಗೂ ಒಂದು ಲೋಱ ಕಾಫಿಗೆ ಇತ್ತು. ಈ ಸಂದಭದಲ್ಲಿ ಹವಾನಿಂತ್ರಿತ ಮಳೆ ಬರುತ್ತಿರುವ ಪ್ರದೇಶವು ಸಂಪೂಣವಾಗಿ ಬಿಸಿಯಾಗಿತ್ತು. ಇ‍‍ಘ್ಱಾಗಿಯೂ ಎಲ್ಲ್ರರ ಮುಖದಲ್ಲಿ ಒಂದು ನಗೆಯಿತ್ತು.











ಬ್ರಹ್ಮವೃಕ್ಷ

ಬದಲಾಯಿಸಿ

ಮುತ್ತುಗ ಮರ ಬಿತ್ತನೆಯಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಮುತ್ತುಗ ಮರವನ್ನು ಕನ್ನಡದಲ್ಲಿ ಬ್ರಹ್ಮವೃಕ್ಷ ಎಂದು ಕರೆಯುಲಾಗುತ್ತದೆ. ಆಂಗ್ಲದಲ್ಲಿ ಈ ಮರವನ್ನು ಪ್ಲೇಮ್ ಆಫ್ ಫಾರೆಸ್ಟ್ ಎಂದು ಕರೆಯುತ್ತಾರೆ. ಲಕ್ಷಣಗಳು : ಋಜುವಾದ ಮರ ೧೦-೧೫ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆ ಮೂರು ಭಾಗವಾಗಿ ಕಾಣಿಸುತ್ತರೆ. ಕೊಬೆಗಳಿರುತ್ತದೆ. ಹೂವು ಕಿತ್ತಳೆ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಎಲೆ ಮತ್ತು ತೊಗಟೆಯ ಃಆಲನ್ನು ಆಯುವೇ‍ದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಪುಷ್ಪದಳದಲ್ಲಿ ಬುಟ್ರಿನ್ ೧.೫% ಹಾಗೂ ಬುಟಿನ್ ೦.೩೭% ಇರುತ್ತದೆ. ಹೂಗಳು ದಪ್ಪವಾಗಿ ದೊಡ್ಡದಾಗಿರುತ್ತದೆ. ೧೦-೧೫ ಸೆಂ.ಮೀ ಉದ್ದವಾಗಿದೆ. ಫೆಬ್ರವರಿ ಮತ್ತು ಜೂನಗ ತಿಂಗಳುಗಳಲ್ಲಿ ಇದರಲ್ಲಿ ಹೂವುಗಳು ಅರಳಲು ಆರಂಭವಾಗುತ್ತದೆ. ಹಣ್ಣುಗಳು ಎಫ್ರೀಲ್ - ಜೂನ್ ತಿಂಗಳ ಮಧ್ಯೆ ಬರುತ್ತವೆ. ಹಣ್ಣು/ಕಾಯಿ ೧೫-೨೦ ಸೆಂ.ಮೀ ಉದ್ದ, ೨-೨.೫ ಸೆಂ.ಮೀ ಅಗಲ ಇದ್ದು ದಪ್ಪಗೆ ಇರುತ್ತದೆ. ಬೀಜಗಳಲ್ಲಿ ೧೭-೧೯% ತನಕ ಎಣ್ಣೆ ಉಂಟಾಗುತ್ತದೆ. ಎಣ್ಣೆಣೆ ಉತ್ಪತ್ತಿಯ ವಿಧಾನ : ಶೇಖರಣೆ ಮಾಡಿದ ಬಿತ್ತನೆ ಮೇಲೆ ಇರುವ ಹೊಟ್ಟನ್ನು ಮೊದಲಾಗಿ ಡಿಕಾಡಿ‍ಕೇಟರು ಎನ್ನುವ ಯಂತ್ರದಲ್ಲಿ ಹಾಕಿ ಮೇಲಿರುವ ಹೊಟ್ಟನ್ನು ತೆಗೆಯುತ್ತಾರೆ. ಹೊಟ್ಟು ತೆಗೆದ ಬಿತ್ತನೆಯಿಂದ ಎರಡು ರೀತಿಯಲ್ಲಿ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಒಂದು ತರಹದಲ್ಲಿ ಕೂಟೀರ ಕೈಗಾರಿಕೆಯಲ್ಲಿ ಅಥವಾ ಎಕ್ಸುಪೆಲ್ಲರುಗಳಲ್ಲಿರುವ ದೊಡ್ಡ ಕಾಖಾ‍ನೆಯಲ್ಲಿ ನಡೆಸಿದ ಬಿತ್ತನೆಯಿಂದ ಎಣ್ಣೆಯನ್ನು ಉತ್ಪಾದನೆ ಮಾಡಲಾಘುತ್ತದೆ. ಬಿತ್ತನೆಯಿಂದ ಎಣ್ಣೆ ತೆಗೆದ ಮೇಲೆ ಉಳಿದಿರುವ ಹಿಂಡಿಯಲ್ಲಿ ಇನ್ನೂ ಎಣ್ಣೆ ೯.೮% ಇರುತ್ತದೆ. ಇದನ್ನು ಸಾಲ್ವೆಂಟ್ ಪ್ಲಾಂಟ್ ಎನ್ನುವ ಯಂತ್ರದಲ್ಲಿ ನಡೆಸಿ ಉಳಿದ ಎಣ್ನೆಯನ್ನು ತೆಗೆಯುತ್ತಾರೆ.